ಪರಮಾಣು ಬಾಂಬ್‌ನಿಂದ ಬದುಕುಳಿದವರ ಒಕ್ಕೂಟ ಜಪಾನಿನ ನಿಹಾನ್ ಹಿಡಾಂಕ್ಯುಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿ.
ನಾರ್ವೇಜಿಯನ್ ನೊಬೆಲ್ ಸಮಿತಿಯು 2024 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜಪಾನಿನ ನಿಹಾನ್ ಹಿಡಾಂಕ್ಯೊಗೆ ನೀಡಿದೆ. ಹಿರೋಷಿಮಾ ಮತ್ತು ನಾಗಾಸಾಕಿಯಿಂದ ಪರಮಾಣು ಬಾಂಬ್‌ನಿಂದ ಬದುಕುಳಿದವರನ್ನೂ ಮತ್ತು ಬಾಂಬಿನ ವಿರೋಧದ ತಳಸ್ತರದ ಚಳುವಳಿಯ (Grassroots Movement)ನ್ನೂ ಹಿಬಾಕುಶಾ ಎಂದು ಕರೆಯುತ್ತಾರೆ. ಇಡೀ ಜಪಾನಿನ…
