ಭಾರತೀಯರ ಬದುಕನ್ನು ಕಟ್ಟಿಕೊಟ್ಟ ಬಾಳೆ
"ಬಡವನಿಗೆ ಬಾಳೆ, ಬಲ್ಲಿದನಿಗೆ ಕಬ್ಬು" ಎನ್ನುವ ಗಾದೆಯ ಮಾತಿದೆ. ಬಾಳೆಯು ಬಡವರ ಬೆಳೆಯೇ ಆಗಿತ್ತು. ಈಗಲೂ ಹೆಚ್ಚೂ ಕಡಿಮೆ ಹಾಗೆಯೇ! ಭಾರತದಲ್ಲಿ ಜಗತ್ತಿನ ಪ್ರತಿಶತ 20ರಷ್ಟು ಉತ್ಪಾದನೆಯನ್ನು ಮಾಡಿದರೂ ಹೆಚ್ಚೂ ಕಡಿಮೆ ಎಲ್ಲವೂ ಇಲ್ಲಿಯೇ ಬಳಸಲಾಗುತ್ತಿದೆ. ನಾವಂತೂ ಬಾಳೆಯನ್ನು ಬೆಳೆಯುತ್ತಿರುವುದೇ ಇಲ್ಲಿಯೇ…
