ಜೀವಮಾನವನ್ನೇ ಭಾರತೀಯ “ಸಸ್ಯ”ಯಾನದಲ್ಲಿ ಕಳೆದ ಅಪ್ರತಿಮ ಸಸ್ಯವಿಜ್ಞಾನಿ “ವಿಲಿಯಂ ರಾಕ್ಸ್‌ಬರ್ರಾ”
ಭಾರತೀಯ ಸಸ್ಯವಿಜ್ಞಾನ ಹಾಗೂ ಸಸ್ಯವರ್ಗೀಕರಣದ ಹಿನ್ನೆಲೆಯನ್ನು ವಿವರಿಸುವಾಗ ಹೆಂಡ್ರಿಕ್ ವಾನ್ ರೀಡ್, ವಿಲಿಯಂ ರಾಕ್ಸ್ ಬರ್ರಾ ಮತ್ತು ಫ್ರಾನ್ಸಿಸ್ ಬುಕನನ್ ಎಂಬ ಮೂವರು ವಿಜ್ಞಾನಿಗಳನ್ನು ಕುರಿತು ಪ್ರಸ್ತಾಪಿಸದೆ ಮುಂದುವರೆಯಲಾಗದು. ಅವರಲ್ಲಿ ಒಬ್ಬರಾದ "ವಿಲಿಯಂ ರಾಕ್ಸ್ ಬರ್ರಾ" ತಮ್ಮ ಇಡೀ ಜೀವಮಾನವನ್ನು ನಮ್ಮ…
