Covid-19 series from CPUS in Kannada
ಹೌದು ಇದೆ. ಹಾಗೆನ್ನುವುದೇನು ಕೇವಲ ಸಮಾಧಾನಕ್ಕೆ ಹೇಳುವ ಮಾತಲ್ಲ. ಅಂತಹದ್ದೊಂದು ಪ್ರಶ್ನೆಯ ಉತ್ತರವನ್ನು ವಿಜ್ಞಾನಿಗಳು ದೀರ್ಘಕಾಲದ ಅನುಮಾನ, ಕುತೂಹಲಗಳು ಮುಂತಾದ ಹಿನ್ನೆಲೆಯ ಒಳನೋಟಗಳಿಂದ ಒಂದಷ್ಟು ಕಂಡುಕೊಂಡಿದ್ದಾರೆ. ಹಾಗಾಗಿ ಅಯ್ಯೋ ನಮ್ಮ ಜೀನ್‌ಗೆ ಇಷ್ಟೇನೆ! ನಮ್ಮ ಮನೆಯವರೆಲ್ಲಾ ಹಾಗೆ, ನಮ್ಮ ಅಣ್ಣನೋ, ಅಕ್ಕನೋ…
ಇದೇನಿದು ಈ ತರಹದ ಪ್ರಶ್ನೆಯನ್ನು ಕೇಳುತ್ತಾ, ದಂಗು ಬಡಿಸುತ್ತಿದ್ದೇನೆ ಎಂದುಕೊಳ್ಳಬೇಡಿ. ಇದಕ್ಕಿರುವ ಸಮಾಧಾನವು ಹೌದು ಅಥವಾ ಅಲ್ಲ ಎಂಬದರಲ್ಲಿ ಮಾತ್ರ ಇಲ್ಲ. ಬದಲಾಗಿ ಸಮಾಧಾನ ಎನ್ನುವುದೇನಿದ್ದರೂ ಅದನ್ನು ನಮ್ಮ ತಿಳಿವಾಗಿಸುವಲ್ಲಿ ಖಂಡಿತಾ ಇದೆ. ವೈರಾಲಜಿ ಅಥವಾ ವೈರಸ್ಸು ಅಧ್ಯಯನದ ಪರಿಕರಗಳು ಈಗೀಗ…
ಇಡೀ ಜಗತ್ತನ್ನು ತಲ್ಲಣಿಸಿರುವ ಕೊವಿಡ್-19 ವೈರಸ್ (SARS-Cov-2) ಅನ್ನು ಪ್ರತಿರೋಧಿಸುವಂತೆ ಪ್ರೇರೇಪಿಸುವ ರಸಾಯನಿಕ ನಿರ್ದೇಶನಕೊಡುವ ಜೀನುಗಳು ಇರುವ ಬಗೆಗಿನ ಆಶಾದಾಯಕ ಸಂಶೋಧನೆಯ ವಿವರಗಳು ಲಭ್ಯವಾಗಿವೆ. ಅಮೆರಿಕಾದ 13 ಸಂಸ್ಥೆಗಳಲ್ಲದೇ ದಕ್ಷಿಣ ಆಫ್ರಿಕದ ಒಂದು ಸಂಸ್ಥೆಯ ಒಟ್ಟು 19 ಜನ ವಿಜ್ಞಾನಿಗಳು ಒಟ್ಟಾಗಿ…
ಅಯ್ಯೋ ನಾವು ವ್ಯಾಕ್ಸೀನ್ ಹಾಕಿಸಿಕೊಂಡಿದ್ದೇವೆ…ನಾವು ಹೇಗಾದರೂ ಓಡಾಡಿಕೊಂಡು ಇರಬಹುದು. ಉಹೂಂ.. ಹಾಗನ್ನುವಂತಿಲ್ಲ. ಆ ತೀರ್ಮಾನ ಸದ್ಯಕ್ಕಂತೂ ಸಾಧುವಲ್ಲ! ಅರೇ.. ಮತ್ತೇನು? ಹೌದು. ವೈರಸ್ಸುಗಳ ಸಂಪೂರ್ಣ ನಿಯಂತ್ರಣದಲ್ಲಿ ಅನೇಕ ಪದರಗಳ ತಡೆಯಿದ್ದರೆ ಮಾತ್ರವೇ ಸಾಧ್ಯ! ಹಾಗೆಂದು ಆಸ್ಟ್ರೇಲಿಯಾದ ವೈರಾಣು ತಜ್ಞ ಪ್ರೊ. ಐಯಾನ್…
ಕಳೆದ ಎರಡು-ಮೂರು ವರ್ಷಗಳವರೆಗೂ ಸಣ್ಣ ಪುಟ್ಟ ಶೀತ-ನೆಗಡಿ ತರುತ್ತಿದ್ದ ಜ್ವರ ಮುಂತಾದ ಸಂದರ್ಭಗಳಲ್ಲಿ ಇದೇನು ವೈರಲ್, ವಾರವಿದ್ದು ಹೋಗುತ್ತೆ ಬಿಡಿ ಎಂಬ ಧೈರ್ಯದ ಮಾತುಗಳು ಸಹಜವಾಗಿದ್ದವು. ಆದರೆ ಈಗ ಹಾಗಿಲ್ಲ. ಅಂದಂತೆ 21ನೆಯ ಶತಮಾನದ ಮೂರನೆಯ ವರ್ಷ(ಫೆಬ್ರವರಿ 2003) ತೀವ್ರ ಉಸಿರಾಟದ…
ಬ್ಯಾಟ್ ಮನ್ (Batman) ಒಂದು ಕಾಲ್ಪನಿಕ ಪಾತ್ರವಾಗಿ ಸೃಷ್ಟಿಗೊಂಡು ಸುಮಾರು 80 ವರ್ಷಗಳು ಕಳೆದಿವೆ. ಬ್ಯಾಟ್-ಬಾವಲಿ-ಗಳಿಗೆ ಹೆದರುವ ವ್ಯಕ್ತಿ, ಅದರಿಂದ ಹೊರಬರಲು ತಾನೇ ಬಾವಲಿಯಾಗುವ ಕಲ್ಪನೆಯಿಂದ ಸೃಷ್ಟಿಸಿದ ಪಾತ್ರವು ವಿವಿಧತೆಗಳಿಂದ ರೂಪುಗೊಳ್ಳುತ್ತಾ ಸರಿ ಸುಮಾರು ಎಂಟು ದಶಕಗಳ ಕಾಲ ಕಾಮಿಕ್ ಪುಸ್ತಕ,…
A 14-year-old, young boy was brought into an ICU in a north Indian state with acute respiratory syndrome, a severe lung disease. His oxygen saturation levels were less than what…
ವೈರಸ್ ಗಳು ಮಾನವ ಸಮುದಾಯವನ್ನು ಕಾಡುತ್ತಲೇ ಬಂದಿವೆ. ಸದ್ಯದ ಕೋವಿಡ್- 19 ವಿಪತ್ತು ಮತ್ತು ಅದರ ಲಸಿಕೆಯ ಹುಡುಕಾಟದಲ್ಲಿ, ವೈರಸ್ ಗಳ ವಿಕಾಸ ಮತ್ತು ಮಾನವ ಸಮುದಾಯದ ಅವಿರತ ಪರಿಶ್ರಮದ ಒಂದೊಂದು ಅಧ್ಯಾಯಗಳ ಚರಿತ್ರೆ ಕೂಡ ತೆರೆದುಕೊಳ್ಳುತ್ತದೆ. ಒಂದು ಅಂದಾಜಿನ ಪ್ರಕಾರ…
ಕೋವಿಡ್-19 ಸರಣಿಯಲ್ಲಿ ಕಳೆದ ವಾರ ಮೂರು ಲೇಖನಗಳನ್ನು ಓದಿದ್ದೀರಿ. ಜೊತೆಗೆ ಹಲವರು ಕೆಲವು ಪ್ರಶ್ನೆಗಳನ್ನು ನಮ್ಮ ಜಾಲತಾಣದಲ್ಲಿ ಮತ್ತು ವೈಯಕ್ತಿಕವಾಗಿ ಕೇಳಿದ್ದಿರಿ. ಹಾಗಾಗಿ ಈ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ವೈಜ್ಞಾನಿಕ ಆಧಾರವುಳ್ಳ ಉತ್ತರವನ್ನು ನೀಡಲು ಈ ಸಂಚಿಕೆ ರೂಪಿಸಿದ್ದೇವೆ. ವಿಪತ್ತಿನ ಈ…
ಕಳೆದ ಸಂಚಿಕೆಯಲ್ಲಿ ತಿಳಿಸಿದಂತೆ ಕೋವಿಡ್-19 ಖಾಯಿಲೆಗೆ ಔಷಧ ಮತ್ತು ಲಸಿಕೆಗಳ ಬಗ್ಗೆ ಕೆಲವು ಸಂಗತಿಗಳಿಲ್ಲಿವೆ. ಜಗತ್ತಿನ ಹಲವಾರು ವೈರಾಲಜಿಸ್ಟ್ ಗಳು ಮತ್ತು ಎಪಿಡೀಮಿಯಾಲಜಿಸ್ಟ್ ಗಳು (ಸೋಂಕುವಿಜ್ಞಾನ ಪರಿಣಿತರು) ಕರೋನ ದಂತಹ ವೈರಸ್ ಗಳು ತಂದೊಡ್ಡಬಹುದಾದ ಅಪಾಯಗಳ ಬಗ್ಗೆ ಹಿಂದೆಯೇ ಎಚ್ಚರಿಸಿದ್ದರು. ಕೊಲಂಬಿಯಾ…