SARS COV 2 (ಸಾರ್ಸ್ ಕೋವ್ 2) ವೈರಸ್ ಗಳ ಬದುಕಿನ ಬಂಡಿ: ಇತಿಹಾಸದೊಂದಿಗೆ ಬೆರೆತ ಕಥೆ
ಹಲವು ವಿಪತ್ತುಗಳು ಪ್ರಕೃತಿಯ ಕಾರಣವಾಗಿ ಉಂಟಾದಾಗಲೆಲ್ಲ, ಜನಸಾಮಾನ್ಯರೆಲ್ಲರೂ ಕೇಳುವ ಸಾಮಾನ್ಯ ಪ್ರಶ್ನೆ, ಇನ್ನೂ ನಮ್ಮ ವಿಜ್ಞಾನಿಗಳೇನು ಮಾಡುತ್ತಿದ್ದಾರೆ? ಅವರೇನು ಪರಿಹಾರ ಕಂಡುಹಿಡಿದಿಲ್ಲವೇ ಎಂದು ಒತ್ತಾಯಪೂರ್ವಕ ಆಪಾದನೆಗಳನ್ನು ಹೊರಿಸಿರುತ್ತಾರೆ. ಇಂದಿನ ಕೋವಿಡ್- 19 ಸಮಯದಲ್ಲೂ ಇಂತಹ ಪ್ರಶ್ನೆಗಳು ಎದ್ದಿರಬಹುದು. ಜೊತೆಗೆ ತಮ್ಮ ತಮ್ಮ…
