ಬ್ಯಾಂಕುಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಕುರಿತ ಸಂಶೋಧನೆಗಾಗಿ 2022ರ ಅರ್ಥವಿಜ್ಞಾನದ ನೊಬೆಲ್ ಬಹುಮಾನ
ಸಾಮಾನ್ಯವಾಗಿ ಆರ್ಥಿಕ ವಹಿವಾಟುಗಳು ಎಂದರೆ ಬ್ಯಾಂಕುಗಳು ಕಣ್ಣೆದುರಲ್ಲಿ ಬರುವುದು ಸಹಜ. ಹಣಕಾಸು ನಿರ್ವಹಣೆಯಲ್ಲಿ ಚತುರರಾದವರನ್ನೂ ಸಹಾ "ಅವರ ಹತ್ತಿರ ಬ್ಯಾಂಕೇ ಇದೆ", ಎಂತಲೂ ಮಾತಾಡುತ್ತೇವೆ. ಹಣಕಾಸು ವಹಿವಾಟುದಾರರಾಗಲಿ, ಬ್ಯಾಂಕ್ ಆಗಲಿ ಹಣವನ್ನೇನೂ ಪ್ರಿಂಟ್ ಮಾಡುವುದಿಲ್ಲ ತಾನೇ? ಅವರು ಹಣವನ್ನೇ ಜಾಣತನದಿಂದ ವಹಿವಾಟಿನ…
