ವಿಶಿಷ್ಟ ಗಣಿತೀಯ ಜೋಡಣೆಯ, ಹೂವೇ ಅಲ್ಲದ ಹೂಕೋಸು – Cauliflower, (Brassica oleracea, variety botrytis)
To see a World in a Grain of SandAnd a Heaven in a Wild FlowerHold Infinity in the palm of your hand And Eternity in an hour - William Blake…
To see a World in a Grain of SandAnd a Heaven in a Wild FlowerHold Infinity in the palm of your hand And Eternity in an hour - William Blake…
ಎಲೆಕೋಸು ಅಥವಾ ಕ್ಯಾಬೇಜ್ (Cabbage) ಬಹುಶಃ ಸಸ್ಯಹಾರಿಗಳು -ತಿನ್ನಲೇ ಬೇಕಾದ ತರಕಾರಿ. ಜಗತ್ತಿನ ನೂರಾರು ದೇಶಗಳಲ್ಲಿ ಸಹಸ್ರಾರು ವರ್ಷಗಳಿಂದ ಬೆಳೆಯುತ್ತಿರುವ, ಬಹು ಮುಖ್ಯವಾದ ತರಕಾರಿ. ಆದರೆ ಆಸ್ಟ್ರೇಲಿಯವನ್ನು ಮಾತ್ರ ತೀರಾ ಇತ್ತೀಚೆಗೆ 18ನೆಯ ಶತಮಾನದಿಂದೀಚೆ ತಲುಪಿದೆ. ಸುಮಾರು 3000 ವರ್ಷಗಳಷ್ಟು ಹಿಂದಿನಿಂದಲೇ…
ಮೈಕೆಲ್ ಫ್ಯಾರಡೆ ವಿಜ್ಞಾನ ಜಗತ್ತಿನಲ್ಲಿ ಒಬ್ಬ ಅದ್ವಿತೀಯ ಅನ್ವೇಷಕ. ಕೇವಲ ಪ್ರಾಥಮಿಕ ಶಾಲೆಗಷ್ಟೇ ಹೋಗಿ ಕಲಿತ ಹುಡುಗ, ಹದಿನಾಲ್ಕರ ವಯಸ್ಸಿನಲ್ಲಿ ಲಂಡನ್ನಿನ ಬ್ರಾಂಡ್‌ಫೋರ್ಡ್ ಸ್ಟ್ರೀಟ್ ನಲ್ಲಿ ಪುಸ್ತಕ ಅಂಗಡಿಯಲ್ಲಿ ಕೆಲಸಕ್ಕಿದ್ದರು. ಪುಸ್ತಕಗಳನ್ನು ಬೈಂಡಿಂಗ್ ಮಾಡುವ ಕಲಿಕೆ ಮತ್ತು ಸಹಾಯಕ ವೃತ್ತಿಯಲ್ಲಿದ್ದ ಆತನಿಗೆ…
ಕೋಸುಗಳು, ಒಂದೆರಡಲ್ಲ, ಹಲವಾರು! ಎಲೆ ಕೋಸು(Cabbage), ಗಡ್ಡೆ ಕೋಸು- ಟರ್ನಿಪ್ ಕೋಸು (Knol Khol/ German Turnip), ಹೂ ಕೋಸು (Cauliflower), ಬ್ರಕೊಲೀ, ಕೆಂಪು ಕೋಸು, ಕೇಲ್ (Kale), ಬ್ರಾಕೊಫ್ಲಾವರ್ ಹೀಗೆ.. ಒಂದೊಂದೂ ಒಂದೊಂದು ರೂಪ, ಆಕಾರ..! ವಿಧ ವಿಧವಾದ ವಿನ್ಯಾಸ.…
ವಿಖ್ಯಾತ ಪಕ್ಷಿ ತಜ್ಞ ಡಾ.ಸಲೀಂ ಅಲಿಯವರು ತಮ್ಮ ಆತ್ಮ ಚರಿತ್ರೆಯನ್ನು “ಒಂದು ಗುಬ್ಬಚ್ಚಿಯ ಪತನ-(The Fall of a Sparrow)” ಎಂದೇ ಕರೆದಿದ್ದಾರೆ. ತೊಂಬತ್ತೊಂದು ವರ್ಷಗಳ ಸುದೀರ್ಘ ಅವಧಿಯ ತಮ್ಮ ಜೀವಿತಕಾಲದ ಕಡೆಯಲ್ಲಿ ತಮ್ಮ ಹಾಗೂ ಪಕ್ಷಿ ಸಂಕುಲಗಳ ನಡುವಣ ಬೆಸುಗೆಯನ್ನು,…
ಬಹುಶಃ ಈ ಪ್ರಶ್ನೆ ಎಲ್ಲರಲ್ಲೂ ಇದ್ದಿರಬಹುದು. ಅದರಲ್ಲೂ ಮಧ್ಯ ವಯಸ್ಕರಲ್ಲಿ ಇಂತಹದ್ದೊಂದು ಪ್ರಶ್ನೆ ಖಂಡಿತವಾಗಿಯೂ ಸಹಜವಾಗಿರುತ್ತದೆ. ಕೊರೊನಾ ದಾಟಿದ ಕಾಲದಲ್ಲಿ ಈ ಪ್ರಶ್ನೆಗೆ ಅಷ್ಟೆನೂ ಮಹತ್ವ ಇಲ್ಲ ಎನ್ನಿಸೀತು. ಆದರೆ ಕೊರೊನಾ – ಮುಂತಾದ ಯಾವುದೇ ಸೋಂಕಾಗಲಿ, ಕ್ಯಾನ್ಸರ್, ಹೃದ್ರೋಗ ಅಥವಾ…
ಪ್ರತಿಯೊಬ್ಬರ ಬೆರಳ ತುದಿಯ ಗುರುತು ಅಥವಾ ಬೆರಳಚ್ಚು ಒಂದು ಅನನ್ಯವಾದ ಮಾದರಿಯದು. ಒಬ್ಬರ ಹಾಗೆ ಮತ್ತೊಬ್ಬರದು ಇರುವುದಿಲ್ಲ. ಹಾಗೆಂದೇ ಇದನ್ನು ನಮ್ಮ ಅನನ್ಯ ಗುರುತಾಗಿ ಸಹಿಯ ಜೊತೆಗೆ/ಬದಲಾಗಿ ಬಳಸಲಾಗುತ್ತದೆ. ಇದರ ವಿಕಾಸ ಹೇಗೆಂದರೆ ಪಟ್ಟೆ ಕುದುರೆಗಳಲ್ಲಿ ಪಟ್ಟೆಗಳು ಹುಟ್ಟುವಂತೆ ಹಾಗೂ ಚಿರತೆಗಳಲ್ಲಿ…
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಾನು ಕೃಷಿ ಸಂಶೋಧಕಿಯಾಗಿ ಮೊದಲು ಮಣಿಪುರ ರಾಜ್ಯದ ಇಂಫಾಲದಲ್ಲಿ ಕೆಲ ವರ್ಷಗಳ ಕಾಲ ಕಾರ್ಯನಿರ್ವಹಿಸಬೇಕಾಯಿತು. ಆಗ ಅಲ್ಲಿನ ಮಾರುಕಟ್ಟೆಯಲ್ಲಿ ಕೆಲವು ವಿಶೇಷವಾದ ಸೊಪ್ಪು, ತರಕಾರಿ, ಹಣ್ಣುಗಳನ್ನು ಮೊದಲ ಬಾರಿಗೆ ನೋಡಿದ್ದೆ. ಅವುಗಳಲ್ಲಿ ʼಖಾಮೆನ್ ಅಖಾಬಿʼ ಎಂದರೆ ʼಕಹಿ…