ವಿಜ್ಞಾನ ಜಗತ್ತಿನ ಮಾಂತ್ರಿಕ – ರಿಚರ್ಡ್ ಫೈನ್‌ಮನ್
ಯಾವುದೇ ವಿಜ್ಞಾನಿಯೊಬ್ಬರನ್ನು ನಾವು ಸಾಮಾನ್ಯವಾಗಿ ನೆನಪಿಸಿಕೊಳ್ಳುವುದು ಅವರ ಅನ್ವೇಷಣೆಯಿಂದ, ಅವರ ಮೇಧಾವಿತನದಿಂದ ಜೊತೆಗೆ ಅವರ ಮಾನವತೆಯಿಂದ. ಇವೆಲ್ಲವೂ ಇದ್ದೂ ಅದರ ಜತೆಗೆ ಮತ್ತೇನನ್ನೋ ಅಪರೂಪಕ್ಕೆ ಜೋಡಿಸಿಕೊಳ್ಳಬೇಕಷ್ಟೇ. ಅಂತಹ ಅಪರೂಪದ ವಿಜ್ಞಾನಿಯೊಬ್ಬರು ವಿಜ್ಞಾನದ ಓದುಗರನ್ನು ತಲುಪಲೇಬೇಕು. ಏಕೆಂದರೆ ಅತ್ಯಂತ ಜಾಣತನ ಅಪರೂಪದ ಅನ್ವೇಷಣೆಯಿಂದ…
