ಓದಿನ ಆನಂದ
” I have always imagined that Paradise will be some kind of Library”- Jorge Luis Borges ಅರ್ಜೆಂಟೀನಾ ಖ್ಯಾತ ಬರಹಗಾರ, ಜಾಜ್ ಲೂಯಿಸ್ ಬೊಗೆಸ್ (Jorge Luis Borges) ಲೈಬ್ರರಿಯನ್ನೇ ಸ್ವರ್ಗವಾಗಿ ಕಂಡವರು. ಓದಿನ…
” I have always imagined that Paradise will be some kind of Library”- Jorge Luis Borges ಅರ್ಜೆಂಟೀನಾ ಖ್ಯಾತ ಬರಹಗಾರ, ಜಾಜ್ ಲೂಯಿಸ್ ಬೊಗೆಸ್ (Jorge Luis Borges) ಲೈಬ್ರರಿಯನ್ನೇ ಸ್ವರ್ಗವಾಗಿ ಕಂಡವರು. ಓದಿನ…
“ಕ್ಯಾರಟ್” ನಮ್ಮ ಆಹಾರದಲ್ಲಿ ತರಕಾರಿಯಾಗಿ ಬಳಕೆಯಲ್ಲಿದ್ದರೂ, ಟೊಮ್ಯಾಟೊ, ಬದನೆ, ಆಲೂಗಡ್ಡೆ ಮುಂತಾದವುಗಳಿಗೆ ಹೋಲಿಸಿದರೆ ಅಷ್ಟೇನೂ ಜನಪ್ರಿಯವಲ್ಲ. ಅಷ್ಟಕ್ಕೂ ನಾವೀಗ ತಿನ್ನುತ್ತಿರುವ “ಕಿತ್ತಳೆ” ಬಣ್ಣ ಅದರ ಮೂಲ ಬಣ್ಣವೂ ಅಲ್ಲ. ಮೊದಲು ಕೃಷಿಗೆ ಒಳಗಾದಾಗ ಅದರ ಬಣ್ಣ ನೇರಳೆ! ಈಗಲೂ ಬಿಳಿ, ಕಪ್ಪು,…
ಮಣ್ಣಿಂದ ಕಾಯ ಮಣ್ಣಿಂದ… ಮಣ್ಣಿಂದಲೇ ಎಲ್ಲವೂ… ಮಣ್ಣಿಂದಲೇ ಅನ್ನ, ಬಣ್ಣ, ಮಣ್ಣಿಂದಲೇ ಬೊಕ್ಕಸ, ಬಂಗಾರ, .. ಮಣ್ಣಿಂದಲೇ ಪರ್ವತ, .. ಕಡೆಗೆ ವೈಕುಂಠವೂ ಮಣ್ಣೇ ಎಂದು ಹದಿನೈದು-ಹದಿನಾರನೆಯ ಶತಮಾನದ ಸಂತ ಕವಿ ಪುರಂದರದಾಸರು ನಮ್ಮ ಜೀವನವನ್ನು ಮಣ್ಣಿಗೆ ಸಮೀಕರಿಸಿ ಹಾಡಿದ್ದಾರೆ. ಅದಕ್ಕೂ…
ಹರಿವೆ ಸೊಪ್ಪು, ದಂಟು, ಪಾಲಕ್ ಮುಂತಾದ ಹಸಿರು ಸೊಪ್ಪಿನ ಕುಟುಂಬದ್ದೇ ಆದ ಒಂದು ಸಸ್ಯದ ಬೇರು ಗಡ್ಡೆಯಂತಾಗಿ ಮಾನವ ಕುಲದ ಊಟದ ತಾಟನ್ನು ತಲುಪಿದೆ. ಮೊದಮೊದಲು ಹಸಿರು ಸೊಪ್ಪಿನ ರುಚಿಯ ಜೊತೆಗೆ ಬೇರಿನ ಸವಿಯೂ ದೊರೆತು, ಅದೇ ಹಿತವಾಗಿ ಇದೀಗ ಬೇರಿಗೆ…
ಮಾನವ ಕುಲದ ಆರೋಗ್ಯದ ಸಂಶೋಧನೆಗೆ ಅತ್ಯದ್ಭುತವಾದ ಸಂಸ್ಥೆಯೊಂದು ಅಂದರೆ ಅದು ಸಾಕ್ ಇನ್ಸ್‌ಸ್ಟಿಟ್ಯೂಟ್ ಆಫ್ ಬಯೊಲಾಜಿಕಲ್ ಸೈನ್ಸಸ್. ಪೋಲಿಯೋ ವ್ಯಾಕ್ಸೀನ್ ಅನ್ನು ಅಭಿವೃದ್ಧಿ ಪಡಿಸಿದ ವೈದ್ಯ ವಿಜ್ಞಾನಿ ಜೊನಾಸ್ ಸಾಕ್ ಅವರು ಅಕ್ಷರಶಃ ಪ್ರತೀ ಹಂತವನ್ನೂ ಆಲೋಚಿಸಿ ನಿರ್ಮಿಸಿದ ಸಂಸ್ಥೆ. …
ಇಂದು ಜೊನಾಸ್ ಸಾಕ್ ಅವರ ಜನ್ಮ ದಿನ. ಪೇಟೆಂಟು ಮಾಡದ ಪೋಲಿಯೋ ವ್ಯಾಕ್ಸೀನು ಮತ್ತು ವಿಜ್ಞಾನವನ್ನು ಮಾನವತೆಯ ಜತೆ ಸಮೀಕರಿಸಿದ “ಸಾಕ್ ಜೈವಿಕ ಅಧ್ಯಯನಗಳ ಸಂಸ್ಥೆ” ಎರಡೂ ಅವರ ಮಹತ್ವದ ಕೊಡುಗೆಗಳು. ಕಳೆದ 2014ರ ಅಕ್ಟೋಬರ್ 28ರಂದು ಪೋಲಿಯೋ ವ್ಯಾಕ್ಸೀನ್ ಅನ್ನು…
ವಿಜ್ಞಾನ ಎನ್ನುವ ಮಹಾ ಸಾಗರದಲ್ಲಿ, ತೇಲುವ, ಈಜುವ, ಎರಡನ್ನೂ ಒಟ್ಟಿಗೇ ಅನುಭವಿಸುವ ಅಥವಾ ಅದರ ಜೊತೆಗೇನೇ ಮುಳುಗುವ ಅನುಭವವನ್ನೂ, ಮುಳುಗಿದರೂ ಸಾವಿನ ದರ್ಶನವಾಗದ ವಿಚಿತ್ರವನ್ನೂ ನಿಮ್ಮದಾಗಿಸಿಕೊಳ್ಳಲು ಈ ವರ್ಷದ ಭೌತವಿಜ್ಞಾನದ ನೊಬೆಲ್ ಪುರಸ್ಕಾರದ ವಿವರಗಳನ್ನು ತಿಳಿಯಲೇ ಬೇಕು. ಏಕೆಂದರೆ, ಆಲ್ಬರ್ಟ್ ಐನ್‌ಸ್ಟೈನ್,…
ವಿಜ್ಞಾನದಲ್ಲಿ ಪ್ರಯೋಗಗಳಿಗೆ ಅತ್ಯಂತ ಹೆಚ್ಚಿನ ಮಹತ್ವವಿರುತ್ತದೆ. ವಿಜ್ಞಾನದ ರಚನೆ, ಪ್ರಯೋಗಗಳು, ವಿಜ್ಞಾನಿಗಳ ಒಳಗೊಳ್ಳುವಿಕೆಯನ್ನೂ ಸಹಾ ಪ್ರಯೋಗಕ್ಕೆ ಒಳಪಡಿಸುವುದೆಂದರೆ, ಅದಕ್ಕಿನ್ನೂ ಹೆಚ್ಚಿನ ಮಹತ್ವ ಇರಲೇಬೇಕು. ಅದೇ ಈ “ಲ್ಯಾಬೊರೇಟರಿ ಲೈಫ್ – ಪ್ರಯೋಗಾಲಯದ ಜೀವನ” ಪುಸ್ತಕದ ಹೆಚ್ಚುಗಾರಿಕೆ ಹಾಗೂ ಅದರ ನಿರ್ಮಿತಿಯಲ್ಲಿ ತೊಡಗಿಸಿಕೊಂಡ…
ವಿಜ್ಞಾನ, ತಂತ್ರಜ್ಞಾನಗಳ ಅಧ್ಯಯನ (Science and technology studies) ಗಳ ಪ್ರಮುಖ ಹರಿಕಾರರಲ್ಲಿ ಒಬ್ಬರಾದ ಬ್ರುನೊ ಲಾಟುವ್, ವಿಜ್ಞಾನ ಹಾಗೂ ಸಮಾಜವನ್ನು ಸಮೀಕರಿಸುವ ದಾರ್ಶನಿಕರು. CPUS ನ ಮೂಲ ಆಶಯಗಳನ್ನು ಪ್ರಭಾವಿಸಿದವರು ಬ್ರುನೊ. ಅವರ ಮರಣದ ಸಂದರ್ಭದಲ್ಲಿ ಸ್ಮರಣೆಗೆಂದು ಈ ಲೇಖನ.…
ಸಾಮಾನ್ಯವಾಗಿ ಆರ್ಥಿಕ ವಹಿವಾಟುಗಳು ಎಂದರೆ ಬ್ಯಾಂಕುಗಳು ಕಣ್ಣೆದುರಲ್ಲಿ ಬರುವುದು ಸಹಜ. ಹಣಕಾಸು ನಿರ್ವಹಣೆಯಲ್ಲಿ ಚತುರರಾದವರನ್ನೂ ಸಹಾ "ಅವರ ಹತ್ತಿರ ಬ್ಯಾಂಕೇ ಇದೆ", ಎಂತಲೂ ಮಾತಾಡುತ್ತೇವೆ. ಹಣಕಾಸು ವಹಿವಾಟುದಾರರಾಗಲಿ, ಬ್ಯಾಂಕ್ ಆಗಲಿ ಹಣವನ್ನೇನೂ ಪ್ರಿಂಟ್ ಮಾಡುವುದಿಲ್ಲ ತಾನೇ? ಅವರು ಹಣವನ್ನೇ ಜಾಣತನದಿಂದ ವಹಿವಾಟಿನ…