ಸಾಮಾಜಿಕ ಅಂತರಗಳ‌ ನಡುವೆ ಸಸ್ಯಲೋಕದ ಸ್ವಗತ

ಈ ವರ್ಷದ ವಸಂತ ಋತು ಕಳೆದು, ಗ್ರೀಷ್ಮ ಋತುವನ್ನೂ ದಾಟುತ್ತಿರುವ ಈ ಹೊತ್ತಿನಲ್ಲಿ ನೆಲದ ಸೊಬಗನ್ನು ಅಲೆದಾಡಿ ನೋಡುವ ಭಾಗ್ಯವಿಲ್ಲದಾಯಿತು. ಜನಗಳು ಮನೆಯೊಳಗೆ ಇದ್ದಾಗಲೇ ಗಿಡಮರಗಳು ಹಸಿರುಟ್ಟು ಚಿಗುರು ತುಂಬಿಕೊಂಡು ಹೂವಾಡತೊಡಗಿವೆ. ಈ ಬಾರಿಯ ಸಸ್ಯಲೋಕದ ಸೊಬಗನ್ನು ಕಂಡುಂಡ ಜನಗಳು ಅಪರೂಪ.…

Continue Readingಸಾಮಾಜಿಕ ಅಂತರಗಳ‌ ನಡುವೆ ಸಸ್ಯಲೋಕದ ಸ್ವಗತ

ಬೀಜಗಳ ಬೇಡಿಕೆಯಿಂದಾಗಿ ಭವಿಷ್ಯತ್ತನ್ನೇ ಬದಲಿಸಿಕೊಂಡ ತರಕಾರಿ ಗೋರಿಕಾಯಿ/ಚವುಳಿಕಾಯಿ (Cyamopsis tetragonoloba)

ನಮ್ಮ ರಾಜ್ಯದ ದಕ್ಷಿಣ ಭಾಗದವರಿಗೆ ಗೋರಿಕಾಯಿ, ಉತ್ತರ ಭಾಗದವರಿಗೆ ಚವುಳಿಕಾಯಿ, ಮಧ್ಯೆ ಶಿವಮೊಗ್ಗ-ದಾವಣಗೆರೆಯ ಸುತ್ತ-ಮುತ್ತಲಿನವರಿಗೆ ಜವುಳಿಕಾಯಿ ಎಂದೇ ಪರಿಚಯವಾಗಿರುವ ಜನಪ್ರಿಯ ತರಕಾರಿಯನ್ನು ಭಾರತದಲ್ಲಿ ಕೆಲವು ಶತಮಾನಗಳಿಂದಲೂ ಬೆಳೆಯಲಾಗುತ್ತಿದೆ. ತರಕಾರಿಯಾಗಿ ಅದರ ವಿವಿಧ ಆಹಾರ ಪದಾರ್ಥಗಳ ಸವಿಯುತ್ತಿರುವ ನಮಗೆ, ಅದು ಕಳೆದೆರಡು-ಮೂರು ದಶಕಗಳಿಂದ…

Continue Readingಬೀಜಗಳ ಬೇಡಿಕೆಯಿಂದಾಗಿ ಭವಿಷ್ಯತ್ತನ್ನೇ ಬದಲಿಸಿಕೊಂಡ ತರಕಾರಿ ಗೋರಿಕಾಯಿ/ಚವುಳಿಕಾಯಿ (Cyamopsis tetragonoloba)

ಕೃಷಿಯ ನೊಬೆಲ್‌ -ವರ್ಲ್ಡ್‌ ಫುಡ್‌ ಪ್ರೈಜ್‌ (The World Food Prize) ಪುರಸ್ಕೃತ ಡಾ. ರತ್ತನ್‌ ಲಾಲ್‌

ವರ್ಲ್ಡ್‌ ಫುಡ್‌ ಪ್ರೈಜ್‌ (The World Food Prize) ಕೃಷಿಯಲ್ಲಿ ನೊಬೆಲ್‌ ಬಹುಮಾನವಿದ್ದಂತೆ. ಇದು 1970ನೊಬೆಲ್‌ ಶಾಂತಿ ಪುರಸ್ಕೃತರಾದ ನಾರ್ಮನ್‌ ಬೋರ್ಲಾಗ್‌ ಅವರ ಕನಸು. 1985ರಲ್ಲಿ ಅವರು ಆರಂಭಿಸಿದ ವರ್ಲ್ಡ್‌ ಫುಡ್‌ ಪ್ರೈಜ್‌ ಪ್ರತಿಷ್ಠಾನವು 1987ರಿಂದ ಈವರೆಗೂ 50 ವಿಜ್ಞಾನಿಗಳಿಗೆ ಈ…

Continue Readingಕೃಷಿಯ ನೊಬೆಲ್‌ -ವರ್ಲ್ಡ್‌ ಫುಡ್‌ ಪ್ರೈಜ್‌ (The World Food Prize) ಪುರಸ್ಕೃತ ಡಾ. ರತ್ತನ್‌ ಲಾಲ್‌

ಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum ಭಾಗ- 2

ಮನೆಗೆ ತರಬೇಕಾದ ವಾರದ ತರಕಾರಿಯ ಪಟ್ಟಿಯಲ್ಲಿ "ಟೊಮ್ಯಾಟೊ" ಇಲ್ಲದೇ ಇರುವುದನ್ನು ನಾವ್ಯಾರಾದರೂ ಊಹಿಸಲು ಸಾಧ್ಯವೇ? ಆದರೆ ನಮ್ಮಲ್ಲೂ ಇಷ್ಟರಮಟ್ಟಿಗೆ ಟೊಮ್ಯಾಟೊ ಹತ್ತಿರವಾಗಲು ಕೇವಲ ಒಂದು ನೂರು ವರ್ಷಗಳಿಗೂ ಕಡಿಮೆಯಾಗಿದೆ ಅಂದರೆ ಒಪ್ಪೋದು ಕಷ್ಟ ಅನ್ನಿಸಬಹುದು! ಏಕೆಂದರೆ ಉಪ್ಪಿಟ್ಟಿನಿಂದ ಆರಂಭವಾಗಿ, ಚಿತ್ರನ್ನ, ಅವಲಕ್ಕಿಗಳನ್ನೆಲ್ಲಾ…

Continue Readingಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum ಭಾಗ- 2

ಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum (ಭಾಗ-1)

ದಿನವೂ ಒಂದಲ್ಲಾ ಒಂದು ಆಹಾರದ ಮೂಲಕ ನಮ್ಮ ಊಟದ ತಟ್ಟೆಯನ್ನು ಸೇರಿ ಬಳಕೆ ಆಗುತ್ತಿರುವ ತರಕಾರಿಗಳಲ್ಲಿ ಟೊಮ್ಯಾಟೊಗೆ ಬಹಳ ಪ್ರಮುಖವಾದ ಸ್ಥಾನವಿದೆ. ಇಷ್ಟೊಂದು ಜನಪ್ರಿಯವಾಗಿರುವ ಈ ತರಕಾರಿಯು, ಅದರ ಬಳಕೆಯ ತಿಳಿವಳಿಕೆಯ ನಂತರವೂ ಮಾನವಕುಲದ ಹೊಟ್ಟೆಯನ್ನು ಸೇರಲು ಎರಡು ಶತಮಾನಕ್ಕೂ ಹೆಚ್ಚು…

Continue Readingಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum (ಭಾಗ-1)

ಮಾನವರ ಜೊತೆಗೆ ಬೆರೆತು, ತನಗೆ ಏನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocus nucifera (ಭಾಗ -2)

ತೆಂಗು ತನ್ನೊಳಗೂ ನೀರು ತುಂಬಿಕೊಂಡು, ಜಗತ್ತನ್ನೆಲ್ಲಾ ಆವರಿಸಿದ ಸಾಗರಗಳಾದ ಹಿಂದೂ ಸಾಗರ, ಅಟ್ಲಾಂಟಿಕ್‌ ಹಾಗೂ ಪೆಸಿಫಿಕ್‌ ಸಾಗರಗಳ ನೀರಿನ ಮೂಲಕವೇ ಮಾನವರ ಜೊತೆಗೂ ಹಾಗೂ ಅವರಿಲ್ಲದೆಯೂ ಬಹುಪಾಲು ಮಾನವ ವಸತಿಗಳನ್ನು ತಲುಪಿದೆ. ಮಾನವರ ಜೊತೆಗೆ ಅದೆಷ್ಟು ಒಡನಾಡಿಯಾಗಿದೆ ಎಂದರೆ ತನ್ನ ಅಸ್ಮಿತೆಯನ್ನೇ…

Continue Readingಮಾನವರ ಜೊತೆಗೆ ಬೆರೆತು, ತನಗೆ ಏನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocus nucifera (ಭಾಗ -2)

ಮಾನವರ ಜೊತೆಗೆ ಬೆರೆತು, ತನಗೇನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocos nucifera

ಮಾನವ ವಸತಿ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ತೆಂಗು ಇದೆ, ಅನ್ನುವ ಮಾತಿದೆ. ಅದರಲ್ಲೂ ಭೂಮಧ್ಯೆರೇಖೆಯ ಎರಡೂ ಬದಿಗಳಲ್ಲಿ ನಾಗರಿಕ ಬೆಳವಣಿಗಾಗಿ ಜನರು ಅಡ್ಡಾಡಿದಲ್ಲೆಲ್ಲಾ, ಹಾಗೂ ಅದರ ಮೊದಲೂ "ನೀರಿನಗುಂಟ(?)” ನಿರಾಯಾಸವಾಗಿ ಸಾಗಿದ ತೆಂಗು ಅಷ್ಟೂ ಹರಹನ್ನು ತನ್ನೊಂದಿಗೆ ಜೋಡಿಸಿಕೊಂಡಿದೆ, ಎಲ್ಲವನ್ನೂ ನಿಭಾಯಿಸುತ್ತಲೇ…

Continue Readingಮಾನವರ ಜೊತೆಗೆ ಬೆರೆತು, ತನಗೇನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocos nucifera

“ಹಾರ್ಟಸ್‌ ಮಲಬಾರಿಕಸ್‌”ನ “ಲ್ಯಾಟಿನ್‌ನ-ಭಾಷಾಭಾರ”ವನ್ನು ಇಳಿಸಿದ ಪ್ರತಿಭಾವಂತ ಭಾರತೀಯ ಸಸ್ಯವಿಜ್ಞಾನಿ ಪ್ರೊ. K.S. ಮಣಿಲಾಲ್‌

ಶಾಲಾ ಬಾಲಕನೊಬ್ಬ ತನ್ನ ಅಪ್ಪನಿಂದ ತಿಳಿದ ಮೂರು ಶತಮಾನಗಳ ಹಿಂದಿನ ಮಹಾನ್‌ ಸಾಧಕನ ಹಿಂದೆ ಹೋಗಿ, ಆತನ ಸರಿಗಟ್ಟುವ ಕೆಲಸ ಮಾಡಿ ಅದಕ್ಕೆ ಆಧುನಿಕ ಚೌಕಟ್ಟನಿಟ್ಟು ಜಗತ್ತಿಗೆ ತೆರೆದಿಟ್ಟದ್ದು -ನಮ್ಮ ನೆಲದ ಸೋಜಿಗ. ಇದು ಯಾವುದೋ ಕಾಲದಲ್ಲಿ ನಡೆದದ್ದಲ್ಲ. ಈ ಸಾಧಕರು…

Continue Reading“ಹಾರ್ಟಸ್‌ ಮಲಬಾರಿಕಸ್‌”ನ “ಲ್ಯಾಟಿನ್‌ನ-ಭಾಷಾಭಾರ”ವನ್ನು ಇಳಿಸಿದ ಪ್ರತಿಭಾವಂತ ಭಾರತೀಯ ಸಸ್ಯವಿಜ್ಞಾನಿ ಪ್ರೊ. K.S. ಮಣಿಲಾಲ್‌

ಶಿಕ್ಷಣವಿಲ್ಲದೆಯೂ, ಬೆರಗು ಮತ್ತು ಶ್ರದ್ಧೆಯಿಂದ ಸಸ್ಯವಿಜ್ಞಾನ ಕಟ್ಟಿದ “ಹೆಂಡ್ರಿಕ್‌ ವಾನ್‌ ರೀಡ್‌”

ಭಾರತದ ಸಸ್ಯವಿಜ್ಞಾನದ ಪಿತಾಮಹಾ ಎಂದು ಹೆಸರಾದ “ವಿಲಿಯಂ ರಾಕ್ಸ್‌ಬರ್ರಾ” ಅವರಿಗಿಂತಲೂ ಒಂದು ಶತಮಾನಕ್ಕೂ ಮೊದಲೆ, 17ನೆಯ ಶತಮಾನದಲ್ಲಿಯೇ ಯಾವುದೇ ಶಿಕ್ಷಣವಿಲ್ಲದ ಡಚ್‌ ಸೈನ್ಯಾಧಿಕಾರಿಯೊಬ್ಬರು ಭಾರತದಲ್ಲಿ ನೆಲೆಸಿ ಏಶಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಪ್ರದೇಶದ ಸಸ್ಯಸಂಪತ್ತಿನ ವಿವರಗಳನ್ನು ದಾಖಲಿಸಿದ್ದರು. ಸಸ್ಯವಿಜ್ಞಾನವಿನ್ನೂ ಅರಳುತ್ತಿದ್ದ…

Continue Readingಶಿಕ್ಷಣವಿಲ್ಲದೆಯೂ, ಬೆರಗು ಮತ್ತು ಶ್ರದ್ಧೆಯಿಂದ ಸಸ್ಯವಿಜ್ಞಾನ ಕಟ್ಟಿದ “ಹೆಂಡ್ರಿಕ್‌ ವಾನ್‌ ರೀಡ್‌”