ಸಿದ್ಧಾರ್ಥ ಮುಖರ್ಜಿಯವರ “The Gene _ An Intimate History”
ಜೀವಿವೈಜ್ಞಾನಿಕ ವಿಚಾರಗಳು, ವರ್ತನೆ, ಭಾವನೆಗಳು, ಅನುಭವಗಳು, ನೋವು-ನಲಿವುಗಳ ಮೂಲಕ ಜೀವತುಂಬಿದ ಕಥಾನಕಗಳು. ಅವುಗಳನ್ನು ಕಾಣದ ಜೀನ್‌ಗಳ ಮೂಲಕ, ಅನುಭವಕ್ಕೆ ದಕ್ಕುವ ಕಥನಗಳಾಗಿಸಿ ವೈಜ್ಞಾನಿಕ ವಿವರಗಳನ್ನು ಸಾರ್ವಜನಿಕ ಓದಿಗೆ ತರವುದು ಕಷ್ಟದ ಕೆಲಸ. ಅದಕ್ಕೆ ಅಪಾರ ದಕ್ಷತೆ, ಜಾಣತನ, ಶ್ರದ್ಧೆ ಜೊತೆಗೆ ಪ್ರಾಮಾಣಿಕವಾದ…
