ನೊಣ ಕೊಡಿಸಿದ ಆರು ನೊಬೆಲ್ ಪ್ರಶಸ್ತಿಗಳು
ಮಾಗಿದ ಹಣ್ಣುಗಳ ಮೇಲೆ ಅಥವಾ ಬಾಳೆಹಣ್ಣನ್ನು ತಿಂದೆಸದ ಸಿಪ್ಪೆಯ ಹತ್ತಿರ, ಅದೂ ಅಲ್ಲದೆ ಅಡುಗೆ ಮನೆಯಲ್ಲಿ, ಆಗಾಗ ಅಲ್ಲಲ್ಲಿ ಹಾರಾಡುವ ಸಣ್ಣ ಸಣ್ಣ ಕೀಟಗಳನ್ನು ಗಮನಿಸಿಯೇ ಇರುತ್ತೀರಿ. ಅವು ಹಣ್ಣು ನೊಣಗಳು (Fruit Flies)! ಮಾಗಿದ ಹಣ್ಣುಗಳ ಪರಿಮಳಕ್ಕೆ ಆಕರ್ಷಿತವಾಗುವ ಈ…