ನಾವು ಎಷ್ಟು ವರ್ಷ ಬದುಕಬಹುದು?

ಬಹುಶಃ ಈ ಪ್ರಶ್ನೆ ಎಲ್ಲರಲ್ಲೂ ಇದ್ದಿರಬಹುದು. ಅದರಲ್ಲೂ ಮಧ್ಯ ವಯಸ್ಕರಲ್ಲಿ ಇಂತಹದ್ದೊಂದು ಪ್ರಶ್ನೆ ಖಂಡಿತವಾಗಿಯೂ ಸಹಜವಾಗಿರುತ್ತದೆ. ಕೊರೊನಾ ದಾಟಿದ ಕಾಲದಲ್ಲಿ ಈ ಪ್ರಶ್ನೆಗೆ ಅಷ್ಟೆನೂ ಮಹತ್ವ ಇಲ್ಲ ಎನ್ನಿಸೀತು. ಆದರೆ ಕೊರೊನಾ – ಮುಂತಾದ ಯಾವುದೇ ಸೋಂಕಾಗಲಿ, ಕ್ಯಾನ್ಸರ್‌, ಹೃದ್ರೋಗ ಅಥವಾ…

Continue Readingನಾವು ಎಷ್ಟು ವರ್ಷ ಬದುಕಬಹುದು?

ನಮ್ಮ ಬೆರಳ ಗುರುತು -ಬೆರಳಚ್ಚು_ ನಮ್ಮದಷ್ಟೇ ಹೇಗೆ?

ಪ್ರತಿಯೊಬ್ಬರ ಬೆರಳ ತುದಿಯ ಗುರುತು ಅಥವಾ ಬೆರಳಚ್ಚು ಒಂದು ಅನನ್ಯವಾದ ಮಾದರಿಯದು. ಒಬ್ಬರ ಹಾಗೆ ಮತ್ತೊಬ್ಬರದು ಇರುವುದಿಲ್ಲ. ಹಾಗೆಂದೇ ಇದನ್ನು ನಮ್ಮ ಅನನ್ಯ ಗುರುತಾಗಿ ಸಹಿಯ ಜೊತೆಗೆ/ಬದಲಾಗಿ ಬಳಸಲಾಗುತ್ತದೆ. ಇದರ ವಿಕಾಸ ಹೇಗೆಂದರೆ ಪಟ್ಟೆ ಕುದುರೆಗಳಲ್ಲಿ ಪಟ್ಟೆಗಳು ಹುಟ್ಟುವಂತೆ ಹಾಗೂ ಚಿರತೆಗಳಲ್ಲಿ…

Continue Readingನಮ್ಮ ಬೆರಳ ಗುರುತು -ಬೆರಳಚ್ಚು_ ನಮ್ಮದಷ್ಟೇ ಹೇಗೆ?

ಬಗೆ, ಬಗೆಯ ಬದನೆ ತರಕಾರಿಗಳ ರಾಜ (Solanum spp. L.)

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಾನು ಕೃಷಿ ಸಂಶೋಧಕಿಯಾಗಿ ಮೊದಲು ಮಣಿಪುರ ರಾಜ್ಯದ ಇಂಫಾಲದಲ್ಲಿ ಕೆಲ ವರ್ಷಗಳ ಕಾಲ ಕಾರ್ಯನಿರ್ವಹಿಸಬೇಕಾಯಿತು. ಆಗ ಅಲ್ಲಿನ ಮಾರುಕಟ್ಟೆಯಲ್ಲಿ ಕೆಲವು ವಿಶೇಷವಾದ ಸೊಪ್ಪು, ತರಕಾರಿ, ಹಣ್ಣುಗಳನ್ನು ಮೊದಲ ಬಾರಿಗೆ ನೋಡಿದ್ದೆ. ಅವುಗಳಲ್ಲಿ ʼಖಾಮೆನ್‌ ಅಖಾಬಿʼ ಎಂದರೆ ʼಕಹಿ…

Continue Readingಬಗೆ, ಬಗೆಯ ಬದನೆ ತರಕಾರಿಗಳ ರಾಜ (Solanum spp. L.)

ಮಣ್ಣಿನಿಂದ ನಾವು ಕಲಿಯದ ಪಾಠಗಳು

ಮಣ್ಣಿಂದ ಕಾಯ ಮಣ್ಣಿಂದ… ಮಣ್ಣಿಂದಲೇ ಎಲ್ಲವೂ… ಮಣ್ಣಿಂದಲೇ ಅನ್ನ,  ಬಣ್ಣ, ಮಣ್ಣಿಂದಲೇ ಬೊಕ್ಕಸ, ಬಂಗಾರ, .. ಮಣ್ಣಿಂದಲೇ ಪರ್ವತ, .. ಕಡೆಗೆ ವೈಕುಂಠವೂ ಮಣ್ಣೇ ಎಂದು ಹದಿನೈದು-ಹದಿನಾರನೆಯ ಶತಮಾನದ ಸಂತ ಕವಿ ಪುರಂದರದಾಸರು ನಮ್ಮ ಜೀವನವನ್ನು ಮಣ್ಣಿಗೆ ಸಮೀಕರಿಸಿ ಹಾಡಿದ್ದಾರೆ. ಅದಕ್ಕೂ…

Continue Readingಮಣ್ಣಿನಿಂದ ನಾವು ಕಲಿಯದ ಪಾಠಗಳು

ವಿಜ್ಞಾನದಲ್ಲಿ ಶ್ರೇಷ್ಠತೆಯ ಕುತೂಹಲ ಮತ್ತು ಆಪ್ತತೆಯ ಆನಂದ

ಇನ್ನೇನು ಮುಂದಿನವಾರ, ಅಕ್ಟೋಬರ್‌ ಮೂರರಿಂದ ನೊಬೆಲ್‌ 2022ರ ಆಯ್ಕೆಯ ಸುದ್ಧಿಗಳು ಹೊರಬೀಳಲು ಆರಂಭಿಸುತ್ತವೆ. ನೊಬೆಲ್‌ ಪುರಸ್ಕಾರವು ವಿಜ್ಞಾನದಲ್ಲಿ ಶ್ರೇಷ್ಠತೆಯ ಮಾನದಂಡವೂ ಹೌದು, ಜೊತೆಗೆ ಬಹುಮಾನಿತರ ಸಂಶೋಧನೆಯ ಮಾನವತೆಗೆ ಕೊಡುಗೆಯ ಹೆಗ್ಗುರುತೂ ಹೌದು. ಇದೇ ಕಾರಣದಿಂದ ಅದು, ಶ್ರೇಷ್ಠತೆಯ ಕುತೂಹಲ ಮತ್ತು ಅದರ…

Continue Readingವಿಜ್ಞಾನದಲ್ಲಿ ಶ್ರೇಷ್ಠತೆಯ ಕುತೂಹಲ ಮತ್ತು ಆಪ್ತತೆಯ ಆನಂದ

ಅಭಿವೃದ್ಧಿಯ ಹೆಸರಿನಲ್ಲಿ ನೆಲದ ಹೊರಪದರ (ಕ್ರಸ್ಟ್‌-Crust) ವನ್ನು ಸಡಿಲ ಮಾಡುತ್ತಿದ್ದೇವೆಯೇ?

ಮಣ್ಣು ವಿಜ್ಞಾನದ ವಿದ್ಯಾರ್ಥಿಯಾದ ನನಗೆ, ನಿಸರ್ಗದ ಅತ್ಯಂದ ಕ್ರಿಯಾಶೀಲ ಉತ್ಪನ್ನವಾದ ಮಣ್ಣಿನ್ನು ಕುರಿತಂತೆ ಕೇವಲ ಅದರ ಪರೀಕ್ಷೆಯ ಆಚೆಗಿನ ವಿಷಯಗಳ ಬಗೆಗೆ ಸದಾ ಕುತೂಹಲ. ಇದೇ ಕಾರಣದಿಂದಲೇ ಮಣ್ಣು ಪರೀಕ್ಷೆಯ ಆಚೀಚೆಗೆ ಅಷ್ಟೇ ಸುಳಿದಾಡುವ, ಚರ್ಚಿಸುವ ಬಹುಪಾಲು ಮಣ್ಣು ವಿಜ್ಞಾನಿಗಳ ನಡುವೆ…

Continue Readingಅಭಿವೃದ್ಧಿಯ ಹೆಸರಿನಲ್ಲಿ ನೆಲದ ಹೊರಪದರ (ಕ್ರಸ್ಟ್‌-Crust) ವನ್ನು ಸಡಿಲ ಮಾಡುತ್ತಿದ್ದೇವೆಯೇ?

ಆಯ ತಪ್ಪುತ್ತಿರುವ ಮಳೆಯ ಲೆಕ್ಕಾಚಾರ

ಇದೇನಿದು, ಮಳೆಯ ಅಥವಾ ಮುಗಿಲು ಹರಿದು ಬೀಳುತ್ತಿರುವ ಅನುಭವವೋ? ಬಹಳಷ್ಟು ಕಡೆಗಳಲ್ಲಿ ಇದು ಅರ್ಥವಾಗುತ್ತಿಲ್ಲ. ಧಾರಾಕಾರ ವರ್ಷಾಧಾರೆಯನ್ನೇ ಕಂಡರಿಯದ ಕಡೆಗಳಲ್ಲೂ ಮಳೆಯ ದಿನಗಳು ಆತಂಕಕಕ್ಕೆ ಹಚ್ಚಿವೆ. ನಮ್ಮದೇ ರಾಜ್ಯದ ನಾಗಮಂಗಲ ತಾಲ್ಲೂಕು ಹೇಳಿಕೇಳಿ ಮಳೆಯನ್ನು ಅಪರೂಪವೆಂಬಂತೆ ಅನುಭವಿಸುತ್ತಿದ್ದ ನೆಲ. ಈ ವರ್ಷವೇ…

Continue Readingಆಯ ತಪ್ಪುತ್ತಿರುವ ಮಳೆಯ ಲೆಕ್ಕಾಚಾರ

ಅಡುಗೆಮನೆ ಎಂಬ “ಅಲ್‌ಕೆಮಿ”-Alchemy- ಲ್ಯಾಬ್‌

“ಇದೇನಿದು ಪುರಾತನವಾದ “ಅಲ್‌ಕೆಮಿ”ಯನ್ನು ಆಧುನಿಕ ಅಡುಗೆಮನೆಗೆ ಹೋಲಿಸುವುದೇ?” ಎಂದು ಅವಸರಿಸಬೇಕಿಲ್ಲ. ಅವೆರಡರ ನಿಜವಾದ ಸೌಂದರ್ಯ ಮತ್ತು ವಿಕಾಸವನ್ನು ಪ್ರಸ್ತುತತೆಯಿಂದ ನೋಡುವುದರಲ್ಲಿ ಹೆಚ್ಚು ಆಸಕ್ತಿಯ ವಿಚಾರಗಳಿವೆ. ವೈಯಕ್ತಿಕವಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಅಡುಗೆಮನೆಯ ಹಾಗೂ ಎರಡೂವರೆ ದಶಕಗಳ ಪ್ರಯೋಗಾಲಯದ ನಿರ್ವಹಣೆಯನ್ನು ನಿಭಾಯಿಸಿದ…

Continue Readingಅಡುಗೆಮನೆ ಎಂಬ “ಅಲ್‌ಕೆಮಿ”-Alchemy- ಲ್ಯಾಬ್‌

ಮಣ್ಣು ವಿಜ್ಞಾನಿಯ ಸ್ವಗತ

ಪರಿಸರ ದಿನಾಚರಣೆಯ ಶುಭಾಶಯಗಳು ನಾನು ಕೃಷಿವಿಜ್ಞಾನದ ವಿದ್ಯಾರ್ಥಿಯಾಗಿ ಬಂದದ್ದು ಅನಿರೀಕ್ಷಿತವಾದರೂ, ಮಣ್ಣು ವಿಜ್ಞಾನದ ವಿದ್ಯಾರ್ಥಿಯಾದದ್ದು ಮಾತ್ರ ಉದ್ದೇಶಪೂರ್ವಕವಾದದ್ದು. ಕೃಷಿ ಕಾಲೇಜಿಗೆ ಸೇರಿದ ಕೆಲವೇ ದಿನಗಳಲ್ಲಿ ಮಣ್ಣುವಿಜ್ಞಾನದಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ಆಯ್ಕೆ ಮಾಡಿದ್ದೆ. ಅದರ ಹಿನ್ನೆಲೆಯಲ್ಲಿ ನನ್ನ ಹೈಸ್ಕೂಲಿನ ದಿನಗಳ ಕಲಿಕೆ ಎಂಬುದು…

Continue Readingಮಣ್ಣು ವಿಜ್ಞಾನಿಯ ಸ್ವಗತ

ಬದುಕು ಬದಲಿಸಿದ ಇಲೆಕ್ಟ್ರಾನಿಕ್ಸ್‌

ಇತ್ತೀಚೆಗೆ ಅಳುವ ಪುಟ್ಟ ಮಕ್ಕಳ ಕೈಯಲ್ಲೂ ಕೂಡ ಮೊಬೈಲನ್ನು  ಕೊಟ್ಟು ಸುಮ್ಮನಾಗಿಸುವುದನ್ನು ಕಾಣುತ್ತಿದ್ದೇವೆ.. ಅದರ ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಓದುವ ದೊಡ್ಡ ಮಕ್ಕಳಿಗೆ, “ಅದೇನು? ಯಾವಾಗಲೂ ಕೈಯಲ್ಲಿ ಮೊಬೈಲ್‌ ಹಿಡಿದುಕೊಂಡು…ಟೈಮ್‌ ವೇಸ್ಟ್‌ ಮಾಡೋದು” ಎನ್ನುವ ಪೋಷಕರನ್ನೂ ಸಹಾ! ಈ ಎರಡೂ ವರ್ತನೆಗಳು ಕಳೆದ…

Continue Readingಬದುಕು ಬದಲಿಸಿದ ಇಲೆಕ್ಟ್ರಾನಿಕ್ಸ್‌