ನಿರಂತರವಾಗಿ 358ನೆಯ ವರ್ಷದ ಪ್ರಕಟಣೆಯ ವೈಜ್ಞಾನಿಕ ಪತ್ರಿಕೆ : “ಫಿಲಸಾಫಿಕಲ್ ಟ್ರಾನ್ಸಾಕ್ಷನ್ಸ್ (Philosophical Transactions)”
ಕಳೆದ ವಾರ ಒಂದೂವರೆ ಶತಮಾನಗಳ ಕಾಲ ಶ್ರೇಷ್ಠತೆಯನ್ನು ಉಳಿಸಿಕೊಂಡು ನಿರಂತರವಾಗಿ ಪ್ರಕಟವಾಗುತ್ತಿರುವ “ನೇಚರ್” (Nature ) ಪತ್ರಿಕೆ ಬಗ್ಗೆ ಓದಿರುತ್ತೀರಿ. ಆಗ ಹಲವರು ಓಹ್ ಅದೇ ಅತ್ಯಂತ ಹಳೆಯ ವೈಜ್ಞಾನಿಕ ಪತ್ರಿಕೆಯೇ, ಎಂಬಂತೆ ಪ್ರಶ್ನಿಸಿದ್ದರು. ಈಗ್ಗೆ ಮೂನ್ನೂರೈವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ…
