ವೆಂಟಿಲೇಶನ್ ಯಿಂದ ವ್ಯಾಕ್ಸೀನ್ ವರೆಗೆ…. ಸಾಂಕ್ರಾಮಿಕತೆಯ ತಡೆವ ಸ್ವಿಸ್ ಚೀಜ್ ಮಾಡೆಲ್..
ಅಯ್ಯೋ ನಾವು ವ್ಯಾಕ್ಸೀನ್ ಹಾಕಿಸಿಕೊಂಡಿದ್ದೇವೆ…ನಾವು ಹೇಗಾದರೂ ಓಡಾಡಿಕೊಂಡು ಇರಬಹುದು. ಉಹೂಂ.. ಹಾಗನ್ನುವಂತಿಲ್ಲ. ಆ ತೀರ್ಮಾನ ಸದ್ಯಕ್ಕಂತೂ ಸಾಧುವಲ್ಲ! ಅರೇ.. ಮತ್ತೇನು? ಹೌದು. ವೈರಸ್ಸುಗಳ ಸಂಪೂರ್ಣ ನಿಯಂತ್ರಣದಲ್ಲಿ ಅನೇಕ ಪದರಗಳ ತಡೆಯಿದ್ದರೆ ಮಾತ್ರವೇ ಸಾಧ್ಯ! ಹಾಗೆಂದು ಆಸ್ಟ್ರೇಲಿಯಾದ ವೈರಾಣು ತಜ್ಞ ಪ್ರೊ. ಐಯಾನ್…
