ನಮ್ಮ ನಾಲಗೆಯ ರುಚಿಯನ್ನಾಳುವ ಹುಣಸೆ – Tamarindus indica
ಭಾರತೀಯ ಆಹಾರ ಪರಂಪರೆಯನ್ನು ವಿಶಿಷ್ಟವಾಗಿಸಿರುವುದರಲ್ಲಿ ಹುಳಿಯ ಪಾಲು ಅಗಾಧವಾಗಿದೆ. ಅದರಲ್ಲೂ ಹುಳಿಯನ್ನು ರುಚಿಗಳಲ್ಲಿ ಪ್ರಮುಖವಾಗಿಸಿರುವ ಹುಣಸೆಯ ಪಾಲು ನಿಜಕ್ಕೂ ದೊಡ್ಡದು. ಹಾಗೆ ನೋಡಿದರೆ ಹುಣಸೆಯು ನಮ್ಮದಲ್ಲದ ಸಸ್ಯ. ಆದರೆ ನಮ್ಮದೇ ಎಂದು ಜಗತ್ತೆಲ್ಲಾ ಕರೆಯುವಂತೆ ಆಗಿದೆ. ಅದರ ಸಸ್ಯವೈಜ್ಞಾನಿಕ ಹೆಸರಾದ "ಟ್ಯಾಮರಿಂಡಸ್…
