Presents biographical sketch of not much discoursed scientists
ಕಳೆದ 2021 ವಿಜ್ಞಾನ ಜಗತ್ತಿನ ಮಹತ್ವದ ವರ್ಷ. ಜಾಗತಿಕವಾಗಿ ತಲ್ಲಣಗೊಳಿಸಿದ ಕೊರೊನಾ ವೈರಸ್ಸಿಗೆ ವ್ಯಾಕ್ಸೀನು ಸೇರಿದಂತೆ, ಇಡೀ ವೈರಸ್ ಜಗತ್ತಿನ ಅರಿಯದ ಮುಖವನ್ನು ಅನಾವರಣಗೊಳಿಸಿದೆ. ಮಂಗಳ ಗ್ರಹದ ಅನ್ವೇಷಣೆಯೂ ಸೇರಿದಂತೆ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ಗೊಂದು ಸಾಮಾಜಿಕ ಕಳಕಳಿಯನ್ನೂ, ವಾತಾವರಣದ ಬದಲಾವಣೆಯಂತಹಾ ಸೂಕ್ಷ್ಮವಾದ ವಿಷಯಕ್ಕೂ…
ಯಾವುದೇ ವಿಜ್ಞಾನಿಯೊಬ್ಬರನ್ನು ನಾವು ಸಾಮಾನ್ಯವಾಗಿ ನೆನಪಿಸಿಕೊಳ್ಳುವುದು ಅವರ ಅನ್ವೇಷಣೆಯಿಂದ, ಅವರ ಮೇಧಾವಿತನದಿಂದ ಜೊತೆಗೆ ಅವರ ಮಾನವತೆಯಿಂದ. ಇವೆಲ್ಲವೂ ಇದ್ದೂ ಅದರ ಜತೆಗೆ ಮತ್ತೇನನ್ನೋ ಅಪರೂಪಕ್ಕೆ ಜೋಡಿಸಿಕೊಳ್ಳಬೇಕಷ್ಟೇ. ಅಂತಹ ಅಪರೂಪದ ವಿಜ್ಞಾನಿಯೊಬ್ಬರು ವಿಜ್ಞಾನದ ಓದುಗರನ್ನು ತಲುಪಲೇಬೇಕು. ಏಕೆಂದರೆ ಅತ್ಯಂತ ಜಾಣತನ ಅಪರೂಪದ ಅನ್ವೇಷಣೆಯಿಂದ…
ನ್ಯೂಟನ್ 1676ರಲ್ಲಿ ರಾಬರ್ಟ್ ಕುಕ್ ಅವರಿಗೆ ಬರೆದ ಒಂದು ಮಾತು ತುಂಬಾ ಪ್ರಸಿದ್ದವಾದದ್ದು. ಅದು ಹೀಗಿದೆ. “ನಾನು ಏನಾದರೂ ಮುಂದೆ ನೋಡುತ್ತಿದ್ದರೆ, ಅದು ದೈತ್ಯ ಸಾಧಕರ ಭುಜಗಳ ಮೇಲೆ ನಿಂತದ್ದಕ್ಕೆ ಸಾಧ್ಯವಾಗಿದೆ” ಅಂದರೆ ಸಂಚಿತವಾದ ಜ್ಞಾನವಾದ ವಿಜ್ಞಾನದಲ್ಲಿ ಜ್ಞಾನ ಪರಂಪರೆಯ ಮೇಲೆ…
ಕನ್ನಡಿಗರಿಗೆ ಡಿ.ವಿ.ಜಿ.ಯವರ "ಉಮರನ ಒಸಗೆ"ಯ ಮೂಲಕ ಪರ್ಷಿಯಾದ ಕವಿ ಉಮರ್ ಖಯ್ಯಾಮ್ ಪರಿಚಿತ. ಆದರೆ ಆತ ನಮಗೆ ಕವಿಯಾಗಿ ಕಾವ್ಯದ ಪ್ರೀತಿಯನ್ನು ತಿಳಿಸಿರುವುದನ್ನು ಹೊರತುಪಡಿಸಿ, ಪ್ರಮುಖ ಗಣಿತಜ್ಞ ಎಂಬುದರ ಬಗೆಗೆ ಅಷ್ಟಾಗಿ ಜನಪ್ರಿಯವಲ್ಲ. ಉಮರ್ ಖಯ್ಯಾಮ್ ಗಣಿತಜ್ಞ ಕೂಡ ಎಂಬುದಕ್ಕೆ ಹಲವಾರು…
ಪಾಲ್ ಡಿರ್ಯಾಕ್, ಎಂಬ ಸೈದ್ಧಾಂತಿಕ ಭೌತವಿಜ್ಞಾನಿಯ ಪರಿಚಯವಿರುವುದು ಸಾಮಾನ್ಯವಾಗಿ ಅಪರೂಪ. ಅವರ ಜನ್ಮದಿನದ(ಆಗಸ್ಟ್, 8) ನೆನಪಿನಲ್ಲಿ ಅವರನ್ನು ಪರಿಚಯಿಸುವ ಈ ಪ್ರಬಂಧ ಪುಟ್ಟ ಪ್ರಯತ್ನ ಮಾತ್ರ!. ಪ್ರಯತ್ನ ಏಕೆಂದರೆ ಅವರನ್ನು ಅವರ ವೈಜ್ಞಾನಿಕ ಕೊಡುಗೆಯಿಂದ ಪರಿಚಯಿಸುವುದು ಅಸಾಧ್ಯದ ಸಂಗತಿ. ಆಧುನಿಕ ಭೌತವಿಜ್ಞಾನದ…
ನಿಕೊಲ ಟೆಸ್ಲಾ, ಕೇಳಿದಾಕ್ಷಣ ಅನೇಕರಿಗೆ ಯಾವುದೋ ಕಂಪನಿಯ ಅಥವಾ ಒಂದು ಪ್ರಕ್ರಿಯೆಯ ಅಥವಾ ಮತ್ತಾವುದೋ ಕೇಳರಿಯದ ಹೆಸರಿರಬೇಕು ಅನ್ನಿಸಬಹುದು. ಇಂದು ನೂರಾರು ಕಿ.ಮೀಗಳಿಂದ ನಿಮ್ಮ ಮನೆಗೆ ಕರೆಂಟು ಪ್ರವಹಿಸುತ್ತಿದ್ದರೆ, ನಿಮ್ಮ ಮನೆಗಳ ಮೋಟಾರು ಪಂಪು ನೀರೆತ್ತುತ್ತಿದ್ದರೆ, ಫ್ಯಾನು ತಿರುಗುತ್ತಿದ್ದರೆ, “ಎಕ್ಸ್ರೇ" ಯನ್ನು…
ವರ್ಲ್ಡ್ ಫುಡ್ ಪ್ರೈಜ್ (The World Food Prize) ಕೃಷಿಯಲ್ಲಿ ನೊಬೆಲ್ ಬಹುಮಾನವಿದ್ದಂತೆ. ಇದು 1970ನೊಬೆಲ್ ಶಾಂತಿ ಪುರಸ್ಕೃತರಾದ ನಾರ್ಮನ್ ಬೋರ್ಲಾಗ್ ಅವರ ಕನಸು. 1985ರಲ್ಲಿ ಅವರು ಆರಂಭಿಸಿದ ವರ್ಲ್ಡ್ ಫುಡ್ ಪ್ರೈಜ್ ಪ್ರತಿಷ್ಠಾನವು 1987ರಿಂದ ಈವರೆಗೂ 50 ವಿಜ್ಞಾನಿಗಳಿಗೆ ಈ…
ಶಾಲಾ ಬಾಲಕನೊಬ್ಬ ತನ್ನ ಅಪ್ಪನಿಂದ ತಿಳಿದ ಮೂರು ಶತಮಾನಗಳ ಹಿಂದಿನ ಮಹಾನ್ ಸಾಧಕನ ಹಿಂದೆ ಹೋಗಿ, ಆತನ ಸರಿಗಟ್ಟುವ ಕೆಲಸ ಮಾಡಿ ಅದಕ್ಕೆ ಆಧುನಿಕ ಚೌಕಟ್ಟನಿಟ್ಟು ಜಗತ್ತಿಗೆ ತೆರೆದಿಟ್ಟದ್ದು -ನಮ್ಮ ನೆಲದ ಸೋಜಿಗ. ಇದು ಯಾವುದೋ ಕಾಲದಲ್ಲಿ ನಡೆದದ್ದಲ್ಲ. ಈ ಸಾಧಕರು…
ಭಾರತದ ಸಸ್ಯವಿಜ್ಞಾನದ ಪಿತಾಮಹಾ ಎಂದು ಹೆಸರಾದ “ವಿಲಿಯಂ ರಾಕ್ಸ್ಬರ್ರಾ” ಅವರಿಗಿಂತಲೂ ಒಂದು ಶತಮಾನಕ್ಕೂ ಮೊದಲೆ, 17ನೆಯ ಶತಮಾನದಲ್ಲಿಯೇ ಯಾವುದೇ ಶಿಕ್ಷಣವಿಲ್ಲದ ಡಚ್ ಸೈನ್ಯಾಧಿಕಾರಿಯೊಬ್ಬರು ಭಾರತದಲ್ಲಿ ನೆಲೆಸಿ ಏಶಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಪ್ರದೇಶದ ಸಸ್ಯಸಂಪತ್ತಿನ ವಿವರಗಳನ್ನು ದಾಖಲಿಸಿದ್ದರು. ಸಸ್ಯವಿಜ್ಞಾನವಿನ್ನೂ ಅರಳುತ್ತಿದ್ದ…
ಭಾರತೀಯ ಸಸ್ಯವಿಜ್ಞಾನ ಹಾಗೂ ಸಸ್ಯವರ್ಗೀಕರಣದ ಹಿನ್ನೆಲೆಯನ್ನು ವಿವರಿಸುವಾಗ ವಾನ್ ರೀಡ್, ರಾಕ್ಸ್ ಬರ್ರಾ ಮತ್ತು ಬುಕನನ್ ಎಂಬ ಮೂವರು ವಿಜ್ಞಾನಿಗಳನ್ನು ಕುರಿತು ಪ್ರಸ್ತಾಪಿಸದೆ ಮುಂದುವರೆಯಲಾಗದು. ಅವರಲ್ಲಿ ಒಬ್ಬರಾದ "ವಿಲಿಯಂ ರಾಕ್ಸ್ ಬರ್ರಾ" ತಮ್ಮ ಇಡೀ ಜೀವಮಾನವನ್ನು ನಮ್ಮ ದೇಶದ ಬಹುಪಾಲು ಸಸ್ಯಗಳ…