From Fishing Hamlet to Red Planet – ಸಮುದ್ರದಂಗಳದಿಂದ ಮಂಗಳನೆಡೆಗೆ
೨೧ ನೇ ನವೆಂಬರ್, ೧೯೬೩ ನೇ ಇಸವಿ. ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲಿ ಮೊದಲ ಹೆಜ್ಜೆಯನ್ನಿಟ್ಟ ಸಂಭ್ರಮದ ದಿನ. ಅಂದು ಭಾರತೀಯ ನೆಲದಿಂದ ವೈಜ್ಞಾನಿಕ ಪ್ರಯೋಗಕ್ಕಾಗಿ ನೈಕಿ ಅಪಾಚೆ ರಾಕೆಟ್ ಅನ್ನು ಉಡಾವಣೆ ಮಾಡಲಾಗಿತ್ತು. ಅಂದು ಉಡಾವಣೆಗೆ ಬೇಕಿದ್ದ ರಾಕೆಟ್, ರಾಡಾರ್, ಪೇಲೋಡ್,…
