ಅಮೆರಿಕದ-ನೆಲವನ್ನು -ನೆಲೆಯಾಗಿಸಿದ ಸಂಭ್ರಮ, ಅದರಾಚೆಯ ಸಾಹಸ ಮತ್ತು ಸಂಕಟಗಳು
ಜಾಗತಿಕವಾಗಿ ಅಮೆರಿಕಾದ ನೆಲ ಬಹುದೊಡ್ಡ ಕನಸನ್ನು ಹುಟ್ಟು ಹಾಕಿದೆ. ಇಲ್ಲಿನ ನೆಲೆಯ ವಿಕಾಸವೇ ಹಾಗೆ ಆಗಿದೆ. ಮೇಲುನೋಟಕ್ಕೆ ಸಂಭ್ರಮವನ್ನು, ಅದರ ಒಡಲೊಳಗೆ ಬಲು ದೊಡ್ಡ ಸಾಹಸವನ್ನು, ಅದಕ್ಕಿಂತಲೂ ಮಿಗಿಲಾದ- ಸಾಕಷ್ಟು ಸಂಕಟಗಳನ್ನೂ ಇಟ್ಟುಕೊಂಡೇ ಬೆಳೆದಿದೆ. ಇದು ಆದಿಯಿಂದಲೂ, ಅಂದರೆ ಪೂರ್ವದ ನೆಲದ…
