Presents biographical sketch of not much discoursed scientists

ಆಧುನಿಕ ಜಗತ್ತಿಗೆ ರಹದಾರಿ ನಿರ್ಮಿಸಿದ : ನಿಕೊಲ ಟೆಸ್ಲಾ

ನಿಕೊಲ ಟೆಸ್ಲಾ, ಕೇಳಿದಾಕ್ಷಣ ಅನೇಕರಿಗೆ ಯಾವುದೋ ಕಂಪನಿಯ ಅಥವಾ ಒಂದು ಪ್ರಕ್ರಿಯೆಯ ಅಥವಾ ಮತ್ತಾವುದೋ ಕೇಳರಿಯದ ಹೆಸರಿರಬೇಕು ಅನ್ನಿಸಬಹುದು. ಇಂದು ನೂರಾರು ಕಿ.ಮೀಗಳಿಂದ ನಿಮ್ಮ ಮನೆಗೆ ಕರೆಂಟು ಪ್ರವಹಿಸುತ್ತಿದ್ದರೆ, ನಿಮ್ಮ ಮನೆಗಳ ಮೋಟಾರು ಪಂಪು ನೀರೆತ್ತುತ್ತಿದ್ದರೆ, ಫ್ಯಾನು ತಿರುಗುತ್ತಿದ್ದರೆ,‌ “ಎಕ್ಸ್‌ರೇ" ಯನ್ನು…

Continue Readingಆಧುನಿಕ ಜಗತ್ತಿಗೆ ರಹದಾರಿ ನಿರ್ಮಿಸಿದ : ನಿಕೊಲ ಟೆಸ್ಲಾ

ಕೃಷಿಯ ನೊಬೆಲ್‌ -ವರ್ಲ್ಡ್‌ ಫುಡ್‌ ಪ್ರೈಜ್‌ (The World Food Prize) ಪುರಸ್ಕೃತ ಡಾ. ರತ್ತನ್‌ ಲಾಲ್‌

ವರ್ಲ್ಡ್‌ ಫುಡ್‌ ಪ್ರೈಜ್‌ (The World Food Prize) ಕೃಷಿಯಲ್ಲಿ ನೊಬೆಲ್‌ ಬಹುಮಾನವಿದ್ದಂತೆ. ಇದು 1970ನೊಬೆಲ್‌ ಶಾಂತಿ ಪುರಸ್ಕೃತರಾದ ನಾರ್ಮನ್‌ ಬೋರ್ಲಾಗ್‌ ಅವರ ಕನಸು. 1985ರಲ್ಲಿ ಅವರು ಆರಂಭಿಸಿದ ವರ್ಲ್ಡ್‌ ಫುಡ್‌ ಪ್ರೈಜ್‌ ಪ್ರತಿಷ್ಠಾನವು 1987ರಿಂದ ಈವರೆಗೂ 50 ವಿಜ್ಞಾನಿಗಳಿಗೆ ಈ…

Continue Readingಕೃಷಿಯ ನೊಬೆಲ್‌ -ವರ್ಲ್ಡ್‌ ಫುಡ್‌ ಪ್ರೈಜ್‌ (The World Food Prize) ಪುರಸ್ಕೃತ ಡಾ. ರತ್ತನ್‌ ಲಾಲ್‌

“ಹಾರ್ಟಸ್‌ ಮಲಬಾರಿಕಸ್‌”ನ “ಲ್ಯಾಟಿನ್‌ನ-ಭಾಷಾಭಾರ”ವನ್ನು ಇಳಿಸಿದ ಪ್ರತಿಭಾವಂತ ಭಾರತೀಯ ಸಸ್ಯವಿಜ್ಞಾನಿ ಪ್ರೊ. K.S. ಮಣಿಲಾಲ್‌

ಶಾಲಾ ಬಾಲಕನೊಬ್ಬ ತನ್ನ ಅಪ್ಪನಿಂದ ತಿಳಿದ ಮೂರು ಶತಮಾನಗಳ ಹಿಂದಿನ ಮಹಾನ್‌ ಸಾಧಕನ ಹಿಂದೆ ಹೋಗಿ, ಆತನ ಸರಿಗಟ್ಟುವ ಕೆಲಸ ಮಾಡಿ ಅದಕ್ಕೆ ಆಧುನಿಕ ಚೌಕಟ್ಟನಿಟ್ಟು ಜಗತ್ತಿಗೆ ತೆರೆದಿಟ್ಟದ್ದು -ನಮ್ಮ ನೆಲದ ಸೋಜಿಗ. ಇದು ಯಾವುದೋ ಕಾಲದಲ್ಲಿ ನಡೆದದ್ದಲ್ಲ. ಈ ಸಾಧಕರು…

Continue Reading“ಹಾರ್ಟಸ್‌ ಮಲಬಾರಿಕಸ್‌”ನ “ಲ್ಯಾಟಿನ್‌ನ-ಭಾಷಾಭಾರ”ವನ್ನು ಇಳಿಸಿದ ಪ್ರತಿಭಾವಂತ ಭಾರತೀಯ ಸಸ್ಯವಿಜ್ಞಾನಿ ಪ್ರೊ. K.S. ಮಣಿಲಾಲ್‌

ಶಿಕ್ಷಣವಿಲ್ಲದೆಯೂ, ಬೆರಗು ಮತ್ತು ಶ್ರದ್ಧೆಯಿಂದ ಸಸ್ಯವಿಜ್ಞಾನ ಕಟ್ಟಿದ “ಹೆಂಡ್ರಿಕ್‌ ವಾನ್‌ ರೀಡ್‌”

ಭಾರತದ ಸಸ್ಯವಿಜ್ಞಾನದ ಪಿತಾಮಹಾ ಎಂದು ಹೆಸರಾದ “ವಿಲಿಯಂ ರಾಕ್ಸ್‌ಬರ್ರಾ” ಅವರಿಗಿಂತಲೂ ಒಂದು ಶತಮಾನಕ್ಕೂ ಮೊದಲೆ, 17ನೆಯ ಶತಮಾನದಲ್ಲಿಯೇ ಯಾವುದೇ ಶಿಕ್ಷಣವಿಲ್ಲದ ಡಚ್‌ ಸೈನ್ಯಾಧಿಕಾರಿಯೊಬ್ಬರು ಭಾರತದಲ್ಲಿ ನೆಲೆಸಿ ಏಶಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಪ್ರದೇಶದ ಸಸ್ಯಸಂಪತ್ತಿನ ವಿವರಗಳನ್ನು ದಾಖಲಿಸಿದ್ದರು. ಸಸ್ಯವಿಜ್ಞಾನವಿನ್ನೂ ಅರಳುತ್ತಿದ್ದ…

Continue Readingಶಿಕ್ಷಣವಿಲ್ಲದೆಯೂ, ಬೆರಗು ಮತ್ತು ಶ್ರದ್ಧೆಯಿಂದ ಸಸ್ಯವಿಜ್ಞಾನ ಕಟ್ಟಿದ “ಹೆಂಡ್ರಿಕ್‌ ವಾನ್‌ ರೀಡ್‌”

ಜೀವಮಾನವನ್ನೇ ಭಾರತೀಯ “ಸಸ್ಯ”ಯಾನದಲ್ಲಿ ಕಳೆದ ಅಪ್ರತಿಮ ಸಸ್ಯವಿಜ್ಞಾನಿ “ವಿಲಿಯಂ ರಾಕ್ಸ್‌ಬರ್ರಾ”

ಭಾರತೀಯ ಸಸ್ಯವಿಜ್ಞಾನ ಹಾಗೂ ಸಸ್ಯವರ್ಗೀಕರಣದ ಹಿನ್ನೆಲೆಯನ್ನು ವಿವರಿಸುವಾಗ ವಾನ್‌ ರೀಡ್‌, ರಾಕ್ಸ್‌ ಬರ್ರಾ ಮತ್ತು ಬುಕನನ್ ಎಂಬ ಮೂವರು ವಿಜ್ಞಾನಿಗಳನ್ನು ಕುರಿತು ಪ್ರಸ್ತಾಪಿಸದೆ ಮುಂದುವರೆಯಲಾಗದು. ಅವರಲ್ಲಿ ಒಬ್ಬರಾದ "ವಿಲಿಯಂ ರಾಕ್ಸ್‌ ಬರ್ರಾ" ತಮ್ಮ ಇಡೀ ಜೀವಮಾನವನ್ನು ನಮ್ಮ ದೇಶದ ಬಹುಪಾಲು ಸಸ್ಯಗಳ…

Continue Readingಜೀವಮಾನವನ್ನೇ ಭಾರತೀಯ “ಸಸ್ಯ”ಯಾನದಲ್ಲಿ ಕಳೆದ ಅಪ್ರತಿಮ ಸಸ್ಯವಿಜ್ಞಾನಿ “ವಿಲಿಯಂ ರಾಕ್ಸ್‌ಬರ್ರಾ”

ಅನಂತದ ಅರಿವಿನ ಮಾಂತ್ರಿಕ ಶ್ರೀನಿವಾಸ ರಾಮಾನುಜನ್

"ಇಲ್ಲದ ಹಣ್ಣುಗಳನ್ನು ಇಲ್ಲದ ಜನರಿಗೆ ಹಂಚಿದರೆ ಎಲ್ಲರಿಗೂ ಒಂದೊಂದು ಸಿಗುವುದೇ? ಎಂಬದು ವಿದ್ಯಾರ್ಥಿಯ ಪ್ರಶ್ನೆ. ಆತನ ಉಪಾದ್ಯಾಯರು ಒಂದು ಅಂಕಿಯನ್ನು ಅದೇ ಅಂಕಿಯಿಂದ ಭಾಗಿಸಿದರೆ ಒಂದು ಬರುತ್ತದೆ, ಎನ್ನುವುದಕ್ಕೆ ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದರೂ ಒಂದು ಬರುವುದೇ ಎನ್ನುವುದು ಆಗ ವಿದ್ಯಾರ್ಥಿಯಾಗಿದ್ದ ಶ್ರೀನಿವಾಸ…

Continue Readingಅನಂತದ ಅರಿವಿನ ಮಾಂತ್ರಿಕ ಶ್ರೀನಿವಾಸ ರಾಮಾನುಜನ್

ಅಂಕೆ-ಸಂಖ್ಯೆಗಳನ್ನು ಮಾತ್ರವೇ ಪ್ರೀತಿಸಿದ ಗಣಿತದ ಜಂಗಮ – ಪಾಲ್ ಎರ್ಡಾಸ್

ಶೀರ್ಷಿಕೆಯನ್ನು ನೋಡಿ, ಎರ್ಡಾಸ್ ಅವರು ಮನುಷ್ಯರ ಪ್ರೀತಿಯನ್ನೇ ಅರಿಯದ ಗಣಿತಜ್ಞರೆ ಎನ್ನಿಸಿದರೆ ನಿಮಗೆ ಅಚ್ಚರಿಯು ಕಾದಿದೆ. ಗಣಿತವನ್ನು ಹೊರತಾಗಿ ಜೀವಮಾನದಲ್ಲಿ ಬೇರೇನನ್ನೂ ಬಯಸದ ವ್ಯಕ್ತಿ. ತನ್ನದೂ ಅಂತಾ ಏನು ಇಲ್ಲದ ಗಣಿತಜ್ಞ. ಅಕ್ಷರಶಃ ಕೇವಲ ಒಂದು ಸೂಟ್ಕೇಸ್ ಜೊತೆಯಾಗಿಟ್ಟುಕೊಂಡು ಜಗತ್ತನ್ನು ಅಡ್ಡಾಡುತ್ತಲೇ…

Continue Readingಅಂಕೆ-ಸಂಖ್ಯೆಗಳನ್ನು ಮಾತ್ರವೇ ಪ್ರೀತಿಸಿದ ಗಣಿತದ ಜಂಗಮ – ಪಾಲ್ ಎರ್ಡಾಸ್

ಗಣಿತದ ಜಾಗತಿಕ ಶ್ರೇಷ್ಠ ಪ್ರಶಸ್ತಿ ಮತ್ತು ಮಹಿಳೆಯರು

ಜಗತ್ತಿನಲ್ಲಿ ನೊಬೆಲ್ ಪ್ರಶಸ್ತಿ ಎಂದರೆ, ರೋಮಾಂಚನದ ಸಂಗತಿ. ನೊಬೆಲ್ ಪುರಸ್ಕಾರ ಸುದ್ದಿ ಮಾಡಿದ ಹಾಗೆ ಮತ್ತಾವ ಪ್ರಶಸ್ತಿಯೂ ಸುದ್ದಿ ಮಾಡಲಾರವು. ನಿನ್ನೆಯ ದಿನ ಮತ್ತೊಂದು ಜಾಗತಿಕ ಪ್ರಶಸ್ತಿ "ಅಬೆಲ್ ಪುರಸ್ಕಾರ" ಓರ್ವ ಮಹಿಳೆಗೆ ಕೊಡುವ ಮೂಲಕ ವಿಶೇಷ ಸುದ್ದಿಯಾಗಿಸಿತ್ತು. ಇದೇನು.."ನೊಬೆಲ್- ಅಬೆಲ್"…

Continue Readingಗಣಿತದ ಜಾಗತಿಕ ಶ್ರೇಷ್ಠ ಪ್ರಶಸ್ತಿ ಮತ್ತು ಮಹಿಳೆಯರು

ಜಾರ್ಜ್ ಪೊಲ್ಯಾ ಮತ್ತು “HOW TO SOLVE IT?”

ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲು 2012 ರಿಂದ ಭಾರತ ಸರ್ಕಾರ ಘೋಷಿಸಿದೆ. ಅಂದು ಭಾರತದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಹುಟ್ಟಿದ ದಿನ. ಪ್ರತೀ ಬಾರಿ ರಾಮಾನುಜನ್ ಚಿತ್ರವನ್ನು ಹಂಚಿಕೊಂಡು ಹೌದು ಗಣಿತದ ದಿನ ಅನ್ನುವುದಕ್ಕೆ ಬದಲಾಗಿ,…

Continue Readingಜಾರ್ಜ್ ಪೊಲ್ಯಾ ಮತ್ತು “HOW TO SOLVE IT?”