“ಪಾಲ್‌ ಡೆ ಕ್ರೈಫ್‌” ಅವರ “ಮೈಕ್ರೊಬ್‌ ಹಂಟರ್ಸ್‌” – (Microbe Hunters)

ಹೆಚ್ಚೂ ಕಡಿಮೆ ಒಂದು ಶತಮಾನದಷ್ಟು ಹಿಂದೆ ಪ್ರಕಟವಾದ ಪಾಲ್‌ ಡೆ ಕ್ರೈಫ್‌ (Paul de Kruif) ಅವರ ಮೈಕ್ರೊಬ್‌ ಹಂಟರ್ಸ್‌ (Microbe Hunters) ಅನ್ನು ಇಂದಿನ ಪುಸ್ತಕಯಾನದಲ್ಲಿ ಪರಿಚಯಿಸುತ್ತಿದ್ದೇನೆ. ಇದೇನಿದು ಒಂದು ಶತಮಾನದ ಹಿಂದಿನ ಪುಸ್ತಕದ ಓದಿನ ತುರ್ತು ಏನಿದ್ದೀತು? ಎನ್ನಿಸಿದರೆ…

Continue Reading“ಪಾಲ್‌ ಡೆ ಕ್ರೈಫ್‌” ಅವರ “ಮೈಕ್ರೊಬ್‌ ಹಂಟರ್ಸ್‌” – (Microbe Hunters)

ಸ್ಟೀವನ್ ಸ್ಟ್ರೊಗೆಟ್ಜ್ ಅವರ “ದ ಕ್ಯಾಲ್ಕುಲಸ್‌ ಆಫ್‌ ಫ್ರೆಂಡ್‌ಶಿಪ್‌ – The Calculus of Friendship”

ದ ಕ್ಯಾಲ್ಕುಲಸ್‌ ಆಫ್‌ ಫ್ರೆಂಡ್‌ಶಿಪ್‌ - ಪುಸ್ತಕ…! ಇದೇನಿದು ಗೆಳೆತನದ ಲೆಕ್ಕಾಚಾರವೇ? ಹಾಗಲ್ಲ, ದಶಕಗಳ ಕಾಲ ಗುರು-ಶಿಷ್ಯರು ಗಣಿತವನ್ನು ಬಳಸಿ ಪತ್ರವ್ಯವಹಾರ ನಡೆಸಿ, ಅಪೂರ್ವವಾದ ಕಲಿಕೆಯನ್ನು, ಜೀವನ ಪಾಠವನ್ನೂ ದಾಖಲು ಮಾಡಿರುವ ಪುಸ್ತಕ. ಅಂದ ಹಾಗೆ ಅವೆಲ್ಲವೂ ಕ್ಯಾಲ್ಕುಲಸ್ಸಿನ ಪ್ರೀತಿಯೊಳಗೆ! ದಾಖಲು…

Continue Readingಸ್ಟೀವನ್ ಸ್ಟ್ರೊಗೆಟ್ಜ್ ಅವರ “ದ ಕ್ಯಾಲ್ಕುಲಸ್‌ ಆಫ್‌ ಫ್ರೆಂಡ್‌ಶಿಪ್‌ – The Calculus of Friendship”

ಸೈನ್ಸ್ ಅಂಡ್ ಜಂಡರ್ – ಮಹಿಳೆಯರ ಬಗೆಗಿನ ಜೀವಿವಿಜ್ಞಾನ ಹಾಗೂ ಅದರ ಸಿದ್ಧಾಂತಗಳ ವಿಮರ್ಶೆ

ಸೈನ್ಸ್ ಅಂಡ್ ಜಂಡರ್ ಪುಸ್ತಕವು ಮಹಿಳೆಯರ ಕೀಳರಿಮೆಯ ವಿವರವಾದ ಪುರಾಣವನ್ನು ಸೃಷ್ಟಿಸುವಲ್ಲಿ ವಿಜ್ಞಾನದ ಪಾತ್ರವನ್ನು ವಿವರಿಸುತ್ತದೆ. ಲೇಖಕಿ ರೂಥ್ ಬ್ಲೇರ್ (1923-1988) ಅವರು ವಿಜ್ಞಾನ ಕ್ಷೇತ್ರದಲ್ಲಡಗಿರುವ ಲಿಂಗತಾರತಮ್ಯದ ಬಗ್ಗೆ ಬರೆದಿರುವ ಮೊದಲ ಸ್ತ್ರೀಸಮಾನತಾವಾದಿಯಾಗಿದ್ದಾರೆ. ವೈದ್ಯೆಯಾಗಿ ವೃತ್ತಿಯ್ನನಾರಂಭಿಸಿದ ಈಕೆ ಪತಿಯೊಂದಿಗೆ ಬಡವರಿಗಾಗಿ ಕ್ಲಿನಿಕ್…

Continue Readingಸೈನ್ಸ್ ಅಂಡ್ ಜಂಡರ್ – ಮಹಿಳೆಯರ ಬಗೆಗಿನ ಜೀವಿವಿಜ್ಞಾನ ಹಾಗೂ ಅದರ ಸಿದ್ಧಾಂತಗಳ ವಿಮರ್ಶೆ

ಬಿ.ಜಿ.ಎಲ್.ಸ್ವಾಮಿ

ಆತ್ಮೀಯರೆ, ಈ ದಿನ ಕನ್ನಡದ ಪ್ರಖ್ಯಾತ ವಿಜ್ಞಾನ ಬರಹಗಾರರಾದ ಸಸ್ಯವಿಜ್ಞಾನಿ ದಿ. ಡಾ. ಬಿ.ಜಿ.ಎಲ್.ಸ್ವಾಮಿಯವರ ಜೀವನಚರಿತ್ರೆ ಯನ್ನು ಪರಿಚಯಿಸುತ್ತಿದ್ದೇನೆ. ಈ ಪುಸ್ತಕವನ್ನು ಬರೆದವರು ಅವರಷ್ಡೇ ಪ್ರಖ್ಯಾತ ಭೂ-ವಿಜ್ಞಾನಿ, ವಿಜ್ಞಾನ ಸಂವಹನಕಾರ ಹಾಗೂ ಸಹೃದಯಿ ಆಡಳಿತಗಾರರಾಗಿದ್ದ ದಿ. ಡಾ.ಬಿ.ಪಿ.ರಾಧಾಕೃಷ್ಣ. 1985 ರಲ್ಲಿ ಕನ್ನಡ…

Continue Readingಬಿ.ಜಿ.ಎಲ್.ಸ್ವಾಮಿ

“Soil and Civilization -ಮಣ್ಣು ಮತ್ತು ನಾಗರಿಕತೆ

ಯಾರಿಗಾದರೂ ಕೃಷಿ-ಆಹಾರದ ಉತ್ಪಾದನೆಯ ಬಗ್ಗೆ, ನೆಲದ ಬಳಕೆಯನ್ನು ಕುರಿತು, ಈ ಮಣ್ಣು ಮತ್ತು ಮಾನವರೊಡನೆ ಅದರ ಸಂಬಂಧವನ್ನು ತಿಳಿಯಲು, ಅದು ಬಿಡಿ ಕಡೆಗೆ ನಮ್ಮ ನಿಮ್ಮೆಲ್ಲರ ಉಳಿವಿನ ಬಗೆಗೆ ದಾರ್ಶನಿಕವಾಗಿ ಅರ್ಥೈಸಿಕೊಳ್ಳಲು ಓದಲೇ ಬೇಕಾದ ಪುಸ್ತಕ ಎಡ್ವರ್ಡ್ ಹೈಮ್ಸ್‌ ಅವರ "Soil…

Continue Reading“Soil and Civilization -ಮಣ್ಣು ಮತ್ತು ನಾಗರಿಕತೆ

ವಿಶ್ವ ಸೃಷ್ಟಿಯ ಕೌತುಕಗಳ ಹುಡುಕಾಟಕ್ಕೆ ನಮ್ಮನ್ನು ಕರೆದೊಯ್ಯುವ – ’ಕಾಸ್ಮಿಕ್ ಡಿಟೆಕ್ಟಿವ್’

“My Very Educative Mother Just Shows Us Nine Planets”.  ಈ ವಾಕ್ಯ ಸದಾ ನನ್ನ ನೆನಪಿನಲ್ಲಿ ಹಸಿರಾಗಿರುತ್ತದೆ. ಇದು ನಮ್ಮ ಸೂರ್ಯಮಂಡಲದ ಗ್ರಹಗಳನ್ನು  ಸುಲಭ ರೀತಿಯಲ್ಲಿ ಜ್ಞಾಪಕದಲ್ಲಿಟ್ಟುಕೊಳ್ಳಲು ನನ್ನ ಪ್ರೌಢಶಾಲೆಯ ವಿಜ್ಞಾನ ಬೋಧಕರಾದ ಗೀತಾ ಟೀಚರ್ ಹೇಳಿಕೊಟ್ಟದ್ದು. ನಮ್ಮ…

Continue Readingವಿಶ್ವ ಸೃಷ್ಟಿಯ ಕೌತುಕಗಳ ಹುಡುಕಾಟಕ್ಕೆ ನಮ್ಮನ್ನು ಕರೆದೊಯ್ಯುವ – ’ಕಾಸ್ಮಿಕ್ ಡಿಟೆಕ್ಟಿವ್’

“The Emperor of all maladies -ಸಂಕಟಗಳ ಸಾರ್ವಭೌಮ

ನಮಸ್ಕಾರ. ನಾನು ಮೂಲತಃ ಇಂಜಿನಿಯರಿಂಗ್ ವಿದ್ಯಾಥಿ೯. ಕೇವಲ ಹತ್ತನೇ ತರಗತಿಯವರೆಗೆ ಮಾತ್ರವೇ ಜೀವಿವಿಜ್ಞಾನವನ್ನು ಓದಿದ್ದವನು. ಆದರೂ ಅದನ್ನು ಅಭ್ಯಸಿಸಬೇಕು ಎಂಬ ಆಸೆ ಜೀವಂತವಾಗೇ ಇತ್ತು. ಅದು ಮತ್ತೆ ಚಿಗುರೊಡೆದು, ಇದ್ದಕ್ಕಿದ್ದಂತೆ ನನ್ನೆದಿರು ಬಂದದ್ದು, ನನ್ನ ಜೀವನಕ್ಕೆ ಕಾರಣರಾದ ನನ್ನ ಅಪ್ಪ ಕ್ಯಾನ್ಸರ್‌…

Continue Reading“The Emperor of all maladies -ಸಂಕಟಗಳ ಸಾರ್ವಭೌಮ

One Renegade cell – ಹಾದಿ ಹೊರಳಿದ ಜೀವಿಕೋಶ : ಕ್ಯಾನ್ಸರ್ ನ ವೈಜ್ಞಾನಿಕ ಕಥನ

ಕ್ಯಾನ್ಸರ್!! ಕ್ಯಾನ್ಸರ್ ಖಾಯಿಲೆಯ ಭಾದಿತರ ಜೀವನಗಾಥೆಗಳನ್ನು ಓದಿರುತ್ತೇವೆ. ಅದರ ವಿರುದ್ಧ ಹೋರಾಡಿ ಗೆದ್ದ ಕಥೆಗಳನ್ನು ಓದಿರುತ್ತೇವೆ. ಮನುಷ್ಯ ಜಯಿಸಿರುವ ಎಷ್ಟೋ ಖಾಯಿಲೆಗಳಿರುವಾಗ ಕ್ಯಾನ್ಸರ್ ಏಕೆ ಇನ್ನೂ ಜಯಿಸಲಾಗದ ಯುದ್ಧವಾಗಿದೆ ಎಂದು ಕೆದಕ ಹೋದರೆ ಅದರ ವಿಜ್ಞಾನವನ್ನು ಅರಿಯಬೇಕಾಗುತ್ತದೆ. ಅಂತಹ, ಸಾಮಾನ್ಯರಿಗೆ ಕ್ಯಾನ್ಸರ್…

Continue ReadingOne Renegade cell – ಹಾದಿ ಹೊರಳಿದ ಜೀವಿಕೋಶ : ಕ್ಯಾನ್ಸರ್ ನ ವೈಜ್ಞಾನಿಕ ಕಥನ

ದಿ ಸೈಂಟಿಫಿಕ್ ಎಜ್

ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಭಾರತದ ಸಂದರ್ಭವನ್ನು ಅವಲೋಕಿಸಿದಾಗ,  ಕ್ರಿ.ಶ. 5ನೇ ಶತಮಾನದಿಂದ 12ನೇ ಶತಮಾನದ ತನಕ ಸುವರ್ಣಯುಗವೆನ್ನುವಂತೆ ಆರ್ಯಭಟನಿಂದ ಹಿಡಿದು ಭಾಸ್ಕರನ ತನಕ ವಿಜ್ಞಾನಕ್ಷೇತ್ರದಲ್ಲಿ ಉತ್ತುಂಗವನ್ನು ಮೆರೆದ ಭಾರತ ನಂತರ ಮಸುಕಾದದ್ದೇಕೆ? ಅದೇ ಸಮಯದಲ್ಲಿ ಅಂಧಯುಗದಲ್ಲಿದ್ದ ಯೂರೋಪ್, ನಂತರ ವಿಜ್ಞಾನ…

Continue Readingದಿ ಸೈಂಟಿಫಿಕ್ ಎಜ್

G H ಹಾರ್ಡಿಯವರ “A Mathematician’s Apology”

ಆತ್ಮೀಯರೆ, ಕಳೆದ ವಾರದ ಪುಸ್ತಕಯಾನದಲ್ಲಿ ಶ್ರೀನಿವಾಸ ರಾಮಾನುಜನ್‌ ಜೀವನ ಚಿತ್ರದ ಪುಸ್ತಕ ಪರಿಚಯಗೊಂಡಿತ್ತು. ಅದರಲ್ಲೇ ಪ್ರಸ್ತಾಪಿಸಿದ್ದ ರಾಮಾನುಜನ್‌ರನ್ನು ಗುರುತಿಸಿ, ಕರೆಯಿಸಿಕೊಂಡಿದ್ದ ಕೇಂಬ್ರಜ್‌ ವಿಶ್ವವಿದ್ಯಾಲಯದ ಅಪ್ರತಿಮ ಗಣಿತಜ್ಞ G H ಹಾರ್ಡಿಯವರ (Godfrey Harold Hardy) ಪುಸ್ತಕ “A Mathematician's Apology” ಯನ್ನು…

Continue ReadingG H ಹಾರ್ಡಿಯವರ “A Mathematician’s Apology”