ನಮ್ಮೊಳಗೂ ಇರುವ ಕೊವಿಡ್‌-19 ಅನ್ನು ಗೆಲ್ಲುವ ಜೀನುಗಳು….

ಇಡೀ ಜಗತ್ತನ್ನು ತಲ್ಲಣಿಸಿರುವ ಕೊವಿಡ್‌-19 ವೈರಸ್ (SARS-Cov-2) ಅನ್ನು ಪ್ರತಿರೋಧಿಸುವಂತೆ ಪ್ರೇರೇಪಿಸುವ ರಸಾಯನಿಕ ನಿರ್ದೇಶನಕೊಡುವ ಜೀನುಗಳು ಇರುವ ಬಗೆಗಿನ ಆಶಾದಾಯಕ ಸಂಶೋಧನೆಯ ವಿವರಗಳು ಲಭ್ಯವಾಗಿವೆ. ಅಮೆರಿಕಾದ 13 ಸಂಸ್ಥೆಗಳಲ್ಲದೇ ದಕ್ಷಿಣ ಆಫ್ರಿಕದ ಒಂದು ಸಂಸ್ಥೆಯ ಒಟ್ಟು 19 ಜನ ವಿಜ್ಞಾನಿಗಳು ಒಟ್ಟಾಗಿ…

Continue Readingನಮ್ಮೊಳಗೂ ಇರುವ ಕೊವಿಡ್‌-19 ಅನ್ನು ಗೆಲ್ಲುವ ಜೀನುಗಳು….

ವೆಂಟಿಲೇಶನ್‌ ಯಿಂದ ವ್ಯಾಕ್ಸೀನ್‌ ವರೆಗೆ…. ಸಾಂಕ್ರಾಮಿಕತೆಯ ತಡೆವ ಸ್ವಿಸ್‌ ಚೀಜ್‌ ಮಾಡೆಲ್‌..

ಅಯ್ಯೋ ನಾವು ವ್ಯಾಕ್ಸೀನ್‌ ಹಾಕಿಸಿಕೊಂಡಿದ್ದೇವೆ…ನಾವು ಹೇಗಾದರೂ ಓಡಾಡಿಕೊಂಡು ಇರಬಹುದು. ಉಹೂಂ.. ಹಾಗನ್ನುವಂತಿಲ್ಲ. ಆ ತೀರ್ಮಾನ ಸದ್ಯಕ್ಕಂತೂ ಸಾಧುವಲ್ಲ! ಅರೇ.. ಮತ್ತೇನು? ಹೌದು. ವೈರಸ್ಸುಗಳ ಸಂಪೂರ್ಣ ನಿಯಂತ್ರಣದಲ್ಲಿ ಅನೇಕ ಪದರಗಳ ತಡೆಯಿದ್ದರೆ ಮಾತ್ರವೇ ಸಾಧ್ಯ! ಹಾಗೆಂದು ಆಸ್ಟ್ರೇಲಿಯಾದ ವೈರಾಣು ತಜ್ಞ ಪ್ರೊ. ಐಯಾನ್‌…

Continue Readingವೆಂಟಿಲೇಶನ್‌ ಯಿಂದ ವ್ಯಾಕ್ಸೀನ್‌ ವರೆಗೆ…. ಸಾಂಕ್ರಾಮಿಕತೆಯ ತಡೆವ ಸ್ವಿಸ್‌ ಚೀಜ್‌ ಮಾಡೆಲ್‌..

ಕೊರೊನ ವೈರಸ್ಸುಗಳ ವಿಕಾಸದ ಚಲನಶೀಲತೆ ಹಾಗೂ ವ್ಯಾಕ್ಸೀನು

ಕಳೆದ ಎರಡು-ಮೂರು ವರ್ಷಗಳವರೆಗೂ ಸಣ್ಣ ಪುಟ್ಟ ಶೀತ-ನೆಗಡಿ ತರುತ್ತಿದ್ದ ಜ್ವರ ಮುಂತಾದ ಸಂದರ್ಭಗಳಲ್ಲಿ ಇದೇನು ವೈರಲ್,‌ ವಾರವಿದ್ದು ಹೋಗುತ್ತೆ ಬಿಡಿ ಎಂಬ ಧೈರ್ಯದ ಮಾತುಗಳು ಸಹಜವಾಗಿದ್ದವು. ಆದರೆ ಈಗ ಹಾಗಿಲ್ಲ. ಅಂದಂತೆ 21ನೆಯ ಶತಮಾನದ ಮೂರನೆಯ ವರ್ಷ(ಫೆಬ್ರವರಿ 2003) ತೀವ್ರ ಉಸಿರಾಟದ…

Continue Readingಕೊರೊನ ವೈರಸ್ಸುಗಳ ವಿಕಾಸದ ಚಲನಶೀಲತೆ ಹಾಗೂ ವ್ಯಾಕ್ಸೀನು

ಅಮ್ಮ ಮಾತ್ರವೇ ಕೊಡುವ ಆನುವಂಶೀಯ ಬಳುವಳಿ – ಮೈಟೊಕಾಂಡ್ರಿಯ

ಮೈಟೊಕಾಂಡ್ರಿಯಾದ ಅಂದರೆ ಶಕ್ತಿಕೇಂದ್ರದ ಡಿ.ಎನ್.ಎ. ಸಂಪೂರ್ಣ ಅಮ್ಮನ ಬಳುವಳಿ. ಆದರೆ ನಮ್ಮ ಜೀವಿಕೋಶದ ಕೇಂದ್ರ ಡಿಎನ್ಎದಲ್ಲಿ ಅಪ್ಪ-ಅಮ್ಮನ ಸಮಪಾಲು ಸಾಗಿ ಬರುತ್ತದೆ. ಆದರೆ ಶಕ್ತಿಕೇಂದ್ರದ ಗುಣಗಳ ಬಳುವಳಿ ಮಾತ್ರ ಸಂಪೂರ್ಣವಾಗಿ ಅಮ್ಮನದೇ! ಹೆಣ್ಣುಸಂತಾನದ ಮೂಲಕ ಮಾತ್ರವೇ ಆನುವಂಶಿಕವಾಗಿ ಸಾಗುವ ವಿಶೇಷವಾದ ಭಾಗ…

Continue Readingಅಮ್ಮ ಮಾತ್ರವೇ ಕೊಡುವ ಆನುವಂಶೀಯ ಬಳುವಳಿ – ಮೈಟೊಕಾಂಡ್ರಿಯ

ಸಸ್ಯಯಾನದ ಎರಡನೆಯ ಭಾಗ “ಮಾನವತೆಯ ಸಾಂಗತ್ಯದ ಸಸ್ಯಯಾನ” ಪುಸ್ತಕ

ಸಸ್ಯಯಾನದ ಎರಡನೆಯ ಭಾಗವು “ಮಾನವತೆಯ ಸಾಂಗತ್ಯದ ಸಸ್ಯಯಾನ”ವಾಗಿ ಪುಸ್ತಕ ರೂಪದಲ್ಲಿ ಹೊರ ಬಂದಿದೆ. ಅಮೃತಬಿಂದುವಿಗೆ ಸಿಕ್ಕ ಪ್ರೊತ್ಸಾಹವು ಇದನ್ನೂ ಬಣ್ಣದಲ್ಲಿ ಮುದ್ರಿಸಲು ಪ್ರೇರೇಪಿಸಿದೆ. ಯಥಾಪ್ರಕಾರ ಮತ್ತದೇ ಗಿಡ-ಮರಗಳ ಪ್ರೀತಿಯು ಉಣ್ಣುವ ತುತ್ತಿನಿಂದ ಆರಂಭಗೊಂಡು, ಮಸಾಲೆಗಳ ಪರಿಮಳದಿಂದ, ಗುಲಾಬಿ -ಸೇವಂತಿಗೆಗಳ ಶೃಂಗಾರದ ಜೊತೆಗೆ…

Continue Readingಸಸ್ಯಯಾನದ ಎರಡನೆಯ ಭಾಗ “ಮಾನವತೆಯ ಸಾಂಗತ್ಯದ ಸಸ್ಯಯಾನ” ಪುಸ್ತಕ

ಪೀಟೋ’ಸ್ ಪ್ಯಾರಡಾಕ್ಸ್: ಕ್ಯಾನ್ಸರ್ ಕುರಿತ ವಿರೋಧಾಭಾಸಕ್ಕೆ ವಿಕಾಸವಾದದ ಪರಿಹಾರಗಳು

ಕ್ಯಾನ್ಸರ್... ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ನಮ್ಮ ಬದುಕಿನ ಅನುಭವದೊಂದಿಗೆ ನುಸುಳಿ ನಮ್ಮ ನೆನಪಿನ ಭಾಗವಾಗಿಯೇ ಇರುತ್ತದೆ. ನಮ್ಮ ಕುಟುಂಬದ ಸದಸ್ಯರೋ, ಬಂಧುಗಳೋ, ಸ್ನೇಹಿತರೋ, ಮೆಚ್ಚಿನ ಕ್ರಿಕೆಟ್-ಸಿನಿಮಾ ತಾರೆಯರೋ , ರಾಜಕೀಯ ನಾಯಕರೋ ಈ ರೋಗಕ್ಕೆ ತುತ್ತಾದಾಗ,  ಆ ನೆಪವಾಗಿ ನಮ್ಮ ಭಾವ…

Continue Readingಪೀಟೋ’ಸ್ ಪ್ಯಾರಡಾಕ್ಸ್: ಕ್ಯಾನ್ಸರ್ ಕುರಿತ ವಿರೋಧಾಭಾಸಕ್ಕೆ ವಿಕಾಸವಾದದ ಪರಿಹಾರಗಳು

ಬ್ಯಾಟ್‌ಮನ್‌ (Batman) ಬಯಕೆ : ಕೇವಲ ಕಥೆ, ಕಾರ್ಟೂನ್‌ ಅಲ್ಲ! ವಾಸ್ತವಕ್ಕೂ ಬಂದೀತೇ?

ಬ್ಯಾಟ್‌ ಮನ್‌ (Batman) ಒಂದು ಕಾಲ್ಪನಿಕ ಪಾತ್ರವಾಗಿ ಸೃಷ್ಟಿಗೊಂಡು ಸುಮಾರು 80 ವರ್ಷಗಳು ಕಳೆದಿವೆ. ಬ್ಯಾಟ್‌-ಬಾವಲಿ-ಗಳಿಗೆ ಹೆದರುವ ವ್ಯಕ್ತಿ, ಅದರಿಂದ ಹೊರಬರಲು ತಾನೇ ಬಾವಲಿಯಾಗುವ ಕಲ್ಪನೆಯಿಂದ ಸೃಷ್ಟಿಸಿದ ಪಾತ್ರವು ವಿವಿಧತೆಗಳಿಂದ ರೂಪುಗೊಳ್ಳುತ್ತಾ ಸರಿ ಸುಮಾರು ಎಂಟು ದಶಕಗಳ ಕಾಲ ಕಾಮಿಕ್‌ ಪುಸ್ತಕ,…

Continue Readingಬ್ಯಾಟ್‌ಮನ್‌ (Batman) ಬಯಕೆ : ಕೇವಲ ಕಥೆ, ಕಾರ್ಟೂನ್‌ ಅಲ್ಲ! ವಾಸ್ತವಕ್ಕೂ ಬಂದೀತೇ?

ಸಂಕ್ರಾಂತಿಗೆ ಹೊಸ ವರ್ಷವನ್ನು “ತೆರೆಸುವ” ಎಳ್ಳು – “Open”-Sesame : Sesamum indicum

ಸಸ್ಯಯಾನದ ಎಲ್ಲಾ ಓದುಗರಿಗೂ ಸಂಕ್ರಾಂತಿಯ ಶುಭಾಶಯಗಳು. ಸಂಕ್ರಾಂತಿಯು ಭಾರತೀಯರಿಗೆ ಹೊಸ ಸೌರಮಾನ ವರ್ಷವನ್ನು ತೆರೆಯಿಸುವ ದಿನ. ಸೂರ್ಯನೂ ತನ್ನ ಪಥ ಬದಲಿಸಿ ದೀರ್ಘವಾದ ಹಗಲುಗಳ ದಿನಗಳನ್ನು ಕೊಡಲು ಆರಂಭಿಸುವ ದಿನ. ಭಾರತೀಯರೆಲ್ಲರಿಗೂ ಬಹು ಮುಖ್ಯವಾದ ಹಬ್ಬ. ಇದು ಕೊಯಿಲಿನ ಹಬ್ಬವೂ ಹೌದು.…

Continue Readingಸಂಕ್ರಾಂತಿಗೆ ಹೊಸ ವರ್ಷವನ್ನು “ತೆರೆಸುವ” ಎಳ್ಳು – “Open”-Sesame : Sesamum indicum