ಕಾಣಬೇಕಾದ್ದನ್ನು ಮುಚ್ಚಿ, ಕಾಣದಿರುವುದನ್ನು ತೆರೆದುಕೊಂಡ ಆಲ, ಅತ್ತಿ, ಅರಳಿಯ ಸಂಕುಲ
ಹೂವುಗಳನ್ನು ಬಿಡುವ ಸಸ್ಯಗಳು ಚೆಂದವಾದ ಬಣ್ಣ ಬಣ್ಣದ ಹೂಗಳನ್ನು ಕಾಣುವಂತೆ ತೆರೆದಿಟ್ಟಿರುತ್ತವೆ. ಸಹಜವಾಗಿ ಎಲ್ಲಾ ಗಿಡ-ಮರಗಳ ಬೇರುಗಳೂ ನೆಲದೊಳಗೆ ಅವಿತು ಕಾಣದಂತಿರುತ್ತವೆ. ಬೇರುಗಳನ್ನು ಕಾಣದ ಅರ್ಧದೇಹ ಎಂದೇ ಬೇರುಗಳ ಅಧ್ಯಯನದ ತಜ್ಞರು ಕರೆಯುವುದುಂಟು. ಇಂತಹದರಲ್ಲಿ ಸೊಗಸಾಗಿ ಕಾಣಬೇಕಿದ್ದ ಹೂವುಗಳನ್ನು ಮುಚ್ಚಿಟ್ಟು, ಕಾಣದಿರುವ…
