ಕೋವಿಡ್-19 ನ ಜಾಗತಿಕ ಪಯಣ ಮತ್ತು ಅನಿಶ್ಚಿತತೆಯ ಅನಾವರಣ

ಕೋವಿಡ್-‌19 ಸೃಷ್ಠಿಸಿರುವ ಬಿಕ್ಕಟ್ಟು ಜಾಗತಿಕ ಸ್ವರೂಪ ಪಡೆದುಕೊಂಡು ಬಡವ-ಬಲ್ಲಿದರೆನನ್ನದೆ, ಧರ್ಮಾತೀತವಾಗಿ ಎಲ್ಲರ ಅನುಭವಕ್ಕೆ ಬಂದ ವಿಷಯವಾಗಿದೆ. ಕರೋನ ಪದವೇ ಈಗ ಎಲ್ಲಾ ಮಾಧ್ಯಮಗಳಲ್ಲಿ ವಿರಾಜಿಸುತ್ತಿದೆ. ಸುಳ್ಳು ಸುದ್ದಿಗಳು, ಅಪೂರ್ಣ ಸತ್ಯಗಳು, ಅನಿಶ್ಚಿತತೆ, ವ್ಯವಸ್ಥೆಯ ದೋಷಗಳು ಹೀಗೆ ಮುಂತಾದ ಸಂಗತಿಗಳೆಲ್ಲವೂ ನಮ್ಮ ನಿಮ್ಮೆಲ್ಲರನ್ನು…

Continue Readingಕೋವಿಡ್-19 ನ ಜಾಗತಿಕ ಪಯಣ ಮತ್ತು ಅನಿಶ್ಚಿತತೆಯ ಅನಾವರಣ

ಹೂವಿಗಿಲ್ಲದ ಪೂಜ್ಯತೆಯನ್ನು ಎಲೆಯಲ್ಲಿ ಇಟ್ಟ ಬಿಲ್ವ : Aegle marmelos

ಪೂಜೆಯಲ್ಲಿ ಹೂವಿಗೆ ಏನೂ ಕೆಲಸ ಕೊಡದೆ, ಎಲೆಗಳಲ್ಲೆಲ್ಲಾ ಅದರ ಸ್ಥಾನವನ್ನು ತುಂಬಿಕೊಂಡ ವಿಶಿಷ್ಠ ಸಸ್ಯ ಬಿಲ್ವ. ಆಡು ಭಾಷೆಯಲ್ಲಿ ಬಿಲ್ಪತ್ರೆಯಾಗಿರುವ, ಬಿಲ್ವ ಪತ್ರೆ ಅಥವಾ ಬಿಲ್ವ ಪತ್ರಿಯು ಒಂದು ಮರ. ಎಲೆಗಿರುವ ವಿಶೇಷತೆಯಿಂದಲೇ "ಪತ್ರ" ಎನ್ನುವುದು ಅದರ ಜೊತೆಯಾಗಿದೆ. ಶೈವರ ಮನೆಗಳಲ್ಲಂತೂ…

Continue Readingಹೂವಿಗಿಲ್ಲದ ಪೂಜ್ಯತೆಯನ್ನು ಎಲೆಯಲ್ಲಿ ಇಟ್ಟ ಬಿಲ್ವ : Aegle marmelos

“ಸಸ್ಯಯಾನದ ಅಮೃತ ಬಿಂದು” -ಪುಸ್ತಕವಾಗಿ…ನಿಮ್ಮ ಓದಿಗೆ…

ಸಸ್ಯಯಾನದ ಮೊದಲ ಕಂತು "ಸಸ್ಯಯಾನದ ಅಮೃತಬಿಂದು"ವಾಗಿ ಪುಸ್ತಕರೂಪದಲ್ಲಿ ಬಂದಿದೆ. ಗಿಡ-ಮರಗಳು ಒಂದೇ ಕಡೆ ನೆಲಕ್ಕೆ ಆತುಕೊಂಡು ಹುಟ್ಟಿದೆಡೆಯೇ ಜೀವನವನ್ನು ಪೂರೈಸಿದರೂ, ಅವುಗಳು ಮಾನವನ ಜೀವನದೊಳಗೆ ಒಂದಾದ ಬೆರಗು ಮತ್ತದರ ಹಿಂದಿನ ಸಂಗತಿಗಳ ಅಗಾಧತೆಯ ಕುರಿತು ಕುತೂಹಲವಿತ್ತು. ಇವುಗಳನ್ನು ಒಂದೊಂದೆ ಗಿಡ-ಮರಗಳನ್ನು ಆಯ್ದು…

Continue Reading“ಸಸ್ಯಯಾನದ ಅಮೃತ ಬಿಂದು” -ಪುಸ್ತಕವಾಗಿ…ನಿಮ್ಮ ಓದಿಗೆ…

ಮನೆಯಂಗಳದಿ ಎದಿರುಗೊಳ್ಳುವ ಲಕ್ಷ್ಮಿ – ಔಷಧಗಳ ಮೈದುಂಬಿಕೊಂಡ ತುಳಸಿ : Ocimum tenuiflorum

ಭಾರತೀಯರ ಹಲವು ಮನೆಗಳಲ್ಲಿ ಅದರಲ್ಲೂ ಧಾರಾಳವಾದ ಮನೆಯಂಗಳ ಇರುವ ಮನೆಗಳಲ್ಲಿ ಎದಿರುಗೊಳ್ಳುವ ಕಟ್ಟೆಯ-ಗಿಡ ತುಳಸಿ. ನಗರ-ಪಟ್ಟಣಗಳಲ್ಲಿ ಜಾಗವಿರದಿದ್ದರೂ ಕಾಂಪೌಂಡಿನ ಗೋಡೆಯಲ್ಲಿ ಸಣ್ಣ ಕುಂಡದಲ್ಲೂ ಕಾಣಿಸಿಕೊಂಡು, ಕನಿಷ್ಟ ಮುಂಜಾನೆಯಲ್ಲೊಂದು ಪೂಜೆಯ ನೆಪಕ್ಕಾದರೂ ಕಾಣಬರುವ ಗಿಡ. ಸಾಮಾನ್ಯವಾಗಿ ಅನೇಕರ ಮನೆಗಳಲ್ಲಿ ಹಾಗೂ ಹಿಂದೂ ದೇವಾಲಯಗಳಲ್ಲಿ…

Continue Readingಮನೆಯಂಗಳದಿ ಎದಿರುಗೊಳ್ಳುವ ಲಕ್ಷ್ಮಿ – ಔಷಧಗಳ ಮೈದುಂಬಿಕೊಂಡ ತುಳಸಿ : Ocimum tenuiflorum

ಮನೆ ಮದ್ದಿನ ಲೀಡರ್‌ ಶುಂಠಿ : Zingiber officinale

ಇತ್ತೀಚೆಗೆ ಹಲವಾರು ಹೋಟೆಲುಗಳಲ್ಲಿ ಶುಂಠಿ ಕಾಫಿ ದೊರೆಯುತ್ತದೆ ಎನ್ನುವ ಬೋರ್ಡನ್ನು ನೋಡಿಯೇ ಇರುತ್ತೀರಿ. ಮಲೆನಾಡಿನಲ್ಲಾದರೂ ಬೋರ್ಡಿನ ಮಾತೇ ಇಲ್ಲ ಸಾಮಾನ್ಯವಾಗಿ ಯಾವುದೇ ಸಣ್ಣ-ಪುಟ್ಟ ಹೋಟೆಲಿನಲ್ಲೂ ಸಹಾ ಶುಂಠಿ ಕಾಫಿ ಸಿಗುತ್ತದೆ. ಕೇರಳದಲ್ಲಾದರಂತೂ ನೀರಿಗೂ ಶುಂಠಿಯು ಬೆರೆತು, ಮತ್ತಾವುದೇ ಖಾದ್ಯ ಅಥವಾ ಪೇಯದಲ್ಲೂ…

Continue Readingಮನೆ ಮದ್ದಿನ ಲೀಡರ್‌ ಶುಂಠಿ : Zingiber officinale

ಬಡವರ ಬೇಳೆ-ಕಾಳು ಹುರುಳಿ : Macrotyloma uniflorum

ದಕ್ಷಿಣ ಏಷಿಯಾದಲ್ಲಿ ಕೃಷಿಯು ಆರಂಭವಾದ ಸಮಯದಿಂದಲೂ ಹುರುಳಿಯು ಸುಪರಿಚಿತ ಬೆಳೆಯಾಗಿದೆ. ಆದಾಗ್ಯೂ ಈಗಲೂ ಸಹಾ ಈ ಬೆಳೆಯ ಬಗೆಗೆ ಅಷ್ಟೆನೂ ಆಸಕ್ತಿ ಇಲ್ಲದಿರುವುದು ಅಚ್ಚರಿಯೇ ಸರಿ. ಅದರಲ್ಲೂ ದಕ್ಷಿಣ ಭಾರತೀಯ ನೆಲದಲ್ಲಿ ವಿಕಾಸಗೊಂಡಿರಬಹುದಾದ ಬೆಳೆಗಳಲ್ಲಿ ಒಂದಾದ ಹುರುಳಿಯು ಇಲ್ಲಿಯೂ ಕೂಡ ಅಷ್ಟೆನೂ…

Continue Readingಬಡವರ ಬೇಳೆ-ಕಾಳು ಹುರುಳಿ : Macrotyloma uniflorum

ಕಾಯಿಯನ್ನೇ ಕಾಳು ಎಂದು ಕರೆಸಿಕೊಳ್ಳುವ ಕೊತ್ತಂಬರಿ Coriandrum sativum

ಬಾಲ್ಯದಲ್ಲಿ ಯಾರನ್ನಾದರೂ ತಮಾಷೆಗೆ "ಓಹ್‌ ಇವನೇನು ರಾಜ..ಮಹಾರಾಜ, ಕೊತ್ತಂಬರಿ ಬೀಜ" ಎಂದು ಆಡಿಕೊಳ್ಳುತ್ತಿದ್ದೆವು. ರಾಜನಿಂದ ಏಕ್‌ದಂ ಕೊತ್ತಂಬರಿ ಬೀಜಕ್ಕೆ ಇಳಿಸಿ ಹೀಯಾಳಿಸುವ ನೆನಪುಗಳು ಯಾರಿಗಾದರೂ ಬಗೆ ಬಗೆಯ ರೂಪದಲ್ಲಿ ಇದ್ದಿರಬಹುದು. ಈ ಸಂಗತಿ ಕೊತ್ತಂಬರಿ ಸಸ್ಯಕ್ಕೂ ತಿಳಿದಿರುವ ಬಗ್ಗೆ ನನಗೆ ಆದರ…

Continue Readingಕಾಯಿಯನ್ನೇ ಕಾಳು ಎಂದು ಕರೆಸಿಕೊಳ್ಳುವ ಕೊತ್ತಂಬರಿ Coriandrum sativum

ಸುವಾಸನೆಯ ಸೊಪ್ಪು ಸಬ್ಬಸಿಗೆ Anethum sowa and Anethum graveolens

ಹಸಿರು ಸೊಪ್ಪುಗಳನ್ನು ತರಕಾರಿಯಂತೆಯೇ ಬಳಸುವುದು ಭಾರತೀಯ ಅಡುಗೆ ಪದ್ದತಿಯಲ್ಲಿ ತುಂಬಾ ಹಿಂದಿನಿಂದಲೂ ಇರುವ ಸಂಪ್ರದಾಯ. ಹಸಿರು ಸೊಪ್ಪುಗಳಲ್ಲಿ ಸಬ್ಬಸಿಗೆಯ ಸೊಪ್ಪು ಮಾತ್ರ ಅದಕ್ಕಿರುವ ಪರಿಮಳದಿಂದ ವಿಶೇಷತೆಯನ್ನು ಪಡೆದಿದೆ. ಸಬ್ಬಸಿಗೆ ಬಳಸಿದ ಅಡುಗೆಯಾಗಲಿ, ತಿನಿಸುಗಳಾಗಲಿ ತಿಂದವರ ಬಾಯಿಂದ ಅದರ ಪರಿಮಳ ಬರದೇ ಇರುವುದು…

Continue Readingಸುವಾಸನೆಯ ಸೊಪ್ಪು ಸಬ್ಬಸಿಗೆ Anethum sowa and Anethum graveolens

ಭಾರತೀಯರ ಬದುಕನ್ನು ಕಟ್ಟಿಕೊಟ್ಟ ಬಾಳೆ

"ಬಡವನಿಗೆ ಬಾಳೆ, ಬಲ್ಲಿದನಿಗೆ ಕಬ್ಬು" ಎನ್ನುವ ಗಾದೆಯ ಮಾತಿದೆ. ಬಾಳೆಯು ಬಡವರ ಬೆಳೆಯೇ ಆಗಿತ್ತು. ಈಗಲೂ ಹೆಚ್ಚೂ ಕಡಿಮೆ ಹಾಗೆಯೇ! ಭಾರತದಲ್ಲಿ ಜಗತ್ತಿನ ಪ್ರತಿಶತ 20ರಷ್ಟು ಉತ್ಪಾದನೆಯನ್ನು ಮಾಡಿದರೂ ಹೆಚ್ಚೂ ಕಡಿಮೆ ಎಲ್ಲವೂ ಇಲ್ಲಿಯೇ ಬಳಸಲಾಗುತ್ತಿದೆ. ನಾವಂತೂ ಬಾಳೆಯನ್ನು ಬೆಳೆಯುತ್ತಿರುವುದೇ ಇಲ್ಲಿಯೇ…

Continue Readingಭಾರತೀಯರ ಬದುಕನ್ನು ಕಟ್ಟಿಕೊಟ್ಟ ಬಾಳೆ

ಗಂಡು-ಹೆಣ್ಣುಗಳ ಮಿಲನವಿಲ್ಲದೆ ಹುಟ್ಟುವ ಹಣ್ಣು ಬಾಳೆ: Musa spp.

ಯಾವುದೇ ಸಸ್ಯದಲ್ಲೂ ಹಣ್ಣು ಬಿಡಬೇಕಾದರೆ ಅದರ ಹೂವಿನಲ್ಲಿ ಪರಾಗಸ್ಪರ್ಶದಿಂದ ಗಂಡು-ಹೆಣ್ಣುಗಳ ಮಿಲನವಾಗಿರುವುದು ಸಹಜವಾದ ಕ್ರಿಯೆ. ಇದೇನಿದು ಶೀರ್ಷಿಕೆಯಲ್ಲಿಯೇ ಮಿಲನವಿಲ್ಲದೆ ಹುಟ್ಟುವ ಎಂದು ಪ್ರಸ್ತಾಪಿಸಿ, ಅದರಲ್ಲೂ ಬಾಳೆಯ ಹಣ್ಣನ್ನು ಉದಾಹರಿಸುತ್ತಿರುವುದಕ್ಕೆ ಅಚ್ಚರಿಯಾಗುತ್ತಿರಬಹುದು. ಬಾಳೆಯ ಹಣ್ಣು ನೋಟದಲ್ಲಿ ಮಾತ್ರವೇ ಸೆಕ್ಸಿಯಾಗಿದ್ದು, ಜೊತೆಗೆ ಎಲ್ಲೋ ಕೆಲವು…

Continue Readingಗಂಡು-ಹೆಣ್ಣುಗಳ ಮಿಲನವಿಲ್ಲದೆ ಹುಟ್ಟುವ ಹಣ್ಣು ಬಾಳೆ: Musa spp.