ಅಡುಗೆಮನೆ ಎಂಬ “ಅಲ್‌ಕೆಮಿ”-Alchemy- ಲ್ಯಾಬ್‌

“ಇದೇನಿದು ಪುರಾತನವಾದ “ಅಲ್‌ಕೆಮಿ”ಯನ್ನು ಆಧುನಿಕ ಅಡುಗೆಮನೆಗೆ ಹೋಲಿಸುವುದೇ?” ಎಂದು ಅವಸರಿಸಬೇಕಿಲ್ಲ. ಅವೆರಡರ ನಿಜವಾದ ಸೌಂದರ್ಯ ಮತ್ತು ವಿಕಾಸವನ್ನು ಪ್ರಸ್ತುತತೆಯಿಂದ ನೋಡುವುದರಲ್ಲಿ ಹೆಚ್ಚು ಆಸಕ್ತಿಯ ವಿಚಾರಗಳಿವೆ. ವೈಯಕ್ತಿಕವಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಅಡುಗೆಮನೆಯ ಹಾಗೂ ಎರಡೂವರೆ ದಶಕಗಳ ಪ್ರಯೋಗಾಲಯದ ನಿರ್ವಹಣೆಯನ್ನು ನಿಭಾಯಿಸಿದ…

Continue Readingಅಡುಗೆಮನೆ ಎಂಬ “ಅಲ್‌ಕೆಮಿ”-Alchemy- ಲ್ಯಾಬ್‌

ಮಣ್ಣು ವಿಜ್ಞಾನಿಯ ಸ್ವಗತ

ಪರಿಸರ ದಿನಾಚರಣೆಯ ಶುಭಾಶಯಗಳು ನಾನು ಕೃಷಿವಿಜ್ಞಾನದ ವಿದ್ಯಾರ್ಥಿಯಾಗಿ ಬಂದದ್ದು ಅನಿರೀಕ್ಷಿತವಾದರೂ, ಮಣ್ಣು ವಿಜ್ಞಾನದ ವಿದ್ಯಾರ್ಥಿಯಾದದ್ದು ಮಾತ್ರ ಉದ್ದೇಶಪೂರ್ವಕವಾದದ್ದು. ಕೃಷಿ ಕಾಲೇಜಿಗೆ ಸೇರಿದ ಕೆಲವೇ ದಿನಗಳಲ್ಲಿ ಮಣ್ಣುವಿಜ್ಞಾನದಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ಆಯ್ಕೆ ಮಾಡಿದ್ದೆ. ಅದರ ಹಿನ್ನೆಲೆಯಲ್ಲಿ ನನ್ನ ಹೈಸ್ಕೂಲಿನ ದಿನಗಳ ಕಲಿಕೆ ಎಂಬುದು…

Continue Readingಮಣ್ಣು ವಿಜ್ಞಾನಿಯ ಸ್ವಗತ

ಬದುಕು ಬದಲಿಸಿದ ಇಲೆಕ್ಟ್ರಾನಿಕ್ಸ್‌

ಇತ್ತೀಚೆಗೆ ಅಳುವ ಪುಟ್ಟ ಮಕ್ಕಳ ಕೈಯಲ್ಲೂ ಕೂಡ ಮೊಬೈಲನ್ನು  ಕೊಟ್ಟು ಸುಮ್ಮನಾಗಿಸುವುದನ್ನು ಕಾಣುತ್ತಿದ್ದೇವೆ.. ಅದರ ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಓದುವ ದೊಡ್ಡ ಮಕ್ಕಳಿಗೆ, “ಅದೇನು? ಯಾವಾಗಲೂ ಕೈಯಲ್ಲಿ ಮೊಬೈಲ್‌ ಹಿಡಿದುಕೊಂಡು…ಟೈಮ್‌ ವೇಸ್ಟ್‌ ಮಾಡೋದು” ಎನ್ನುವ ಪೋಷಕರನ್ನೂ ಸಹಾ! ಈ ಎರಡೂ ವರ್ತನೆಗಳು ಕಳೆದ…

Continue Readingಬದುಕು ಬದಲಿಸಿದ ಇಲೆಕ್ಟ್ರಾನಿಕ್ಸ್‌

ಯಾರು ಹಿತವರು ನಿನಗೆ ಈ ಮೂವರೊಳಗೆ

ಯಾರು ಹಿತವರು ನಿನಗೆ ಈ ಮೂವರೊಳಗೆ – ನಾರಿಯೋ, ಧಾರುಣಿಯೋ, ಬಲು ಧನದ ಸಿರಿಯೋ… ಎಂದು ಪುರಂದರದಾಸರು ಪ್ರಶ್ನೆಯಾಗಿಸಿ ವಿಶ್ಲೇಷಿಸಿದ್ದಾರೆ. ವಿಜ್ಞಾನದ ಅಧ್ಯಯನಗಳು ಚಹಾ, ಕಾಫೀ ಹಾಗೂ ಆಲ್ಕೊಹಾಲ್‌ ಈ ಮೂರೂ ಸೇವನೆಯ ಹಿತವನ್ನು ಏಕೆ ಎಂದು ಪ್ರಶ್ನಿಸಿ ಸಂಶೋಧಿಸಿವೆ. ದಿನದ…

Continue Readingಯಾರು ಹಿತವರು ನಿನಗೆ ಈ ಮೂವರೊಳಗೆ

ಅಮ್ಮ ಮಾತ್ರವೇ ಕೊಡುವ ಆನುವಂಶೀಯ ಬಳುವಳಿ – ಮೈಟೊಕಾಂಡ್ರಿಯ

ಮೈಟೊಕಾಂಡ್ರಿಯಾದ ಅಂದರೆ ಶಕ್ತಿಕೇಂದ್ರದ ಡಿ.ಎನ್.ಎ. ಸಂಪೂರ್ಣ ಅಮ್ಮನ ಬಳುವಳಿ. ಆದರೆ ನಮ್ಮ ಜೀವಿಕೋಶದ ಕೇಂದ್ರ ಡಿಎನ್ಎದಲ್ಲಿ ಅಪ್ಪ-ಅಮ್ಮನ ಸಮಪಾಲು ಸಾಗಿ ಬರುತ್ತದೆ. ಆದರೆ ಶಕ್ತಿಕೇಂದ್ರದ ಗುಣಗಳ ಬಳುವಳಿ ಮಾತ್ರ ಸಂಪೂರ್ಣವಾಗಿ ಅಮ್ಮನದೇ! ಹೆಣ್ಣುಸಂತಾನದ ಮೂಲಕ ಮಾತ್ರವೇ ಆನುವಂಶಿಕವಾಗಿ ಸಾಗುವ ವಿಶೇಷವಾದ ಭಾಗ…

Continue Readingಅಮ್ಮ ಮಾತ್ರವೇ ಕೊಡುವ ಆನುವಂಶೀಯ ಬಳುವಳಿ – ಮೈಟೊಕಾಂಡ್ರಿಯ

ಪೀಟೋ’ಸ್ ಪ್ಯಾರಡಾಕ್ಸ್: ಕ್ಯಾನ್ಸರ್ ಕುರಿತ ವಿರೋಧಾಭಾಸಕ್ಕೆ ವಿಕಾಸವಾದದ ಪರಿಹಾರಗಳು

ಕ್ಯಾನ್ಸರ್... ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ನಮ್ಮ ಬದುಕಿನ ಅನುಭವದೊಂದಿಗೆ ನುಸುಳಿ ನಮ್ಮ ನೆನಪಿನ ಭಾಗವಾಗಿಯೇ ಇರುತ್ತದೆ. ನಮ್ಮ ಕುಟುಂಬದ ಸದಸ್ಯರೋ, ಬಂಧುಗಳೋ, ಸ್ನೇಹಿತರೋ, ಮೆಚ್ಚಿನ ಕ್ರಿಕೆಟ್-ಸಿನಿಮಾ ತಾರೆಯರೋ , ರಾಜಕೀಯ ನಾಯಕರೋ ಈ ರೋಗಕ್ಕೆ ತುತ್ತಾದಾಗ,  ಆ ನೆಪವಾಗಿ ನಮ್ಮ ಭಾವ…

Continue Readingಪೀಟೋ’ಸ್ ಪ್ಯಾರಡಾಕ್ಸ್: ಕ್ಯಾನ್ಸರ್ ಕುರಿತ ವಿರೋಧಾಭಾಸಕ್ಕೆ ವಿಕಾಸವಾದದ ಪರಿಹಾರಗಳು

ಜಮೀನು ನಮ್ಮದೆನ್ನುವುದು ಹೇಗೆ?

ಜಮೀನು ನಮ್ಮದು ಎನ್ನುವುದಕ್ಕೆ ಬಾಲ್ಯದ ಕುತೂಹಲವೊಂದು ಕಾಡುತ್ತಿತ್ತು. ನನಗೆ ನಮ್ಮ ಜಮೀನಿಗೆ ಹೋದ ಮೊದಲ ಅನುಭವ ಮನಸ್ಸಿನಲ್ಲಿ ಮಾಸದೆ ಕುಳಿತಿದೆ. ಆಗಿನ್ನೂ ನಾನು ಮೂರು-ನಾಲ್ಕು ವರ್ಷದವನಿರಬೇಕು, ಶಾಲೆಗಿನ್ನೂ ಸೇರಿರಲಿಲ್ಲ. ಅಮ್ಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕಲಿಸುತ್ತಿದ್ದರು. ಅವರ ಜೊತೆ ಆಗಾಗ್ಗೆ ಶಾಲೆಗೆ ಹೋಗುತ್ತಿದ್ದದೇ…

Continue Readingಜಮೀನು ನಮ್ಮದೆನ್ನುವುದು ಹೇಗೆ?

ಕ್ರಿಸ್ಪರ್-ಕ್ಯಾಸ್ 9 (CRISPR-Cas9): ಜೀವಿ ಜಗತ್ತನ್ನು ಬದಲಿಸುವ ಜೀನೋಮ್ ಕತ್ತರಿ

ಈ ವರ್ಷದ ರಸಾಯನವಿಜ್ಞಾನದ ನೊಬೆಲ್‌ ಪ್ರಶಸ್ತಿ "ಜೀನೋಮ್‌ ಎಡಿಟಿಂಗ್"‌ ತಂತ್ರಜ್ಞಾನಕ್ಕೆ ಕ್ರಿಸ್ಪರ್‌-ಕ್ಯಾಸ್‌ 9  ಎಂಬ ಹೊಸ ವಿಧಾನವೊಂದನ್ನು ಪರಿಚಯಿಸಿದ ಇಬ್ಬರು ಮಹಿಳೆಯರಿಗೆ ಸಂದಿದೆ. ಮನೆಯಲ್ಲಿ ಗಂಡಸರ ಮಾತಿಗೆ ಕತ್ತರಿ ಪ್ರಯೋಗಿಸುವ ಹೆಣ್ಣುಮಕ್ಕಳು, ಜೀವಿಗಳ ಜೀನೋಮಿಗೇ ಕತ್ತರಿ ಹಾಕುವ ವಿಧಾನ ಅನ್ವೇಷಿಸಿದರೆ ಮುಂದೇನು…

Continue Readingಕ್ರಿಸ್ಪರ್-ಕ್ಯಾಸ್ 9 (CRISPR-Cas9): ಜೀವಿ ಜಗತ್ತನ್ನು ಬದಲಿಸುವ ಜೀನೋಮ್ ಕತ್ತರಿ

ಭವ್ಯವಾದ ಜೈವಿಕ ತಾಣ

ಇತ್ತೀಚೆಗಿನ ದಿನಗಳಲ್ಲಿ ಅತ್ಯದ್ಭುತವಾದ ಜೈವಿಕ ಇಂಜಿನಿಯರಿಂಗ್‍  ತಾಣವೊಂದು ಬ್ರೆಜಿಲ್‍ ದೇಶದ ಉಷ್ಣವಲಯದ ಕಾಡುಗಳಲ್ಲಿ ಪತ್ತೆಯಾಗಿದೆ. ಇದರ ವಿವರವಾದ ವೈಜ್ಞಾನಿಕ ಸಮೀಕ್ಷೆಯನ್ನು "ಕರೆಂಟ್‍  ಬಯಾಲಜಿ" ಪತ್ರಿಕೆಯು ಕಳೆದ 2018ರ ನವೆಂಬರ್‍   ತಿಂಗಳಲ್ಲಿ ಪ್ರಕಟಿಸಿತ್ತು.  ಸಾಮಾನ್ಯವಾಗಿ ಮಣ್ಣಿನ ರಚನೆಗಳ ಇಂತಹ ಸ್ಥಾವರಗಳಲ್ಲಿ ಜೈವಿಕ ಪುರಾವೆಗಳಿರಲು…

Continue Readingಭವ್ಯವಾದ ಜೈವಿಕ ತಾಣ