ಅಲಂಕಾರಕ್ಕೆ ಅಂಟಿಕೊಂಡು ಅಪಾಯದಂಚಿಗೆ ಬಂದ ಇಂಡಿಯಾದ ಕ್ರಿಸ್‌ಮಸ್‌ ಟ್ರೀ: Araucaria columnaris

ಕ್ರಿಸ್‌ಮಸ್‌ ಡಿಸೆಂಬರಿನ ಚಳಿಯ ಜೊತೆಗೆ ಹಬ್ಬದ ರಜೆಯ ಮಜಾ, ಅಲಂಕಾರದ ಮೆರುಗು ಹಾಗೂ ಹೊಸ ವರ್ಷದ ಆಗಮನದ ದಿನಗಳು ಎಲ್ಲವೂ ಒಟ್ಟಾಗಿಸಿ ಇಡೀ ಜಗತ್ತನ್ನು ಸಂಭ್ರಮದಲ್ಲಿ ಇರಿಸುತ್ತದೆ. ಜಗತ್ತಿನ ಅತಿ ದೊಡ್ಡ ಸಮುದಾಯವೊಂದನ್ನು ಪ್ರತಿನಿಧಿಸುವ ಈ ಹಬ್ಬದ ಆಚರಣೆಯನ್ನು “ಅಲಂಕರಿಸುವ” ಸಸ್ಯ…

Continue Readingಅಲಂಕಾರಕ್ಕೆ ಅಂಟಿಕೊಂಡು ಅಪಾಯದಂಚಿಗೆ ಬಂದ ಇಂಡಿಯಾದ ಕ್ರಿಸ್‌ಮಸ್‌ ಟ್ರೀ: Araucaria columnaris

ಜಮೀನು ನಮ್ಮದೆನ್ನುವುದು ಹೇಗೆ?

ಜಮೀನು ನಮ್ಮದು ಎನ್ನುವುದಕ್ಕೆ ಬಾಲ್ಯದ ಕುತೂಹಲವೊಂದು ಕಾಡುತ್ತಿತ್ತು. ನನಗೆ ನಮ್ಮ ಜಮೀನಿಗೆ ಹೋದ ಮೊದಲ ಅನುಭವ ಮನಸ್ಸಿನಲ್ಲಿ ಮಾಸದೆ ಕುಳಿತಿದೆ. ಆಗಿನ್ನೂ ನಾನು ಮೂರು-ನಾಲ್ಕು ವರ್ಷದವನಿರಬೇಕು, ಶಾಲೆಗಿನ್ನೂ ಸೇರಿರಲಿಲ್ಲ. ಅಮ್ಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕಲಿಸುತ್ತಿದ್ದರು. ಅವರ ಜೊತೆ ಆಗಾಗ್ಗೆ ಶಾಲೆಗೆ ಹೋಗುತ್ತಿದ್ದದೇ…

Continue Readingಜಮೀನು ನಮ್ಮದೆನ್ನುವುದು ಹೇಗೆ?

ಬೀಜಗಳೇ ತುಂಬಿದ ಹಣ್ಣು ದಾಳಿಂಬೆ : Pomegranate Punica granatum

ನಿಜ ಹಣ್ಣಿನ ತುಂಬಾ ಬರೀ ಬೀಜಗಳೇ! ದಾಳಿಂಬೆಯಲ್ಲಿ ಸೀಡ್‌ಲೆಸ್‌ ಬಂದರೆ ಹೇಗೆ ಅನ್ನುವುದನ್ನು ತಮಾಷೆಗೆ ಹೇಳುವುದನ್ನು ಕೇಳಿರುತ್ತೀರಿ. ಇದು ನಿಜಕ್ಕೂ ವಿಚಿತ್ರವಾದ ಹಣ್ಣೇ! ಏಕೆಂದರೆ ಬೀಜಗಳನ್ನು ತುಂಬಿಕೊಂಡು, ಹಣ್ಣಾಗಿ ಮಾಗಿ ಗಟ್ಟಿಯಾಗುತ್ತಲೇ ಒಣಗುವ ದಪ್ಪ ಸಿಪ್ಪೆಯನ್ನೂ ಒಳ್ಳೆಯ ಪ್ಯಾಕಿಂಗ್‌ ಮಾಡಿದಂತಾಗುವ ಕಾಯಿಬಿಡುವ…

Continue Readingಬೀಜಗಳೇ ತುಂಬಿದ ಹಣ್ಣು ದಾಳಿಂಬೆ : Pomegranate Punica granatum

ಕ್ರಿಸ್ಪರ್-ಕ್ಯಾಸ್ 9 (CRISPR-Cas9): ಜೀವಿ ಜಗತ್ತನ್ನು ಬದಲಿಸುವ ಜೀನೋಮ್ ಕತ್ತರಿ

ಈ ವರ್ಷದ ರಸಾಯನವಿಜ್ಞಾನದ ನೊಬೆಲ್‌ ಪ್ರಶಸ್ತಿ "ಜೀನೋಮ್‌ ಎಡಿಟಿಂಗ್"‌ ತಂತ್ರಜ್ಞಾನಕ್ಕೆ ಕ್ರಿಸ್ಪರ್‌-ಕ್ಯಾಸ್‌ 9  ಎಂಬ ಹೊಸ ವಿಧಾನವೊಂದನ್ನು ಪರಿಚಯಿಸಿದ ಇಬ್ಬರು ಮಹಿಳೆಯರಿಗೆ ಸಂದಿದೆ. ಮನೆಯಲ್ಲಿ ಗಂಡಸರ ಮಾತಿಗೆ ಕತ್ತರಿ ಪ್ರಯೋಗಿಸುವ ಹೆಣ್ಣುಮಕ್ಕಳು, ಜೀವಿಗಳ ಜೀನೋಮಿಗೇ ಕತ್ತರಿ ಹಾಕುವ ವಿಧಾನ ಅನ್ವೇಷಿಸಿದರೆ ಮುಂದೇನು…

Continue Readingಕ್ರಿಸ್ಪರ್-ಕ್ಯಾಸ್ 9 (CRISPR-Cas9): ಜೀವಿ ಜಗತ್ತನ್ನು ಬದಲಿಸುವ ಜೀನೋಮ್ ಕತ್ತರಿ

ಕೇಸರಿ ಬೇಳೆಯ ಜತೆಗೆ ಗೊಂದಲಗೊಳ್ಳಬಾರದ “ಮಸೂರ್‌ ದಾಲ್‌” : Lentil (Lens culinaris)

ಕೃಷಿಕಾಲೇಜಿನ ನನ್ನ ಗೆಳೆಯರೊಬ್ಬರು ಮಸೂರ್‌ ದಾಲ್‌ ಬಗ್ಗೆ ಬರೆದು ಅದಕ್ಕಿರುವ ಅನುಮಾನಗಳ ವಿವರಿಸಿ ಎಂದಿದ್ದರು. ಅನುಮಾನಗಳು ಎಂದೆನ್ನಲು ಕಾರಣ, ಮಸೂರ್‌ ದಾಲ್‌ನ ಬಣ್ಣ ಕೇಸರಿ, ಕಂದು ಅಥವಾ ಕಪ್ಪು, ಹಸಿರು ಮಿಶ್ರಿತ ಕಪ್ಪು ಇರುವುದರಿಂದ “ಕೇಸರಿಬೇಳೆ” ಎಂದೇ ಇರುವ ಮತ್ತೊಂದು ತುಸು…

Continue Readingಕೇಸರಿ ಬೇಳೆಯ ಜತೆಗೆ ಗೊಂದಲಗೊಳ್ಳಬಾರದ “ಮಸೂರ್‌ ದಾಲ್‌” : Lentil (Lens culinaris)

ಸಂಸ್ಕೃತಿಗಳನ್ನು ಬೆಸೆದ ಮೆಕ್ಕೆಜೋಳ : Maize/Corn – Zea mays

ನಮ್ಮಲ್ಲಿ ರೊಟ್ಟಿ ಮಾಡುವ ಸಾಮಾನ್ಯವಾದ ಜೋಳಕ್ಕೆ ಹೋಲಿಸಿದರೆ ಮುಸುಕಿನ ಜೋಳ ಅಥವಾ ಮೆಕ್ಕೆಜೋಳ ಅಥವಾ ಗೋವಿನ ಜೋಳ ಭಾರತೀಯರ ಆಹಾರದಲ್ಲಿ ಹೆಚ್ಚು ಬಳಕೆಯಲ್ಲಿ ಇಲ್ಲ. ಆದರೆ ಅಮೆರಿಕ ಖಂಡಗಳಲ್ಲಿ ಇದು ಅವರ ಆಹಾರ ಸಂಸ್ಕೃತಿಯನ್ನು ರೂಪಿಸಿರುವ ಬಹು ಮುಖ್ಯವಾದ ಬೆಳೆ. ಈಗಲೂ…

Continue Readingಸಂಸ್ಕೃತಿಗಳನ್ನು ಬೆಸೆದ ಮೆಕ್ಕೆಜೋಳ : Maize/Corn – Zea mays

ಸಾವಿನ ಮನೆಯನ್ನು ಸಮೀಪವಾಗಿಸುವ ಸಸ್ಯ ತಂಬಾಕು: Nicotiana tabacum

ಸಸ್ಯಯಾನದಲ್ಲಿ ಎಂತಹಾ ಅಪಶಕುನದ ಮಾತು ಎನ್ನಬಹುದು. ಆದರೆ ಇದು ನಿಜ. ಜಗತ್ತಿಗೆಲ್ಲಾ ಪರಿಚಯಗೊಂಡು ಮೊದಲ ನಾಲ್ಕು ಶತಮಾನಗಳ ಕಾಲ ವೈಭವೀಕರಿಸಿ ಮೆರೆಸಿ, ಸಾವುಗಳನ್ನು ಹತ್ತಿರವಾಗಿಸಿದ್ದು ನಾಗರಿಕ ಸಮಾಜ. ವಿಷ ಉಣಿಸುವ ಮೋಹಕ ಗಿಡವೆಂದು ತಿಳಿದ ಮೇಲೂ ಬೇಡವೆನ್ನಲು ಸಮಾಜ ನಾಲ್ಕಾರು ದಶಕಗಳ…

Continue Readingಸಾವಿನ ಮನೆಯನ್ನು ಸಮೀಪವಾಗಿಸುವ ಸಸ್ಯ ತಂಬಾಕು: Nicotiana tabacum

ಅಳಿವಿನ ಅಪಾಯದಲ್ಲಿರುವ ಬನ್ನಿಮರ: Acacia ferruginea

ದಸರಾ ಹಬ್ಬದ ದಿನ ಇಂತಹಾ ಸಂಗತಿಯನ್ನು ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ. ಆದರೆ ಇದು ಅನಿವಾರ್ಯವಾಗಿದೆ.  ಕರ್ನಾಟಕದಲ್ಲಿ “ಬನ್ನಿ ಮರ” ಎಂದು ಕರೆಯುತ್ತಿರುವ ಅಕೇಸಿಯಾ ಫೆರುಜಿನಾ (Acacia ferruginea) ಪ್ರಭೇದವನ್ನು (IUCN Red list of Threatened Species 2006)    ನಿಸರ್ಗದ ಸಂರಕ್ಷಣೆಯ…

Continue Readingಅಳಿವಿನ ಅಪಾಯದಲ್ಲಿರುವ ಬನ್ನಿಮರ: Acacia ferruginea

ಮೊನಚಾದ ಹೊರ ಮೈಯ ಸೌತೆಯ ಸಂಬಂಧಿ ಹೀರೆ Ridge Gourd (Luffa acutangula)

ಬಹುಪಾಲು ಸೌತೆಯ ಸಂಬಂಧಿಗಳ ಕಾಯಿಗಳ ಹೊರಮೈಯು ನುಣುಪಾಗಿರುತ್ತವೆ. ಕೆಲವು ಒರಟಾಗಿದ್ದರೂ, ಹೀರೆಯಂತಲ್ಲ. ಹೀರೆಯಾದರೋ ಕಾಯಿಯ ಮೇಲೆ ಮೊನಚಾದ ಉಬ್ಬಗಳು. ಅದೂ ಉದ್ದನೆಯ ಕಾಯಿ ಉದ್ದಕ್ಕೂ, ತೊಟ್ಟಿನಿಂದ ತುದಿಯ ತನಕ. ಅಡ್ಡ ಕೊಯ್ದ ಕಾಯಿಗಳ ನೋಟವಂತೂ ನಕ್ಷತ್ರದ ಹಾಗೆ. ಸೌತೆಗಳ ಸಂಬಂಧಿಕರು ಒಂದೆರಡಲ್ಲಾ..…

Continue Readingಮೊನಚಾದ ಹೊರ ಮೈಯ ಸೌತೆಯ ಸಂಬಂಧಿ ಹೀರೆ Ridge Gourd (Luffa acutangula)

“ಅರ್ಥವಿಜ್ಞಾನದ ಹರಾಜು ಸಿದ್ಧಾಂತದ ಸುಧಾರಣೆ”ಗೆ “2020ರ ಆಲ್‌ಫ್ರೆಡ್‌ ನೊಬೆಲ್‌ ಸ್ಮರಣೆಯ ಅರ್ಥವಿಜ್ಞಾನದ ಪುರಸ್ಕಾರ”

ಅರ್ಥವಿಜ್ಞಾನ ನನಗೆ ಅರ್ಥವಾಗದ ವಿಜ್ಞಾನ. ಅದರಲ್ಲೂ ಈ ಗೇಮ್‌ ಸಿದ್ಧಾಂತದ ಒಳಗಿನ ಹರಾಜು ಪ್ರಕ್ರಿಯೆಗಳ ವ್ಯವಹಾರಿಕ ವಿವರಗಳನ್ನು ಗಣಿತ ಹಾಗೂ ಗಣಕದ ಲೆಕ್ಕಾಚಾರಗಳಲ್ಲಿ ವಿವರಿಸುವುದನ್ನು ಸ್ವಲ್ಪವಾದರೂ ತಿಳಿವಿಗೆ ತಂದುಕೊಳ್ಳಲು ನನ್ನ ಮುಂದಿನ ಸಂತತಿಯ ಮಕ್ಕಳಿಂದ ಕಲಿಯು‌ವ ಪ್ರಯತ್ನವನ್ನಷ್ಟೇ ಮಾಡಿದ್ದೇನೆ. ನಿಜಕ್ಕೂ ಅತ್ಯಂತ…

Continue Reading“ಅರ್ಥವಿಜ್ಞಾನದ ಹರಾಜು ಸಿದ್ಧಾಂತದ ಸುಧಾರಣೆ”ಗೆ “2020ರ ಆಲ್‌ಫ್ರೆಡ್‌ ನೊಬೆಲ್‌ ಸ್ಮರಣೆಯ ಅರ್ಥವಿಜ್ಞಾನದ ಪುರಸ್ಕಾರ”