Presents biographical sketch of not much discoursed scientists

  ವಿಜ್ಞಾನದ ಇತಿಹಾಸದ “ಅಮೂಲ್ಯ” ವಿಜ್ಞಾನಿ ಪ್ರೊ. ಅಮೂಲ್ಯ ಕುಮಾರ್‌ ಎನ್‌. ರೆಡ್ಡಿ Prof. A.K.N. Reddy

ಭಾರತೀಯ ವಿಜ್ಞಾನದ ಇತಿಹಾಸದಲ್ಲಿ Prof AKN Reddy ಎಂದೇ ಪರಿಚಿತರಾದ ಪ್ರೊಫೆಸರ್‌ ಅಮೂಲ್ಯ ಕುಮಾರ್‌ ಎನ್‌. ರೆಡ್ಡಿಯವರು ಹೆಸರಿಗೆ ತಕ್ಕ ಹಾಗೇ “ಅಮೂಲ್ಯ”ರಾದ ವಿಜ್ಞಾನಿಯೇ! ಭಾರತೀಯ ವಿಜ್ಞಾನದ ಆಸಕ್ತರಿಗೆ ಪರಿಚಯ ಇರಲೇಬೇಕಾದ ಹಾಗೂ ವಿಜ್ಞಾನವನ್ನು ಪ್ರಯೋಗಾಲಯದಿಂದ ಆಚೆ ಸಮಾಜದ ನಡುವೆ ಕೊಂಡೊಯ್ದ…

Continue Reading  ವಿಜ್ಞಾನದ ಇತಿಹಾಸದ “ಅಮೂಲ್ಯ” ವಿಜ್ಞಾನಿ ಪ್ರೊ. ಅಮೂಲ್ಯ ಕುಮಾರ್‌ ಎನ್‌. ರೆಡ್ಡಿ Prof. A.K.N. Reddy

ಸಾಕ್‌ ಜೈವಿಕ ಅಧ್ಯಯನಗಳ ಸಂಸ್ಥೆ (Salk Institute of Biological Studies)

ಮಾನವ ಕುಲದ ಆರೋಗ್ಯದ ಸಂಶೋಧನೆಗೆ ಅತ್ಯದ್ಭುತವಾದ ಸಂಸ್ಥೆಯೊಂದು ಅಂದರೆ ಅದು ಸಾಕ್‌ ಇನ್ಸ್‌ಸ್ಟಿಟ್ಯೂಟ್‌ ಆಫ್‌ ಬಯೊಲಾಜಿಕಲ್‌ ಸೈನ್ಸಸ್‌. ಪೋಲಿಯೋ ವ್ಯಾಕ್ಸೀನ್‌ ಅನ್ನು ಅಭಿವೃದ್ಧಿ ಪಡಿಸಿದ ವೈದ್ಯ ವಿಜ್ಞಾನಿ ಜೊನಾಸ್‌ ಸಾಕ್‌ ಅವರು ಅಕ್ಷರಶಃ ಪ್ರತೀ ಹಂತವನ್ನೂ ಆಲೋಚಿಸಿ ನಿರ್ಮಿಸಿದ ಸಂಸ್ಥೆ.            …

Continue Readingಸಾಕ್‌ ಜೈವಿಕ ಅಧ್ಯಯನಗಳ ಸಂಸ್ಥೆ (Salk Institute of Biological Studies)

ಪೋಲಿಯೋ ವ್ಯಾಕ್ಸೀನ್‌ ಅಭಿವೃದ್ಧಿ ಪಡಿಸಿದ ಮಾನವತಾವಾದಿ ವೈದ್ಯವಿಜ್ಞಾನಿ ಜೊನಸ್ ಸಾಕ್

ಇಂದು ಜೊನಾಸ್‌ ಸಾಕ್‌ ಅವರ ಜನ್ಮ ದಿನ. ಪೇಟೆಂಟು ಮಾಡದ ಪೋಲಿಯೋ ವ್ಯಾಕ್ಸೀನು ಮತ್ತು ವಿಜ್ಞಾನವನ್ನು ಮಾನವತೆಯ ಜತೆ ಸಮೀಕರಿಸಿದ “ಸಾಕ್‌ ಜೈವಿಕ ಅಧ್ಯಯನಗಳ ಸಂಸ್ಥೆ” ಎರಡೂ ಅವರ ಮಹತ್ವದ ಕೊಡುಗೆಗಳು. ಕಳೆದ 2014ರ ಅಕ್ಟೋಬರ್ 28ರಂದು ಪೋಲಿಯೋ ವ್ಯಾಕ್ಸೀನ್ ಅನ್ನು…

Continue Readingಪೋಲಿಯೋ ವ್ಯಾಕ್ಸೀನ್‌ ಅಭಿವೃದ್ಧಿ ಪಡಿಸಿದ ಮಾನವತಾವಾದಿ ವೈದ್ಯವಿಜ್ಞಾನಿ ಜೊನಸ್ ಸಾಕ್

ವಿಜ್ಞಾನ, ತಂತ್ರಜ್ಞಾನಗಳ ಅಧ್ಯಯನಗಳ ಹರಿಕಾರ ಪ್ರೆಂಚ್‌ ದಾರ್ಶನಿಕ -ಬ್ರುನೊ ಲಾಟುವ್‌ (Bruno Latour)

ವಿಜ್ಞಾನ, ತಂತ್ರಜ್ಞಾನಗಳ ಅಧ್ಯಯನ (Science and technology studies) ಗಳ ಪ್ರಮುಖ ಹರಿಕಾರರಲ್ಲಿ ಒಬ್ಬರಾದ ಬ್ರುನೊ ಲಾಟುವ್‌, ವಿಜ್ಞಾನ ಹಾಗೂ ಸಮಾಜವನ್ನು ಸಮೀಕರಿಸುವ ದಾರ್ಶನಿಕರು. CPUS ನ ಮೂಲ ಆಶಯಗಳನ್ನು ಪ್ರಭಾವಿಸಿದವರು ಬ್ರುನೊ. ಅವರ ಮರಣದ ಸಂದರ್ಭದಲ್ಲಿ ಸ್ಮರಣೆಗೆಂದು ಈ ಲೇಖನ.…

Continue Readingವಿಜ್ಞಾನ, ತಂತ್ರಜ್ಞಾನಗಳ ಅಧ್ಯಯನಗಳ ಹರಿಕಾರ ಪ್ರೆಂಚ್‌ ದಾರ್ಶನಿಕ -ಬ್ರುನೊ ಲಾಟುವ್‌ (Bruno Latour)

ನೂರು ತುಂಬಿದ ಲಿಥಿಯಂ ಬ್ಯಾಟರಿ ಪಿತಾಮಹ ಜಾನ್‌ ಗುಡ್‌ಎನಫ್‌

ಶತಾಯುಷಿ ಜಾನ್‌ ಗುಡ್‌ಎನಫ್‌ ಅವರಿಗೆ 100ನೆಯ ಜನ್ಮ ದಿನದ ಶುಭಾಶಯಗಳು ಈಗ ನಿಮ್ಮಲ್ಲಿ ಅನೇಕರು, ಈ ಪ್ರಬಂಧವನ್ನು ನಿಮ್ಮ ಮೊಬೈಲಿನಲ್ಲೋ, ಕಂಪ್ಯೂಟರಿನಲ್ಲೋ ಓದುತ್ತಿರುತ್ತೀರಿ! ಯಾವುದೇ ಆದರೂ ಅದಕ್ಕೆ ಶಕ್ತಿ ಒದಗಿಸುತ್ತಿರುವ ಬ್ಯಾಟರಿಯ ಹಿಂದೆ ಇವತ್ತಿಗೆ ನೂರು ತುಂಬಿದ ತಾತ ಒಬ್ಬರಿದ್ದಾರೆ, ಅವರು…

Continue Readingನೂರು ತುಂಬಿದ ಲಿಥಿಯಂ ಬ್ಯಾಟರಿ ಪಿತಾಮಹ ಜಾನ್‌ ಗುಡ್‌ಎನಫ್‌

2021 ರ ವಿಜ್ಞಾನವನ್ನು ರೂಪಿಸಿದ ವಿಜ್ಞಾನಿಗಳು: ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್‌” ಸಂಪಾದಕ ಸಮಿತಿಯ ಆಯ್ಕೆ

ಕಳೆದ 2021 ವಿಜ್ಞಾನ ಜಗತ್ತಿನ ಮಹತ್ವದ ವರ್ಷ. ಜಾಗತಿಕವಾಗಿ ತಲ್ಲಣಗೊಳಿಸಿದ ಕೊರೊನಾ ವೈರಸ್ಸಿಗೆ ವ್ಯಾಕ್ಸೀನು ಸೇರಿದಂತೆ, ಇಡೀ ವೈರಸ್‌ ಜಗತ್ತಿನ ಅರಿಯದ ಮುಖವನ್ನು ಅನಾವರಣಗೊಳಿಸಿದೆ. ಮಂಗಳ ಗ್ರಹದ ಅನ್ವೇಷಣೆಯೂ ಸೇರಿದಂತೆ, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ಗೊಂದು ಸಾಮಾಜಿಕ ಕಳಕಳಿಯನ್ನೂ, ವಾತಾವರಣದ ಬದಲಾವಣೆಯಂತಹಾ ಸೂಕ್ಷ್ಮವಾದ ವಿಷಯಕ್ಕೂ…

Continue Reading2021 ರ ವಿಜ್ಞಾನವನ್ನು ರೂಪಿಸಿದ ವಿಜ್ಞಾನಿಗಳು: ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್‌” ಸಂಪಾದಕ ಸಮಿತಿಯ ಆಯ್ಕೆ

ವಿಜ್ಞಾನ ಜಗತ್ತಿನ ಮಾಂತ್ರಿಕ – ರಿಚರ್ಡ್‌ ಫೈನ್‌ಮನ್‌

ಯಾವುದೇ ವಿಜ್ಞಾನಿಯೊಬ್ಬರನ್ನು ನಾವು ಸಾಮಾನ್ಯವಾಗಿ ನೆನಪಿಸಿಕೊಳ್ಳುವುದು ಅವರ ಅನ್ವೇಷಣೆಯಿಂದ, ಅವರ ಮೇಧಾವಿತನದಿಂದ ಜೊತೆಗೆ ಅವರ ಮಾನವತೆಯಿಂದ. ಇವೆಲ್ಲವೂ ಇದ್ದೂ ಅದರ ಜತೆಗೆ ಮತ್ತೇನನ್ನೋ ಅಪರೂಪಕ್ಕೆ ಜೋಡಿಸಿಕೊಳ್ಳಬೇಕಷ್ಟೇ. ಅಂತಹ ಅಪರೂಪದ ವಿಜ್ಞಾನಿಯೊಬ್ಬರು ವಿಜ್ಞಾನದ ಓದುಗರನ್ನು ತಲುಪಲೇಬೇಕು. ಏಕೆಂದರೆ ಅತ್ಯಂತ ಜಾಣತನ ಅಪರೂಪದ ಅನ್ವೇಷಣೆಯಿಂದ…

Continue Readingವಿಜ್ಞಾನ ಜಗತ್ತಿನ ಮಾಂತ್ರಿಕ – ರಿಚರ್ಡ್‌ ಫೈನ್‌ಮನ್‌

ಆಧುನಿಕ ಭೌತವಿಜ್ಞಾನದ ಬಾಗಿಲು ತೆರೆದ ಜೇಮ್ಸ್‌ ಕ್ಲಾರ್ಕ್‌ ಮ್ಯಾಕ್ಸ್‌ವೆಲ್

ನ್ಯೂಟನ್ 1676ರಲ್ಲಿ ರಾಬರ್ಟ್‌ ಕುಕ್‌ ಅವರಿಗೆ ಬರೆದ ಒಂದು ಮಾತು ತುಂಬಾ ಪ್ರಸಿದ್ದವಾದದ್ದು. ಅದು ಹೀಗಿದೆ. “ನಾನು ಏನಾದರೂ ಮುಂದೆ ನೋಡುತ್ತಿದ್ದರೆ, ಅದು ದೈತ್ಯ ಸಾಧಕರ ಭುಜಗಳ ಮೇಲೆ ನಿಂತದ್ದಕ್ಕೆ ಸಾಧ್ಯವಾಗಿದೆ” ಅಂದರೆ ಸಂಚಿತವಾದ ಜ್ಞಾನವಾದ ವಿಜ್ಞಾನದಲ್ಲಿ ಜ್ಞಾನ ಪರಂಪರೆಯ ಮೇಲೆ…

Continue Readingಆಧುನಿಕ ಭೌತವಿಜ್ಞಾನದ ಬಾಗಿಲು ತೆರೆದ ಜೇಮ್ಸ್‌ ಕ್ಲಾರ್ಕ್‌ ಮ್ಯಾಕ್ಸ್‌ವೆಲ್

ಗಣಿತ ಮತ್ತು ಕಾವ್ಯ ಪ್ರೀತಿಯ ಸಮೀಕರಣ ಉಮರ್ ಖಯ್ಯಾಮ್‌

ಕನ್ನಡಿಗರಿಗೆ ಡಿ.ವಿ.ಜಿ.ಯವರ "ಉಮರನ ಒಸಗೆ"ಯ ಮೂಲಕ ಪರ್ಷಿಯಾದ ಕವಿ ಉಮರ್ ಖಯ್ಯಾಮ್ ಪರಿಚಿತ. ಆದರೆ ಆತ ನಮಗೆ ಕವಿಯಾಗಿ ಕಾವ್ಯದ ಪ್ರೀತಿಯನ್ನು ತಿಳಿಸಿರುವುದನ್ನು ಹೊರತುಪಡಿಸಿ, ಪ್ರಮುಖ ಗಣಿತಜ್ಞ ಎಂಬುದರ ಬಗೆಗೆ ಅಷ್ಟಾಗಿ ಜನಪ್ರಿಯವಲ್ಲ. ಉಮರ್‌ ಖಯ್ಯಾಮ್ ಗಣಿತಜ್ಞ ಕೂಡ ಎಂಬುದಕ್ಕೆ ಹಲವಾರು…

Continue Readingಗಣಿತ ಮತ್ತು ಕಾವ್ಯ ಪ್ರೀತಿಯ ಸಮೀಕರಣ ಉಮರ್ ಖಯ್ಯಾಮ್‌

ಪಾಲ್ ಡಿರ‍್ಯಾಕ್ : ಭೌತವಿಜ್ಞಾನದ ಪರಿಶುದ್ಧ ಆತ್ಮ

ಪಾಲ್‌ ಡಿರ‍್ಯಾಕ್, ಎಂಬ ಸೈದ್ಧಾಂತಿಕ ಭೌತವಿಜ್ಞಾನಿಯ ಪರಿಚಯವಿರುವುದು ಸಾಮಾನ್ಯವಾಗಿ ಅಪರೂಪ. ಅವರ ಜನ್ಮದಿನದ(ಆಗಸ್ಟ್‌, 8) ನೆನಪಿನಲ್ಲಿ ಅವರನ್ನು ಪರಿಚಯಿಸುವ ಈ ಪ್ರಬಂಧ ಪುಟ್ಟ ಪ್ರಯತ್ನ ಮಾತ್ರ!. ಪ್ರಯತ್ನ ಏಕೆಂದರೆ ಅವರನ್ನು ಅವರ ವೈಜ್ಞಾನಿಕ ಕೊಡುಗೆಯಿಂದ ಪರಿಚಯಿಸುವುದು ಅಸಾಧ್ಯದ ಸಂಗತಿ. ಆಧುನಿಕ ಭೌತವಿಜ್ಞಾನದ…

Continue Readingಪಾಲ್ ಡಿರ‍್ಯಾಕ್ : ಭೌತವಿಜ್ಞಾನದ ಪರಿಶುದ್ಧ ಆತ್ಮ