ಬದುಕು ಬದಲಿಸಿದ ಇಲೆಕ್ಟ್ರಾನಿಕ್ಸ್‌

ಇತ್ತೀಚೆಗೆ ಅಳುವ ಪುಟ್ಟ ಮಕ್ಕಳ ಕೈಯಲ್ಲೂ ಕೂಡ ಮೊಬೈಲನ್ನು  ಕೊಟ್ಟು ಸುಮ್ಮನಾಗಿಸುವುದನ್ನು ಕಾಣುತ್ತಿದ್ದೇವೆ.. ಅದರ ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಓದುವ ದೊಡ್ಡ ಮಕ್ಕಳಿಗೆ, “ಅದೇನು? ಯಾವಾಗಲೂ ಕೈಯಲ್ಲಿ ಮೊಬೈಲ್‌ ಹಿಡಿದುಕೊಂಡು…ಟೈಮ್‌ ವೇಸ್ಟ್‌ ಮಾಡೋದು” ಎನ್ನುವ ಪೋಷಕರನ್ನೂ ಸಹಾ! ಈ ಎರಡೂ ವರ್ತನೆಗಳು ಕಳೆದ…

Continue Readingಬದುಕು ಬದಲಿಸಿದ ಇಲೆಕ್ಟ್ರಾನಿಕ್ಸ್‌

ಹುಡುಕಾಟದ ಆನಂದ – ಪ್ರೊ.ರಿಚರ್ಡ್‌ ಫೈನ್‌ಮನ್

ಆತ್ಮೀಯರೆ, ಪುಸ್ತಕಯಾನದ ಪಯಣದಲ್ಲಿ ಇಂದು ಒಬ್ಬ ವಿಶಿಷ್ಟ ವಿಜ್ಞಾನಿ ಮತ್ತು ಅವರ ಚಿಂತನೆಗಳ ಸಾರರೂಪವಾಗಿರುವ ಪುಸ್ತಕದ ಬಗ್ಗೆ ತಿಳಿಯೋಣ ಪ್ರೊ. ರಿಚಡ್೯ ಪಿ. ಫೈನ್ ಮನ್ . ವಿಜ್ಞಾನ ಆಸಕ್ತರೆಲ್ಲರೂ ಇಷ್ಟ ಪಡುವ ಹೆಸರು. ವಿಜ್ಞಾನ ಅಧ್ಯಯನ ಹಾಗೂ ಸಂವಹನ ವಿಚಾರದಲ್ಲಿ…

Continue Readingಹುಡುಕಾಟದ ಆನಂದ – ಪ್ರೊ.ರಿಚರ್ಡ್‌ ಫೈನ್‌ಮನ್

ಗಣಿತದ ಅಬೆಲ್‌ ಪುರಸ್ಕಾರ – 2022 – Prof. ಡೆನ್ನಿಸ್‌ ಸುಲ್ಲಿವನ್‌ (Dennis P. Sullivan)

ಜಗತ್ತಿನಲ್ಲಿ ನೊಬೆಲ್ ಪ್ರಶಸ್ತಿ ಎಂದರೆ, ರೋಮಾಂಚನದ ಸಂಗತಿ. ನೊಬೆಲ್ ಪುರಸ್ಕಾರ ಸುದ್ದಿ ಮಾಡಿದ ಹಾಗೆ ಮತ್ತಾವ ಪ್ರಶಸ್ತಿಯೂ ಸುದ್ದಿ ಮಾಡಲಾರವು. ಮೊನ್ನೆ ಮಾರ್ಚ್‌ 23ನೆಯ ದಿನ ಮತ್ತೊಂದು ಜಾಗತಿಕ ಪ್ರಶಸ್ತಿ “ಅಬೆಲ್ ಪುರಸ್ಕಾರ” ಯನ್ನು Prof. ಡೆನ್ನಿಸ್‌ ಸುಲ್ಲಿವನ್‌ (Dennis P.…

Continue Readingಗಣಿತದ ಅಬೆಲ್‌ ಪುರಸ್ಕಾರ – 2022 – Prof. ಡೆನ್ನಿಸ್‌ ಸುಲ್ಲಿವನ್‌ (Dennis P. Sullivan)

I Asimov: A memoir. ಐಸ್ಯಾಕ್‌ ಅಸಿಮೊವ್‌ ರ ನೆನಪುಗಳ ಆತ್ಮಕಥನ

ಇಂದಿನ ಪುಸ್ತಕಯಾನವು ಸ್ವಲ್ಪ ಭಿನ್ನವಾದುದು. ಒಂದು ಪುಸ್ತಕವನ್ನು ಪರಿಚಯಿಸುವುದರ ಜೊತೆಗೆ, ಜಗತ್ತು ಕಂಡ ಮಹಾನ್‌ ಬರಹಗಾರ ತನ್ನನ್ನು ಕಂಡಂತೆ ಹೇಳಿಕೊಂಡ ವಿವರಗಳ ವಿಶಿಷ್ಟವಾದ ವಿಜ್ಞಾನಿಯ ಆತ್ಮಕಥನ ಇದು. ಪುಸ್ತಕ I Asimov: A memoir.  ಇದರ ಶೀರ್ಷಿಕೆ ಅವರದ್ದೇ ಪುಸ್ತಕಗಳಲ್ಲಿ ಕಾಣುವ…

Continue ReadingI Asimov: A memoir. ಐಸ್ಯಾಕ್‌ ಅಸಿಮೊವ್‌ ರ ನೆನಪುಗಳ ಆತ್ಮಕಥನ

“ಪಾಲ್‌ ಡೆ ಕ್ರೈಫ್‌” ಅವರ “ಮೈಕ್ರೊಬ್‌ ಹಂಟರ್ಸ್‌” – (Microbe Hunters)

ಹೆಚ್ಚೂ ಕಡಿಮೆ ಒಂದು ಶತಮಾನದಷ್ಟು ಹಿಂದೆ ಪ್ರಕಟವಾದ ಪಾಲ್‌ ಡೆ ಕ್ರೈಫ್‌ (Paul de Kruif) ಅವರ ಮೈಕ್ರೊಬ್‌ ಹಂಟರ್ಸ್‌ (Microbe Hunters) ಅನ್ನು ಇಂದಿನ ಪುಸ್ತಕಯಾನದಲ್ಲಿ ಪರಿಚಯಿಸುತ್ತಿದ್ದೇನೆ. ಇದೇನಿದು ಒಂದು ಶತಮಾನದ ಹಿಂದಿನ ಪುಸ್ತಕದ ಓದಿನ ತುರ್ತು ಏನಿದ್ದೀತು? ಎನ್ನಿಸಿದರೆ…

Continue Reading“ಪಾಲ್‌ ಡೆ ಕ್ರೈಫ್‌” ಅವರ “ಮೈಕ್ರೊಬ್‌ ಹಂಟರ್ಸ್‌” – (Microbe Hunters)

ಸ್ಟೀವನ್ ಸ್ಟ್ರೊಗೆಟ್ಜ್ ಅವರ “ದ ಕ್ಯಾಲ್ಕುಲಸ್‌ ಆಫ್‌ ಫ್ರೆಂಡ್‌ಶಿಪ್‌ – The Calculus of Friendship”

ದ ಕ್ಯಾಲ್ಕುಲಸ್‌ ಆಫ್‌ ಫ್ರೆಂಡ್‌ಶಿಪ್‌ - ಪುಸ್ತಕ…! ಇದೇನಿದು ಗೆಳೆತನದ ಲೆಕ್ಕಾಚಾರವೇ? ಹಾಗಲ್ಲ, ದಶಕಗಳ ಕಾಲ ಗುರು-ಶಿಷ್ಯರು ಗಣಿತವನ್ನು ಬಳಸಿ ಪತ್ರವ್ಯವಹಾರ ನಡೆಸಿ, ಅಪೂರ್ವವಾದ ಕಲಿಕೆಯನ್ನು, ಜೀವನ ಪಾಠವನ್ನೂ ದಾಖಲು ಮಾಡಿರುವ ಪುಸ್ತಕ. ಅಂದ ಹಾಗೆ ಅವೆಲ್ಲವೂ ಕ್ಯಾಲ್ಕುಲಸ್ಸಿನ ಪ್ರೀತಿಯೊಳಗೆ! ದಾಖಲು…

Continue Readingಸ್ಟೀವನ್ ಸ್ಟ್ರೊಗೆಟ್ಜ್ ಅವರ “ದ ಕ್ಯಾಲ್ಕುಲಸ್‌ ಆಫ್‌ ಫ್ರೆಂಡ್‌ಶಿಪ್‌ – The Calculus of Friendship”

ಸೈನ್ಸ್ ಅಂಡ್ ಜಂಡರ್ – ಮಹಿಳೆಯರ ಬಗೆಗಿನ ಜೀವಿವಿಜ್ಞಾನ ಹಾಗೂ ಅದರ ಸಿದ್ಧಾಂತಗಳ ವಿಮರ್ಶೆ

ಸೈನ್ಸ್ ಅಂಡ್ ಜಂಡರ್ ಪುಸ್ತಕವು ಮಹಿಳೆಯರ ಕೀಳರಿಮೆಯ ವಿವರವಾದ ಪುರಾಣವನ್ನು ಸೃಷ್ಟಿಸುವಲ್ಲಿ ವಿಜ್ಞಾನದ ಪಾತ್ರವನ್ನು ವಿವರಿಸುತ್ತದೆ. ಲೇಖಕಿ ರೂಥ್ ಬ್ಲೇರ್ (1923-1988) ಅವರು ವಿಜ್ಞಾನ ಕ್ಷೇತ್ರದಲ್ಲಡಗಿರುವ ಲಿಂಗತಾರತಮ್ಯದ ಬಗ್ಗೆ ಬರೆದಿರುವ ಮೊದಲ ಸ್ತ್ರೀಸಮಾನತಾವಾದಿಯಾಗಿದ್ದಾರೆ. ವೈದ್ಯೆಯಾಗಿ ವೃತ್ತಿಯ್ನನಾರಂಭಿಸಿದ ಈಕೆ ಪತಿಯೊಂದಿಗೆ ಬಡವರಿಗಾಗಿ ಕ್ಲಿನಿಕ್…

Continue Readingಸೈನ್ಸ್ ಅಂಡ್ ಜಂಡರ್ – ಮಹಿಳೆಯರ ಬಗೆಗಿನ ಜೀವಿವಿಜ್ಞಾನ ಹಾಗೂ ಅದರ ಸಿದ್ಧಾಂತಗಳ ವಿಮರ್ಶೆ

ಬಿ.ಜಿ.ಎಲ್.ಸ್ವಾಮಿ

ಆತ್ಮೀಯರೆ, ಈ ದಿನ ಕನ್ನಡದ ಪ್ರಖ್ಯಾತ ವಿಜ್ಞಾನ ಬರಹಗಾರರಾದ ಸಸ್ಯವಿಜ್ಞಾನಿ ದಿ. ಡಾ. ಬಿ.ಜಿ.ಎಲ್.ಸ್ವಾಮಿಯವರ ಜೀವನಚರಿತ್ರೆ ಯನ್ನು ಪರಿಚಯಿಸುತ್ತಿದ್ದೇನೆ. ಈ ಪುಸ್ತಕವನ್ನು ಬರೆದವರು ಅವರಷ್ಡೇ ಪ್ರಖ್ಯಾತ ಭೂ-ವಿಜ್ಞಾನಿ, ವಿಜ್ಞಾನ ಸಂವಹನಕಾರ ಹಾಗೂ ಸಹೃದಯಿ ಆಡಳಿತಗಾರರಾಗಿದ್ದ ದಿ. ಡಾ.ಬಿ.ಪಿ.ರಾಧಾಕೃಷ್ಣ. 1985 ರಲ್ಲಿ ಕನ್ನಡ…

Continue Readingಬಿ.ಜಿ.ಎಲ್.ಸ್ವಾಮಿ

“Soil and Civilization -ಮಣ್ಣು ಮತ್ತು ನಾಗರಿಕತೆ

ಯಾರಿಗಾದರೂ ಕೃಷಿ-ಆಹಾರದ ಉತ್ಪಾದನೆಯ ಬಗ್ಗೆ, ನೆಲದ ಬಳಕೆಯನ್ನು ಕುರಿತು, ಈ ಮಣ್ಣು ಮತ್ತು ಮಾನವರೊಡನೆ ಅದರ ಸಂಬಂಧವನ್ನು ತಿಳಿಯಲು, ಅದು ಬಿಡಿ ಕಡೆಗೆ ನಮ್ಮ ನಿಮ್ಮೆಲ್ಲರ ಉಳಿವಿನ ಬಗೆಗೆ ದಾರ್ಶನಿಕವಾಗಿ ಅರ್ಥೈಸಿಕೊಳ್ಳಲು ಓದಲೇ ಬೇಕಾದ ಪುಸ್ತಕ ಎಡ್ವರ್ಡ್ ಹೈಮ್ಸ್‌ ಅವರ "Soil…

Continue Reading“Soil and Civilization -ಮಣ್ಣು ಮತ್ತು ನಾಗರಿಕತೆ

ವಿಶ್ವ ಸೃಷ್ಟಿಯ ಕೌತುಕಗಳ ಹುಡುಕಾಟಕ್ಕೆ ನಮ್ಮನ್ನು ಕರೆದೊಯ್ಯುವ – ’ಕಾಸ್ಮಿಕ್ ಡಿಟೆಕ್ಟಿವ್’

“My Very Educative Mother Just Shows Us Nine Planets”.  ಈ ವಾಕ್ಯ ಸದಾ ನನ್ನ ನೆನಪಿನಲ್ಲಿ ಹಸಿರಾಗಿರುತ್ತದೆ. ಇದು ನಮ್ಮ ಸೂರ್ಯಮಂಡಲದ ಗ್ರಹಗಳನ್ನು  ಸುಲಭ ರೀತಿಯಲ್ಲಿ ಜ್ಞಾಪಕದಲ್ಲಿಟ್ಟುಕೊಳ್ಳಲು ನನ್ನ ಪ್ರೌಢಶಾಲೆಯ ವಿಜ್ಞಾನ ಬೋಧಕರಾದ ಗೀತಾ ಟೀಚರ್ ಹೇಳಿಕೊಟ್ಟದ್ದು. ನಮ್ಮ…

Continue Readingವಿಶ್ವ ಸೃಷ್ಟಿಯ ಕೌತುಕಗಳ ಹುಡುಕಾಟಕ್ಕೆ ನಮ್ಮನ್ನು ಕರೆದೊಯ್ಯುವ – ’ಕಾಸ್ಮಿಕ್ ಡಿಟೆಕ್ಟಿವ್’