ನೊಬೆಲ್ 2021 ಸಾಹಿತ್ಯ ಪುರಸ್ಕೃತ – ಅಬ್ದುಲ್ ರಜಾಕ್ ಗುರ್ನ್ಹಾ
ಈ ವರ್ಷದ-೨೦೨೧ರ ಸಾಹಿತ್ಯದ ನೊಬೆಲ್ ಪುರಸ್ಕಾರವನ್ನು ತಾಂಜೇನಿಯಾದ, ಪ್ರಸ್ತುತ ಇಂಗ್ಲಂಡಿನಲ್ಲಿ ನೆಲೆಸಿರುವ ಇಂಗ್ಲಿಷ್ ಕಾದಂಬರಿಕಾರ ಅಬ್ದುಲ್ ರಜಾಕ್ ಗುರ್ನ್ಹಾ ಅವರಿಗೆ ನೀಡಲಾಗಿದೆ. ಪ್ರಮುಖರಾದ ಆಫ್ರಿಕನ್ ಮೂಲದ ಬರಹಗಾರರಲ್ಲಿ ಒಬ್ಬರಾದ ಅಬ್ದುಲ್ ರಜಾಕ್ ಅವರು ತಾಂಜೇನಿಯಾದ ಜಂಜ಼ಬರ್ ನಲ್ಲಿ ಜನಿಸಿದರು. ಗುರ್ನ್ಹಾ ಅವರು…
