ಡಾ. ಸುಬ್ಬರಾವ್‌ ನೆನಪಿನಲ್ಲಿ  “ಸಾರ್ವಜನಿಕ ತಿಳಿವಳಿಕೆ ಮತ್ತು ಆರೋಗ್ಯ ವಿಜ್ಞಾನ”

ವಿಜ್ಞಾನದ ಸಾರ್ವಜನಿಕ ತಿಳಿವಳಿಕೆ (Public Understanding of Science)ಯು ಚರ್ಚೆಗೆ ಬಂದದ್ದೇ 1985 ರಲ್ಲಿ ಹೊರ ಬಂದ ರಾಯಲ್‌ ಸೊಸೈಟಿಯ ಬಾಡ್‌ಮರ್‌ ರಿಪೊರ್ಟ್‌ ಮೂಲಕ! ರಾಯಲ್‌ ಸೊಸೈಟಿಯ Public Understanding of Science ಸಮಿತಿಯ ನೇತೃತ್ವ ವಹಿಸಿದ್ದ ಸರ್‌. ವಾಲ್ಟೆರ್‌ ಬಾಡ್‌ಮರ್‌…

Continue Readingಡಾ. ಸುಬ್ಬರಾವ್‌ ನೆನಪಿನಲ್ಲಿ  “ಸಾರ್ವಜನಿಕ ತಿಳಿವಳಿಕೆ ಮತ್ತು ಆರೋಗ್ಯ ವಿಜ್ಞಾನ”

ವಾಸ್ತುಶಿಲ್ಪದಲ್ಲಿ ದಾರ್ಶನಿಕತೆಯನ್ನು ತುಂಬಿದ ಲೂಯಿಸ್‌ ಕಾನ್‌

ಒಂದು ಸ್ಮಾರಕದ ಗುಣ- ಸ್ಮಾರಕತೆ (Monumentality) ಅಂದರೆ ಒಂದು ರಚನೆಯಲ್ಲಿ ಅಂತರ್ಗತವಾಗಿರುವ ಆಧ್ಯಾತ್ಮಿಕ ಗುಣಕ್ಕೆ ಮತ್ತೇನನ್ನೂ ಸೇರಿಸಲಾಗದ ಅಥವಾ ಬದಲಾಯಿಸಲಾಗದ ಅದರ ಶಾಶ್ವತತೆಯ ಭಾವನೆ. (A spiritual quality inherent in a structure which conveys the feeling of…

Continue Readingವಾಸ್ತುಶಿಲ್ಪದಲ್ಲಿ ದಾರ್ಶನಿಕತೆಯನ್ನು ತುಂಬಿದ ಲೂಯಿಸ್‌ ಕಾನ್‌

ನೆಲದೊಳಗೆ ಕಾಯಿ ಬಿಡುವ ಅಡಕೆ ಜಾತಿಯ Pinanga subterranea

ಇದೇ 2023 ರ ಜೂನ್‌ 27 ರಂದು ಇಂಗ್ಲಂಡಿನ ಕ್ಯೂ (Kew Garden) ಗಾರ್ಡನ್‌ ನಿಂದ ಸಸ್ಯಲೋಕದ ಬೆರಗೊಂದನ್ನು ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಬಿತ್ತು. ಅದು ಜಗತ್ತಿನ ಸಸ್ಯವಿಜ್ಞಾನಿಗಳನ್ನು, ಗಿಡ-ಮರಗಳ ಆಸಕ್ತರನ್ನು ನಂಬಲು ಅಸಾಧ್ಯವಾದ ನೋಟಕ್ಕೆ ಸಾಕ್ಷಿಯಾಗಿಸಿತ್ತು. ಅಡಕೆ, ತಾಳೆ ಅಥವಾ…

Continue Readingನೆಲದೊಳಗೆ ಕಾಯಿ ಬಿಡುವ ಅಡಕೆ ಜಾತಿಯ Pinanga subterranea

ಅಗಲಿದ ವಿಜ್ಞಾನದ ಅಜ್ಜನಿಗೊಂದು ವಿದಾಯ

“A common temptation of youth is the desire to be famous or glamorous or powerful. I realized that not everyone can be “king of the mountain” even for a short…

Continue Readingಅಗಲಿದ ವಿಜ್ಞಾನದ ಅಜ್ಜನಿಗೊಂದು ವಿದಾಯ

ಭಾರತವನ್ನು ಬೆಸೆದ ಸಂಪರ್ಕಕ್ರಾಂತಿಯ ಹರಿಕಾರ ಸ್ಯಾಮ್ ಪಿತ್ರೊಡ

ಅನೇಕರಿಗೆ ನೆನಪಿರಬಹುದು, ಮನೆಗೆ ಫೋನನ್ನು ಬುಕ್ ಮಾಡಿ ವರ್ಷಗಟ್ಟಲೇ ಕಾದು ಮನೆಗೆ ಹಾಕಿಸಿಕೊಂಡ ಸಂಗತಿ. ಅದರ ಜೊತೆಗೆ ಟ್ರಂಕಾಲ್ ಬುಕ್ ಮಾಡಿ ಗಂಟೆಗಟ್ಟಲೆ ಕಾದು ಮಾತಾಡಿದ್ದ ದಿನಗಳನ್ನೂ ಮರೆತಿರಲಾರರು. ನಿಜ ಅಂತಹದ್ದೂ ಒಂದು ಕಾಲವಿತ್ತು. ಆದರೆ ಇಂದಿನ ಜಗತ್ತು ಎಲ್ಲವನ್ನೂ ತೊಡೆದುಹಾಕಿ…

Continue Readingಭಾರತವನ್ನು ಬೆಸೆದ ಸಂಪರ್ಕಕ್ರಾಂತಿಯ ಹರಿಕಾರ ಸ್ಯಾಮ್ ಪಿತ್ರೊಡ

ಫುಕುವೊಕಾ ಅವರನ್ನು ಭೇಟಿ ಮಾಡಲು ಹೋಗಿದ್ದು…!

“The ultimate goal of farming is not the growing of crops, but the      cultivation and perfection of human beings. - Fukuoka ಕೃಷಿಯು ಕೇವಲ ಬೆಳೆಗಳ ಉತ್ಪಾದನೆಯಷ್ಟೇ ಅಲ್ಲ! ಅದೊಂದು ಬಗೆಯಲ್ಲಿ ಮಾನವರನ್ನೇ ಪರಿಪೂರ್ಣತೆಯತ್ತ…

Continue Readingಫುಕುವೊಕಾ ಅವರನ್ನು ಭೇಟಿ ಮಾಡಲು ಹೋಗಿದ್ದು…!

ನಾನೂ ಕೃಷಿ ಮಾಡಿದೆ…

ನಾನು ಕೃಷಿ ಮಾಡಲು ಹೊರಡುವಷ್ಟರಲ್ಲಿ ನನಗೆ ಕೃಷಿ ವಿಜ್ಞಾನದಲ್ಲಿ ವಿಶ್ವವಿದ್ಯಾಲಯದ ಮೂರೂ ಪದವಿಗಳು ನನ್ನ ಜೊತೆಗಿದ್ದವು. ಕೃಷಿಯಲ್ಲಿ ಸ್ನಾತಕ ಪದವಿ (ಬಿ.ಎಸ್‌.ಸಿ. (ಅಗ್ರಿ), ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಅಲ್ಲದೆ ಪಿ.ಎಚ್‌.ಡಿ. ಕೂಡ ಇದ್ದವು. ಡಾಕ್ಟೊರೆಟ್‌ ಮಾಡಿದ್ದಲ್ಲದೆ ಹತ್ತಾರು ವರ್ಷಗಳ ಸಂಶೋಧಕನಾಗಿ ಕೆಲಸ…

Continue Readingನಾನೂ ಕೃಷಿ ಮಾಡಿದೆ…

ಕೋಸಿನ ಗಡ್ಡೆ ಎಂಬ ನವಿಲು ಕೋಸು KnolKhol, Brassica oleraceae var gangylodes

ಒಂದೇ ಪ್ರಭೇದವಾದರೂ ಬಾಹ್ಯ ರೂಪದಲ್ಲಿ ಭಿನ್ನವಾದ ವಿಶೇಷತೆ ಕೋಸುಗಳದು. ವಿಚಿತ್ರ ಎನ್ನುವಂತೆ ಎಲ್ಲವೂ ಒಂದಲ್ಲೊಂದು ಬಗೆಯಲ್ಲಿ ಸುತ್ತುವರಿದು ಗಡ್ಡೆಯಂತಾಗುವುದನ್ನೇ ಅನುಸರಿಸಿವೆ. ಎಲೆಕೋಸಿನಲ್ಲಿ ಎಲೆಗಳು ಒತ್ತೊತ್ತಾಗಿ ಗಡ್ಡೆ ಅಥವಾ ಹೆಡ್‌ ರೂಪವಾಗಿಯೂ, ಹೂಕೋಸಿನಲ್ಲಿ ಎಳೆಯ ಹೂಗೊಂಚಲು, ಸುತ್ತುವರಿಯಲು ಲೆಕ್ಕಬದ್ಧ ಪ್ರಮಾಣವನ್ನು ಅನುಸರಿಸಿವೆ. ಅದೇ…

Continue Readingಕೋಸಿನ ಗಡ್ಡೆ ಎಂಬ ನವಿಲು ಕೋಸು KnolKhol, Brassica oleraceae var gangylodes

ಗಣಿತ ಮತ್ತು ವಿಜ್ಞಾನಗಳಲ್ಲಿ ಸತ್ಯ ಮತ್ತು ಸೌಂದರ್ಯ

“ವಿಜ್ಞಾನವೇ, ವಿಜ್ಞಾನಿಗಳು ಮಾಡಿದ ಅತ್ಯಂತ ಗಮನಾರ್ಹ ಆವಿಷ್ಕಾರ! ಈ ಆವಿಷ್ಕಾರವನ್ನು ಗುಹೆ-ಚಿತ್ರಕಲೆ ಮತ್ತು ಬರವಣಿಗೆಯಂತಹಾ ಆವಿಷ್ಕಾರಗಳ ಪ್ರಾಮುಖ್ಯತೆಯೊಂದಿಗೆ ಹೋಲಿಸಬೇಕು. ಈ ಹಿಂದಿನ ಮಾನವ ಸೃಷ್ಟಿಗಳಂತೆ, ವಿಜ್ಞಾನವು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರವೇಶಿಸುವ ಮೂಲಕ ಮತ್ತು ಅವುಗಳನ್ನು ಒಳಗಿನಿಂದ ಅರ್ಥಮಾಡಿಕೊಳ್ಳುವ ಮೂಲಕ ನಿಯಂತ್ರಿಸುವ…

Continue Readingಗಣಿತ ಮತ್ತು ವಿಜ್ಞಾನಗಳಲ್ಲಿ ಸತ್ಯ ಮತ್ತು ಸೌಂದರ್ಯ

  ವಿಜ್ಞಾನದ ಇತಿಹಾಸದ “ಅಮೂಲ್ಯ” ವಿಜ್ಞಾನಿ ಪ್ರೊ. ಅಮೂಲ್ಯ ಕುಮಾರ್‌ ಎನ್‌. ರೆಡ್ಡಿ Prof. A.K.N. Reddy

ಭಾರತೀಯ ವಿಜ್ಞಾನದ ಇತಿಹಾಸದಲ್ಲಿ Prof AKN Reddy ಎಂದೇ ಪರಿಚಿತರಾದ ಪ್ರೊಫೆಸರ್‌ ಅಮೂಲ್ಯ ಕುಮಾರ್‌ ಎನ್‌. ರೆಡ್ಡಿಯವರು ಹೆಸರಿಗೆ ತಕ್ಕ ಹಾಗೇ “ಅಮೂಲ್ಯ”ರಾದ ವಿಜ್ಞಾನಿಯೇ! ಭಾರತೀಯ ವಿಜ್ಞಾನದ ಆಸಕ್ತರಿಗೆ ಪರಿಚಯ ಇರಲೇಬೇಕಾದ ಹಾಗೂ ವಿಜ್ಞಾನವನ್ನು ಪ್ರಯೋಗಾಲಯದಿಂದ ಆಚೆ ಸಮಾಜದ ನಡುವೆ ಕೊಂಡೊಯ್ದ…

Continue Reading  ವಿಜ್ಞಾನದ ಇತಿಹಾಸದ “ಅಮೂಲ್ಯ” ವಿಜ್ಞಾನಿ ಪ್ರೊ. ಅಮೂಲ್ಯ ಕುಮಾರ್‌ ಎನ್‌. ರೆಡ್ಡಿ Prof. A.K.N. Reddy