ಸೂರ್ಯನನ್ನು ಅನುಸರಿಸುವ ಸೂರ್ಯಕಾಂತಿ: Sunflower- Helianthus annuus

ಸೂರ್ಯಕಾಂತಿಗೆ ಆ ಹೆಸರು ಬಂದದ್ದೇ ಅದು ಸೂರ್ಯನನ್ನು ಹೋಲುವುದರಿಂದ, ಅವನನ್ನು ಅನುಸರಿಸುವುದರಿಂದ! ಸೂರ್ಯನನ್ನು ಅನುಸರಿಸುವುದು ಹೂವರಳಿದ ಎಳೆಯದರಲ್ಲೇ ಕಾಣುವ ವಿಶಿಷ್ಟ ನೋಟ. ಹಗಲು-ರಾತ್ರಿಯನ್ನು ಅನುಭವಿಸಲು ಸೂರ್ಯನ ಹೆಜ್ಜೆಗುರುತಿನಲ್ಲಿ ಹೊಯ್ದಾಡುವ ಗಿಡದ ಕಾಂಡದ ತುದಿಯು ಅದರ ಹೂವನ್ನು ಸದಾ ಸೂರ್ಯನ ಎದಿರು ನೋಡುವಂತೆ…

Continue Readingಸೂರ್ಯನನ್ನು ಅನುಸರಿಸುವ ಸೂರ್ಯಕಾಂತಿ: Sunflower- Helianthus annuus

ಸುವಾಸನೆ ಮತ್ತು ಪರಿಶುದ್ಧತೆಯ ರೂಪಕ ಮಲ್ಲಿಗೆ – Jasmine : Jasminum Spp.

ಮಲ್ಲಿಗೆಯ ಮೋಹಕತೆಗೆ ಒಂದೆರಡಲ್ಲಾ ಹತ್ತಾರು ರೂಪಕಗಳಿಂದ ಮಾನವ ಸಂಸ್ಕೃತಿಯು ಮಾರುಹೋಗಿದೆ. ತನ್ನೆಲ್ಲಾ ಬಗೆಯ ಅಸ್ಮಿತೆಯನ್ನೂ ತೆರೆದಿಡಲೆಂದೇ ಇರಬಹುದಾದ ಹೂವು. ಮಲ್ಲಿಗೆಯ ಪರಿಮಳಕ್ಕಾಗಲಿ, ಸ್ವಚ್ಛ ಬಣ್ಣಕ್ಕಾಗಲಿ, ಅದಕ್ಕಿರುವ ಕೋಮಲತೆ ಹಾಗೂ ಪರಿಶುದ್ಧತೆಯ ರೂಪಕ್ಕಾಗಲಿ ಮನಸೋಲದ ಮಾನವ ಕುಲವೇ ಅಪರೂಪವಿದ್ದೀತು. ಸ್ವಚ್ಛ ಮಲ್ಲಿಗೆಯ ಹೂವು…

Continue Readingಸುವಾಸನೆ ಮತ್ತು ಪರಿಶುದ್ಧತೆಯ ರೂಪಕ ಮಲ್ಲಿಗೆ – Jasmine : Jasminum Spp.

ಗಣಿತ ಮತ್ತು ಕಾವ್ಯ ಪ್ರೀತಿಯ ಸಮೀಕರಣ ಉಮರ್ ಖಯ್ಯಾಮ್‌

ಕನ್ನಡಿಗರಿಗೆ ಡಿ.ವಿ.ಜಿ.ಯವರ "ಉಮರನ ಒಸಗೆ"ಯ ಮೂಲಕ ಪರ್ಷಿಯಾದ ಕವಿ ಉಮರ್ ಖಯ್ಯಾಮ್ ಪರಿಚಿತ. ಆದರೆ ಆತ ನಮಗೆ ಕವಿಯಾಗಿ ಕಾವ್ಯದ ಪ್ರೀತಿಯನ್ನು ತಿಳಿಸಿರುವುದನ್ನು ಹೊರತುಪಡಿಸಿ, ಪ್ರಮುಖ ಗಣಿತಜ್ಞ ಎಂಬುದರ ಬಗೆಗೆ ಅಷ್ಟಾಗಿ ಜನಪ್ರಿಯವಲ್ಲ. ಉಮರ್‌ ಖಯ್ಯಾಮ್ ಗಣಿತಜ್ಞ ಕೂಡ ಎಂಬುದಕ್ಕೆ ಹಲವಾರು…

Continue Readingಗಣಿತ ಮತ್ತು ಕಾವ್ಯ ಪ್ರೀತಿಯ ಸಮೀಕರಣ ಉಮರ್ ಖಯ್ಯಾಮ್‌

ತಿಳಿವು (Knowledge) ಮತ್ತು ಒಳಿತಿ (Public Good)ನ ಜಂಗಮ ಹಾಗೂ ದಾಸೋಹಿ -ಡಾ. B.K. ಸುಬ್ಬರಾವ್‌

ಆತ್ಮೀಯರೆ ನಮಸ್ಕಾರ. ನೀವು ಯಾರಾದರೂ ಆಕಸ್ಮಾತ್‌ ನನಗೆ “ನೀವೇನಾದರೂ Great Person ಒಬ್ಬರನ್ನೇನಾದರೂ ಭೇಟಿಯಾಗಿದ್ದೀರಾ?” ಎಂದು ಕೇಳಿದರೆ ನನ್ನ ಉತ್ತರ ಹೀಗಿರುತ್ತದೆ. “ನಾನು ಭೇಟಿಯಾಗಿರುವುದಷ್ಟೇ ಅಲ್ಲ, ಅವರ ಜೊತೆ ದಶಕಗಳ ಕಾಲ ಒಡನಾಡಿ, ಬೆಂಗಳೂರಲ್ಲೆಲ್ಲಾ ಅಲೆದು, ಉಂಡು-ತಿಂದು, ಗಂಟೆಗಟ್ಟಲೆ ಹರಟಿದ್ದೇನೆ” ಮುಂದುವರೆದು…

Continue Readingತಿಳಿವು (Knowledge) ಮತ್ತು ಒಳಿತಿ (Public Good)ನ ಜಂಗಮ ಹಾಗೂ ದಾಸೋಹಿ -ಡಾ. B.K. ಸುಬ್ಬರಾವ್‌

ಯಾರು ಹಿತವರು ನಿನಗೆ ಈ ಮೂವರೊಳಗೆ

ಯಾರು ಹಿತವರು ನಿನಗೆ ಈ ಮೂವರೊಳಗೆ – ನಾರಿಯೋ, ಧಾರುಣಿಯೋ, ಬಲು ಧನದ ಸಿರಿಯೋ… ಎಂದು ಪುರಂದರದಾಸರು ಪ್ರಶ್ನೆಯಾಗಿಸಿ ವಿಶ್ಲೇಷಿಸಿದ್ದಾರೆ. ವಿಜ್ಞಾನದ ಅಧ್ಯಯನಗಳು ಚಹಾ, ಕಾಫೀ ಹಾಗೂ ಆಲ್ಕೊಹಾಲ್‌ ಈ ಮೂರೂ ಸೇವನೆಯ ಹಿತವನ್ನು ಏಕೆ ಎಂದು ಪ್ರಶ್ನಿಸಿ ಸಂಶೋಧಿಸಿವೆ. ದಿನದ…

Continue Readingಯಾರು ಹಿತವರು ನಿನಗೆ ಈ ಮೂವರೊಳಗೆ

ಭಾರತದಲ್ಲಿ ಕೊವಿಡ್‌-19 ಮರುಸಂಭಾವನಿಯತೆ : ತುರ್ತು ಕ್ರಮಗಳು (Lancet Citizens’ Commission)

The Lancet (Jun 12, 2021) ವಿಖ್ಯಾತ ವೈದ್ಯಕೀಯ ಪತ್ರಿಕೆ ನಿನ್ನೆಯಷ್ಟೇ ಭಾರತದಲ್ಲಿ ಕೊವಿಡ್‌-19ರ ಮರು ಸಂಭಾವನಿಯತೆ ಕುರಿತು ಅಗತ್ಯವಾಗಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ವರದಿಯನ್ನು ಪ್ರಕಟಿಸಿದೆ. ಪತ್ರಿಕೆಯ ನಾಗರಿಕ ಕಮಿಷನ್‌ (Lancet Citizens’ Commission) ಕಳೆದ ಮೇ, 2021 ರವರೆಗಿನ…

Continue Readingಭಾರತದಲ್ಲಿ ಕೊವಿಡ್‌-19 ಮರುಸಂಭಾವನಿಯತೆ : ತುರ್ತು ಕ್ರಮಗಳು (Lancet Citizens’ Commission)

ಪುಟ್ಟ ಬೀಜದ ದೈತ್ಯ ಹುಲ್ಲು – ಕಬ್ಬು : Sugarcane- Saccharum officinarum

"A reed in India brings forth honey without the help of bees, from which an intoxicating drink is made though the plant bears no fruit." (“ಫಲ ಬಿಡದ ಜೊಂಡಿನಂತಹಾ ಸಸ್ಯವೊಂದು ಜೇನ್ನೊಣಗಳ…

Continue Readingಪುಟ್ಟ ಬೀಜದ ದೈತ್ಯ ಹುಲ್ಲು – ಕಬ್ಬು : Sugarcane- Saccharum officinarum

ನಮ್ಮ DNA ಯನ್ನೇ ರೂಪಿಸುವ ವೈರಸ್ಸುಗಳ ಸಂಬಂಧದ ಆಳ-ಅಗಲಗಳ ಸಂಕೀರ್ಣತೆ

Half of your genome started out as an infection; if left unchecked, some parts of it can turn deadly all over again. ವೈರಸ್ಸುಗಳು ಮಾನವ ಕುಲಕ್ಕೆ ಸೋಂಕನ್ನು ಉಂಟುಮಾಡುತ್ತಲೇ ಕೌತುಕಮಯ ಸಂಗತಿಗಳನ್ನು ವಿಕಾಸದಲ್ಲಿ…

Continue Readingನಮ್ಮ DNA ಯನ್ನೇ ರೂಪಿಸುವ ವೈರಸ್ಸುಗಳ ಸಂಬಂಧದ ಆಳ-ಅಗಲಗಳ ಸಂಕೀರ್ಣತೆ

ನಮ್ಮ ವಂಶವಾಹಿ(ಜೀನ್)ಗಳನ್ನೂ ಮೀರಿ ಇಮ್ಯುನಿಟಿ ಇದೆಯಾ?

ಹೌದು ಇದೆ. ಹಾಗೆನ್ನುವುದೇನು ಕೇವಲ ಸಮಾಧಾನಕ್ಕೆ ಹೇಳುವ ಮಾತಲ್ಲ. ಅಂತಹದ್ದೊಂದು ಪ್ರಶ್ನೆಯ ಉತ್ತರವನ್ನು ವಿಜ್ಞಾನಿಗಳು ದೀರ್ಘಕಾಲದ ಅನುಮಾನ, ಕುತೂಹಲಗಳು ಮುಂತಾದ ಹಿನ್ನೆಲೆಯ ಒಳನೋಟಗಳಿಂದ ಒಂದಷ್ಟು ಕಂಡುಕೊಂಡಿದ್ದಾರೆ. ಹಾಗಾಗಿ ಅಯ್ಯೋ ನಮ್ಮ ಜೀನ್‌ಗೆ ಇಷ್ಟೇನೆ! ನಮ್ಮ ಮನೆಯವರೆಲ್ಲಾ ಹಾಗೆ, ನಮ್ಮ ಅಣ್ಣನೋ, ಅಕ್ಕನೋ…

Continue Readingನಮ್ಮ ವಂಶವಾಹಿ(ಜೀನ್)ಗಳನ್ನೂ ಮೀರಿ ಇಮ್ಯುನಿಟಿ ಇದೆಯಾ?

ನಾವೇನು…….., ವೈರಸ್ಸುಗಳ ಸಂಬಂಧಿಕರೇ?

ಇದೇನಿದು ಈ ತರಹದ ಪ್ರಶ್ನೆಯನ್ನು ಕೇಳುತ್ತಾ, ದಂಗು ಬಡಿಸುತ್ತಿದ್ದೇನೆ ಎಂದುಕೊಳ್ಳಬೇಡಿ. ಇದಕ್ಕಿರುವ ಸಮಾಧಾನವು ಹೌದು ಅಥವಾ ಅಲ್ಲ ಎಂಬದರಲ್ಲಿ ಮಾತ್ರ ಇಲ್ಲ. ಬದಲಾಗಿ ಸಮಾಧಾನ ಎನ್ನುವುದೇನಿದ್ದರೂ ಅದನ್ನು ನಮ್ಮ ತಿಳಿವಾಗಿಸುವಲ್ಲಿ ಖಂಡಿತಾ ಇದೆ. ವೈರಾಲಜಿ ಅಥವಾ ವೈರಸ್ಸು ಅಧ್ಯಯನದ ಪರಿಕರಗಳು ಈಗೀಗ…

Continue Readingನಾವೇನು…….., ವೈರಸ್ಸುಗಳ ಸಂಬಂಧಿಕರೇ?