“I Too Had a Dream” ಪದ್ಮವಿಭೂಷಣ ಡಾ. ವರ್ಗೀಸ್ ಕುರಿಯನ್ ಅವರ ಆತ್ಮಕಥೆ.
“I Too Had a Dream” ಇದು ದೇಶದ ಕ್ಷೀರ ಕ್ರಾಂತಿಯ ಹರಿಕಾರ ಪದ್ಮವಿಭೂಷಣ ಡಾ. ವರ್ಗೀಸ್ ಕುರಿಯನ್ ಅವರ ಆತ್ಮಕಥೆ. ಈ ಪುಸ್ತಕದ ಓದಿನ ಆನಂದವನ್ನು ನಾನು ಬರೆದು ತಿಳಿಸಲು ಸಾಧ್ಯವೇ ಇಲ್ಲ. ಅದು ಕೇವಲ ಓದಿನಿಂದ ಮಾತ್ರವೇ ದಕ್ಕುವಂತಹದ್ದು.…
