ಭೂಮಿಯ ಮೇಲ್ಮೈಯ ಉಲ್ಕಾಕುಳಿಗಳು -Impact Craters
ಮಣ್ಣು ವಿಜ್ಞಾನದ ವಿದ್ಯಾರ್ಥಿಯಾದ ನನಗೆ ನೆಲದ ಮೇಲ್ಮೈ ಮತ್ತು ಅದರ ಮೇಲೆ ಆಗಿರುವ, ಆಗುತ್ತಿರುವ ಮತ್ತು ಆಗುವ ಪರಿಣಾಮಗಳ ಬಗ್ಗೆ ತುಂಬಾ ಕುತೂಹಲ. ನನ್ನ ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿ ಮಣ್ಣಿನ ಭೌಗೋಳಿಕ ಅಧ್ಯಯನದ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಅರಿಜೊನಾದಲ್ಲಿರುವ ಉಲ್ಕೆಯು…