ನೊಬೆಲ್ ಶಾಂತಿ ಪುರಸ್ಕಾರ 2020
ನೊಬೆಲ್ ಬಹುಮಾನಗಳ ಘೋಷಣೆಗಳಿಂದ ಇಡೀ ವಾರವು ಸುದ್ಧಿಯಲ್ಲಿತ್ತು. ವಾರಾಂತ್ಯಕ್ಕೆ ಸಮಿತಿಯು “ಶಾಂತಿ”ಪುರಸ್ಕಾರವನ್ನು ಘೋಷಿಸಿದೆ. ಆಲ್ಫ್ರೆಡ್ ನೊಬೆಲ್ ಅವರ ಉಯಿಲಿನಂತೆ 1901ರಿಂದ ಆರಂಭವಾದ ಶಾಂತಿ ಪುರಸ್ಕಾರ ಜಗತ್ತಿನ ಯಾವುದೇ ವ್ಯಕ್ತಿ, ಸಂಸ್ಥೆಯು ನಡೆಸಿದ ಲೋಕ ಕಲ್ಯಾಣದ ಸೇವೆಯನ್ನು ನೊಬೆಲ್ ಶಾಂತಿ ಪುರಸ್ಕಾರವು ಗುರುತಿಸಿ…
