ಜುಲೈ 2023! ಭೂಮಿಯ ಇತಿಹಾಸದಲ್ಲಿ ಅತ್ಯಂತ ಉಷ್ಣತೆಯ ತಿಂಗಳು
ಇದೇ ವರ್ಷದ ಕಳೆದ ತಿಂಗಳು ಜುಲೈ, ನಮ್ಮ ಭೂಮಿಯು ಹಿಂದೆಂದೂ ಕಂಡಿರದ ಉಷ್ಣತೆಯನ್ನು ಅನುಭವಿಸಿದೆ. ಈವರೆಗಿನ ದಾಖಲೆಗಳಲ್ಲೇ ಅತ್ಯಂತ ಹೆಚ್ಚು ಶಾಖವನ್ನು ದಾಖಲಿಸಿದ ತಿಂಗಳು ಜುಲೈ. ಭೂಮಿಯು ಒಟ್ಟಾರೆ ಸರಾಸರಿ ಉಷ್ಣತೆಗಿಂತಾ 1.2 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚು ಶಾಖವು ಅನೇಕ…
