ಕ್ಲಿಕ್‌ ಕೆಮಿಸ್ಟ್ರಿ (Click Chemistry) ಮತ್ತು ಬಯೊಆರ್ಥೊಗನಲ್‌ ಕೆಮಿಸ್ಟ್ರಿ (Bioorthogonal Chemistry)ಗಳ ಪರಿಕಲ್ಪನೆ ಮತ್ತದರ ಸಾಧ್ಯತೆ

ವಿಜ್ಞಾನದ ವಿಕಾಸವು ಕೇವಲ ಫಲಿತಾಂಶ, ಪರಿಣಾಮಗಳ ಹಿನ್ನೆಲೆಯಲ್ಲಿ ಮಾತ್ರವಲ್ಲದೆ, ಪರಿಕಲ್ಪನೆಗಳ ಹಿಂದೆಯೂ ಪ್ರಮುಖವಾದ ಚಲನಶೀಲತೆಯನ್ನು ಹೊಂದಿರುತ್ತದೆ. ವರ್ತನೆಗಳ ಹಾಗೂ ಸಂರಚನೆಗಳ ಜೊತೆಗೆ ಆಗುಹೋಗುಗಳ ಕ್ರಿಯೆಗಳಲ್ಲಿ ರಸಾಯನ ವಿಜ್ಞಾನದ ಪಾತ್ರವು ಬಹು ಮುಖ್ಯವಾದುದು. ಹದಿನೆಂಟನೇ ಶತಮಾನದಲ್ಲಿ ಆಧುನಿಕ ರಸಾಯನ ವಿಜ್ಞಾನದ ಆರಂಭವಾದ ನಂತರ,…

Continue Readingಕ್ಲಿಕ್‌ ಕೆಮಿಸ್ಟ್ರಿ (Click Chemistry) ಮತ್ತು ಬಯೊಆರ್ಥೊಗನಲ್‌ ಕೆಮಿಸ್ಟ್ರಿ (Bioorthogonal Chemistry)ಗಳ ಪರಿಕಲ್ಪನೆ ಮತ್ತದರ ಸಾಧ್ಯತೆ

ಅಳಿದು ಹೋದ ಹೋಮಿನಿನ್‌(ಆದಿಮಾನವ ಪ್ರಭೇದ)ಗಳು ಮತ್ತು ಮಾನವ ವಿಕಾಸದ ಜೀನೋಮ್‌ಗೆ ಸಂಬಂಧಿಸಿದ ಸಂಶೋಧನೆಗಳಿಗಾಗಿ

ಈಗಿರುವ ಮಾನವ ಪ್ರಭೇದ ಹೋಮೊ ಸೇಪಿಯನ್‌(Homo sapiens) ತನ್ನ ಪ್ರಸ್ತುತ ಇರುವಿಕೆಯ ಹಿನ್ನೆಲೆಯ ಬಗೆಗೆ, ಅದರ ವಿಕಾಸದ ಮೂಲದಿಂದಲೂ ಆಸಕ್ತಿಯನ್ನು ಹೊಂದಿದೆ. ಅಂದರೆ ನಾವು ಎಲ್ಲಿಂದ ಬಂದಿದ್ದೇವೆ ಮತ್ತು ಹೇಗೆ ನಾವು ಈಗಿರುವಂತೆ ಇದ್ದೇವೆ, ನಮಗಿಂತಲೂ ಹಿಂದಿದ್ದವರಿಗೆ ಹೇಗೆ ಸಂಬಂಧಿಸಿದ್ದೇವೆ? ನಮಗೆ…

Continue Readingಅಳಿದು ಹೋದ ಹೋಮಿನಿನ್‌(ಆದಿಮಾನವ ಪ್ರಭೇದ)ಗಳು ಮತ್ತು ಮಾನವ ವಿಕಾಸದ ಜೀನೋಮ್‌ಗೆ ಸಂಬಂಧಿಸಿದ ಸಂಶೋಧನೆಗಳಿಗಾಗಿ

ವಿಜ್ಞಾನದಲ್ಲಿ ಶ್ರೇಷ್ಠತೆಯ ಕುತೂಹಲ ಮತ್ತು ಆಪ್ತತೆಯ ಆನಂದ

ಇನ್ನೇನು ಮುಂದಿನವಾರ, ಅಕ್ಟೋಬರ್‌ ಮೂರರಿಂದ ನೊಬೆಲ್‌ 2022ರ ಆಯ್ಕೆಯ ಸುದ್ಧಿಗಳು ಹೊರಬೀಳಲು ಆರಂಭಿಸುತ್ತವೆ. ನೊಬೆಲ್‌ ಪುರಸ್ಕಾರವು ವಿಜ್ಞಾನದಲ್ಲಿ ಶ್ರೇಷ್ಠತೆಯ ಮಾನದಂಡವೂ ಹೌದು, ಜೊತೆಗೆ ಬಹುಮಾನಿತರ ಸಂಶೋಧನೆಯ ಮಾನವತೆಗೆ ಕೊಡುಗೆಯ ಹೆಗ್ಗುರುತೂ ಹೌದು. ಇದೇ ಕಾರಣದಿಂದ ಅದು, ಶ್ರೇಷ್ಠತೆಯ ಕುತೂಹಲ ಮತ್ತು ಅದರ…

Continue Readingವಿಜ್ಞಾನದಲ್ಲಿ ಶ್ರೇಷ್ಠತೆಯ ಕುತೂಹಲ ಮತ್ತು ಆಪ್ತತೆಯ ಆನಂದ

ಅಭಿವೃದ್ಧಿಯ ಹೆಸರಿನಲ್ಲಿ ನೆಲದ ಹೊರಪದರ (ಕ್ರಸ್ಟ್‌-Crust) ವನ್ನು ಸಡಿಲ ಮಾಡುತ್ತಿದ್ದೇವೆಯೇ?

ಮಣ್ಣು ವಿಜ್ಞಾನದ ವಿದ್ಯಾರ್ಥಿಯಾದ ನನಗೆ, ನಿಸರ್ಗದ ಅತ್ಯಂದ ಕ್ರಿಯಾಶೀಲ ಉತ್ಪನ್ನವಾದ ಮಣ್ಣಿನ್ನು ಕುರಿತಂತೆ ಕೇವಲ ಅದರ ಪರೀಕ್ಷೆಯ ಆಚೆಗಿನ ವಿಷಯಗಳ ಬಗೆಗೆ ಸದಾ ಕುತೂಹಲ. ಇದೇ ಕಾರಣದಿಂದಲೇ ಮಣ್ಣು ಪರೀಕ್ಷೆಯ ಆಚೀಚೆಗೆ ಅಷ್ಟೇ ಸುಳಿದಾಡುವ, ಚರ್ಚಿಸುವ ಬಹುಪಾಲು ಮಣ್ಣು ವಿಜ್ಞಾನಿಗಳ ನಡುವೆ…

Continue Readingಅಭಿವೃದ್ಧಿಯ ಹೆಸರಿನಲ್ಲಿ ನೆಲದ ಹೊರಪದರ (ಕ್ರಸ್ಟ್‌-Crust) ವನ್ನು ಸಡಿಲ ಮಾಡುತ್ತಿದ್ದೇವೆಯೇ?

ಆಯ ತಪ್ಪುತ್ತಿರುವ ಮಳೆಯ ಲೆಕ್ಕಾಚಾರ

ಇದೇನಿದು, ಮಳೆಯ ಅಥವಾ ಮುಗಿಲು ಹರಿದು ಬೀಳುತ್ತಿರುವ ಅನುಭವವೋ? ಬಹಳಷ್ಟು ಕಡೆಗಳಲ್ಲಿ ಇದು ಅರ್ಥವಾಗುತ್ತಿಲ್ಲ. ಧಾರಾಕಾರ ವರ್ಷಾಧಾರೆಯನ್ನೇ ಕಂಡರಿಯದ ಕಡೆಗಳಲ್ಲೂ ಮಳೆಯ ದಿನಗಳು ಆತಂಕಕಕ್ಕೆ ಹಚ್ಚಿವೆ. ನಮ್ಮದೇ ರಾಜ್ಯದ ನಾಗಮಂಗಲ ತಾಲ್ಲೂಕು ಹೇಳಿಕೇಳಿ ಮಳೆಯನ್ನು ಅಪರೂಪವೆಂಬಂತೆ ಅನುಭವಿಸುತ್ತಿದ್ದ ನೆಲ. ಈ ವರ್ಷವೇ…

Continue Readingಆಯ ತಪ್ಪುತ್ತಿರುವ ಮಳೆಯ ಲೆಕ್ಕಾಚಾರ

ಪುಟ್ಟ ಮೊಗ್ಗಿನಲಿ, ಪರಿಮಳವನ್ನಿಟ್ಟ ಹೆಮ್ಮರ ಲವಂಗ : Clove Syzygium aromaticum

ನಾವು ತಿನ್ನುವ ಲವಂಗವು ಕೇವಲ 1 ರಿಂದ 2 ಸೆಂ.ಮೀ ಉದ್ದದ ಪುಟ್ಟ ಮೊಗ್ಗು! ಅದರಲ್ಲೂ ಮುಕ್ಕಾಲು ಭಾಗ ತೊಟ್ಟು ಮತ್ತು ಪುಷ್ಪಪಾತ್ರೆ! ಐವತ್ತು-ಅರವತ್ತು ಅಡಿಗಳಷ್ಟು ಎತ್ತರದ ಹೆಮ್ಮರದ ಹೂಗೊಂಚಲಿನ ಪುಟ್ಟ ಹೂವಿನ ದಳಗಳಿನ್ನೂ ಅರಳಿರದಾಗಲೇ ಅದನ್ನು ಕೊಯಿಲು ಮಾಡಿ ಒಣಗಿಸಿ…

Continue Readingಪುಟ್ಟ ಮೊಗ್ಗಿನಲಿ, ಪರಿಮಳವನ್ನಿಟ್ಟ ಹೆಮ್ಮರ ಲವಂಗ : Clove Syzygium aromaticum

ಸಿಹಿಯಾದ ಪರಿಮಳದ ಚಕ್ಕೆ – ದಾಲ್ಚಿನ್ನಿ : Cinnamomum Spp.

ಚಕ್ಕೆ ಅಥವಾ ದಾಲ್ಚಿನ್ನಿ, ಸಂಬಾರು ಪದಾರ್ಥಗಳಲ್ಲಿ ಕಾಳು ಮೆಣಸಿನ ನಂತರ ಅತೀ ಹೆಚ್ಚು ವಹಿವಾಟು ಹೊಂದಿರುವ ಬೆಳೆ. ಏಲಕ್ಕಿ, ಸಂಬಾರು ಪದಾರ್ಥಗಳ ರಾಣಿ ಎನಿಸಿದರೂ, ಅದರ ಬಳಕೆ ಜಗದ್ವ್ಯಾಪಿಯಲ್ಲ! ಆದರೆ ದಾಲ್ಚಿನ್ನಿಯದು ಹಾಗಲ್ಲ, ಇಡೀ ಜಗತ್ತನ್ನು ಆವರಿಸಿರುವ ಪರಿಮಳ. ಒಂದೊಂದು ನೆಲದಲ್ಲೂ…

Continue Readingಸಿಹಿಯಾದ ಪರಿಮಳದ ಚಕ್ಕೆ – ದಾಲ್ಚಿನ್ನಿ : Cinnamomum Spp.

ನೂರು ತುಂಬಿದ ಲಿಥಿಯಂ ಬ್ಯಾಟರಿ ಪಿತಾಮಹ ಜಾನ್‌ ಗುಡ್‌ಎನಫ್‌

ಶತಾಯುಷಿ ಜಾನ್‌ ಗುಡ್‌ಎನಫ್‌ ಅವರಿಗೆ 100ನೆಯ ಜನ್ಮ ದಿನದ ಶುಭಾಶಯಗಳು ಈಗ ನಿಮ್ಮಲ್ಲಿ ಅನೇಕರು, ಈ ಪ್ರಬಂಧವನ್ನು ನಿಮ್ಮ ಮೊಬೈಲಿನಲ್ಲೋ, ಕಂಪ್ಯೂಟರಿನಲ್ಲೋ ಓದುತ್ತಿರುತ್ತೀರಿ! ಯಾವುದೇ ಆದರೂ ಅದಕ್ಕೆ ಶಕ್ತಿ ಒದಗಿಸುತ್ತಿರುವ ಬ್ಯಾಟರಿಯ ಹಿಂದೆ ಇವತ್ತಿಗೆ ನೂರು ತುಂಬಿದ ತಾತ ಒಬ್ಬರಿದ್ದಾರೆ, ಅವರು…

Continue Readingನೂರು ತುಂಬಿದ ಲಿಥಿಯಂ ಬ್ಯಾಟರಿ ಪಿತಾಮಹ ಜಾನ್‌ ಗುಡ್‌ಎನಫ್‌

ಭೌಗೋಳಿಕ ಅರಿವನ್ನು ಹಿಗ್ಗಿಸಿದ ಕಾಳು ಮೆಣಸು: Black pepper (Piper nigrum)

ಕಾಳು ಮೆಣಸು ಅಥವಾ ಕರಿ ಮೆಣಸು ಅಥವಾ ಮೆಣಸಿನಕಾಳು, ಸಂಬಾರು ಪದಾರ್ಥಗಳಲ್ಲೆಲ್ಲಾ ಅತಿ ಹೆಚ್ಚು ಬೇಡಿಕೆಯ ಉತ್ಪನ್ನ. ಅಪ್ಪಟ ಭಾರತೀಯವಾದ ಅದರಲ್ಲೂ ದಕ್ಷಿಣ ಭಾರತದ, ಪ್ರಮುಖವಾಗಿ ಮಲೆನಾಡಿನ ಅತ್ಯಂತ ಪ್ರಮುಖವಾದ ಬೆಳೆ. ಪಶ್ಚಿಮ ಘಟ್ಟಗಳ ನೆಲದಿಂದ ಪ್ರಮುಖವಾಗಿ ಮಲಬಾರು ಅಥವಾ ಕೇರಳದ…

Continue Readingಭೌಗೋಳಿಕ ಅರಿವನ್ನು ಹಿಗ್ಗಿಸಿದ ಕಾಳು ಮೆಣಸು: Black pepper (Piper nigrum)

ರುಚಿಗೆ ಪರಿಮಳವನ್ನು ಬೆರೆಸಿದ ಏಲಕ್ಕಿ – Cardamom Elettaria cardamomum

ಏಲಕ್ಕಿ, ಯಾಲಕ್ಕಿ ಅಥವಾ ಇಲಾಚಿ ಎಂದೆಲ್ಲಾ ಕರೆಯಿಸಿಕೊಳ್ಳುವ ಅತ್ಯಂತ ಜನಪ್ರಿಯ ಸಂಬಾರು ಪದಾರ್ಥ. ಕೇಸರಿ ಮತ್ತು ವೆನಿಲಾದ ನಂತರ ಅತೀ ಹೆಚ್ಚು ಬೆಲೆಯುಳ್ಳದ್ದು. ಏಲಕ್ಕಿಯಲ್ಲಿ ಇಡಿಯಾದ ಕಾಯಿ ಅಥವಾ ಬೀಜವು ಪರಿಮಳದ ಮೂಲದ ಸಾಂಬಾರು ಪದಾರ್ಥವಾಗಿ ಜಗತ್ತಿನಾಧ್ಯಂತ ಬಳಕೆಯಲ್ಲಿದೆ. “ನಿಜ”ವಾದ ಹಾಗೂ…

Continue Readingರುಚಿಗೆ ಪರಿಮಳವನ್ನು ಬೆರೆಸಿದ ಏಲಕ್ಕಿ – Cardamom Elettaria cardamomum