Covid-19 series from CPUS in Kannada

ಒಮಿಕ್ರಾನ್.. ಅಪಾಯಕಾರಿ ಯಾಕಲ್ಲ..! ಆದರೂ ಮುನ್ಸೂಚನೆ ಏನು?

ಈಗಾಗಲೇ ಸುದ್ದಿಯಲ್ಲಿರುವ ಒಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರದಿಯಾದ SARS-CoV-2 ನ ರೂಪಾಂತರಿತ ವೈರಸ್‌. ನಂತರದಲ್ಲಿ, ಹಲವಾರು ಇತರ ದೇಶಗಳು ಈ ರೂಪಾಂತರದ ಪ್ರಕರಣಗಳನ್ನು ವರದಿ ಮಾಡಿವೆ. ಅದರಲ್ಲು ಇಂಗ್ಲಂಡ್‌ -ಯು.ಕೆ. (UK) ಹೆಚ್ಚು ಗಮನಕ್ಕೆ ಬಂದ ದೇಶ.  ಈ ರೂಪಾಂತರದಿಂದ…

Continue Readingಒಮಿಕ್ರಾನ್.. ಅಪಾಯಕಾರಿ ಯಾಕಲ್ಲ..! ಆದರೂ ಮುನ್ಸೂಚನೆ ಏನು?

ಕೋವಿಡ್‌.. ಒಮಿಕ್ರಾನ್‌.. ಮುಂದೆ..? ಜಾಗತಿಕ ವಿಕಾಸ ವಿಜ್ಞಾನಿಗಳ ಚರ್ಚೆಗಳೊಡನೆ ಒಂದು ಅನುಸಂಧಾನ

ಕೋವಿಡ್‌ ಹರಡಲು ಆರಂಭಿಸಿ ಕೆಲವು ಅಲೆಗಳಿಂದ ಅಪ್ಪಳಿಸಿ ಬಲಿ ತೆಗೆದುಕೊಂಡ ನಂತರವೂ ಚರ್ಚೆಗಳು ಮುಂದುವರೆದೇ ಇವೆ. ವೈರಸ್ಸು ಹೊಸ ರೂಪ ತಳೆಯುತ್ತಲೂ ಹೊಸ ಚರ್ಚೆಗಳಿಗೆ ಅವಕಾಶ ಕೊಡುತ್ತಲೇ ಬಂದಿದೆ. ಇದ್ದಕ್ಕಿದ್ದಂತೆ ಬಾಗಿಲು ಹಾಕುವ ಸಂಸ್ಕೃತಿಯವರಾದ ನಮಗೆ ಅವುಗಳ ಆಳ-ಅಗಲಗಳ ತಿಳಿವು ನಿಜಕ್ಕೂ…

Continue Readingಕೋವಿಡ್‌.. ಒಮಿಕ್ರಾನ್‌.. ಮುಂದೆ..? ಜಾಗತಿಕ ವಿಕಾಸ ವಿಜ್ಞಾನಿಗಳ ಚರ್ಚೆಗಳೊಡನೆ ಒಂದು ಅನುಸಂಧಾನ

ವಿಜ್ಞಾನದಲ್ಲಿ ಸತ್ಯ ಮತ್ತು ಪರಿಹಾರಗಳ ಜಿಜ್ಞಾಸೆ : ಕೊರೊನಾ ತೆರೆದಿಟ್ಟ ಆಲೋಚನೆಗಳು…

ವೈರಸ್ಸುಗಳ ಕುರಿತು ಹಿಂದೆಂದೂ ಹೆದರಿರದ ಮನವಕುಲವು, ತೀರಾ ಆಧುನಿಕ ಶತಮಾನದಲ್ಲಿ ತತ್ತರಿಸಿಹೋಯಿತು. ಜೀವಿ..! ಎಂದೂ ಸಹಾ ಪರಿಗಣಿಸಿರದ ಕೇವಲ, ಪ್ರೊಟೀನು ಹೊದಿಕೆಯುಳ್ಳ ನ್ಯುಕ್ಲೆಯಿಕ್‌ ಆಮ್ಲದ ವಸ್ತುವೊಂದು, ಜೀವಿಕೋಶದೊಳಗೆ ವರ್ತಿಸುವ ಪ್ರಕ್ರಿಯೆಗಳು ಎಂದಿಗಿಂತಲೂ ಸಂಕೀರ್ಣದ ಸನ್ನಿವೇಶವನ್ನು ತೆರೆದಿಡುವ ಮೂಲಕ ಹೊಸ ಆಲೋಚನೆಗಳಿಗೂ ಅವಕಾಶವನ್ನು…

Continue Readingವಿಜ್ಞಾನದಲ್ಲಿ ಸತ್ಯ ಮತ್ತು ಪರಿಹಾರಗಳ ಜಿಜ್ಞಾಸೆ : ಕೊರೊನಾ ತೆರೆದಿಟ್ಟ ಆಲೋಚನೆಗಳು…

ಕೊವಿಡ್‌ ಸೋಂಕು ಆಗದ ಸೂಪರ್‌ ಇಮ್ಯುನಿಟಿ! ನಿಮ್ಮಲ್ಲೊಬ್ಬರು ಇದ್ದಾರು….!

ನಿಮ್ಮಲ್ಲಿ ಯಾರಿಗಾದ್ರೂ ಕೋವಿಡ್‌-19, ಖಂಡಿತಾ ಬಂದೇ ಇಲ್ಲ. ಸುತ್ತ-ಮುತ್ತ ಸಾಕಷ್ಟು ಹಾವಳಿಯಿದ್ದರೂ, ಅಷ್ಟೇಕೆ ಮನೆಯಲ್ಲೇ ಸೋಂಕು ಬಂದವರಿದ್ದರೂ ನನಗೇನೂ ಆಗಲೇ ಇಲ್ಲ, ಎನ್ನಿಸಿದೆಯೇ? ಹಾಗಾದರೆ ನಿಮ್ಮನ್ನು ವಿಜ್ಞಾನದ ಪ್ರಪಂಚ ಭೇಟಿ ಮಾಡಲು ಇಷ್ಟ ಪಡುತ್ತದೆ. ಏಕೆಂದರೆ ನಿಮಗೆ ಖಂಡಿತಾ ಸೂಪರ್‌ ಇಮ್ಯುನಿಟಿ…

Continue Readingಕೊವಿಡ್‌ ಸೋಂಕು ಆಗದ ಸೂಪರ್‌ ಇಮ್ಯುನಿಟಿ! ನಿಮ್ಮಲ್ಲೊಬ್ಬರು ಇದ್ದಾರು….!

ಕೊವಿಡ್‌-19 ಮುಂದೇನು? ಕೊರೊನಾ ವೈರಸ್ಸುಗಳ ಜೀವಿವೈಜ್ಞಾನಿಕ ಸೂಕ್ಷ್ಮತೆ

ಕೊವಿಡ್‌ ಹೊಸ ಪ್ರಶ್ನೆಗಳ ಕುರಿತಂತೆ ಒಂದಷ್ಟು ಜವಾಬ್ದಾರಿಯುತ ಉತ್ತರಗಳ ಹುಡುಕಾಟದಲ್ಲಿ ವೈರಸ್ಸುಗಳ ಜೀವಿವೈಜ್ಞಾನಿಕ ಸಂಗತಿಗಳ ಅನಿವಾರ್ಯ ತಿಳಿವಳಿಕೆಯ ಬಗ್ಗೆ ಗುರುತಿಸಲಾಗಿತ್ತು. ಏಕೆಂದರೆ ಮೊಟ್ಟ ಮೊದಲು Severe Acute Respiratory Syndrome Coronavirus (SARS- CoV) ಮೂಲಕ ಸಾಂಕ್ರಾಮಿಕವಾಗಿ ಸುದ್ದಿ ಮಾಡಿದ್ದು 2002ರಲ್ಲಿ!…

Continue Readingಕೊವಿಡ್‌-19 ಮುಂದೇನು? ಕೊರೊನಾ ವೈರಸ್ಸುಗಳ ಜೀವಿವೈಜ್ಞಾನಿಕ ಸೂಕ್ಷ್ಮತೆ

ಕೊವಿಡ್‌-19 ಮುಂದೇನು? ಹೊಸ ಪ್ರಶ್ನೆಗಳು. ಸಮಾಧಾನ-ಆತಂಕ-ಜವಾಬ್ದಾರಿಗಳ ಉತ್ತರಗಳು.

ಕೊವಿಡ್‌19ರ 20, 21 ರ ತಳಮಳಗಳು ಇನ್ನೇನು ಮೂರೇ ತಿಂಗಳಲ್ಲಿ 22 ತಲುಪಲಿರುವ ಸಮಯದಲ್ಲೂ ಉಳಿದಿವೆಯೇ? ಕೊವಿಡ್‌-19 ಸೃಸ್ಟಿಸಿರುವ ಹೊಸ ಪ್ರಶ್ನೆಗಳು ಯಾವುವು? ಅವು ಆತಂಕದವೇ, ಸಮಾಧಾನವನ್ನೂ ಒಳಗೊಂಡಿವೆಯಾ? ಜವಾಬ್ದಾರಿಗಳ ಎಚ್ಚರಿಕೆಗಳು ಇವೆಯಾ.. ಹೀಗೆ ವಿಷಯಗಳ ಹರಹು ವಿಸ್ತಾರವಾಗಿದೆ. ಹೆಚ್ಚೂ ಕಡಿಮೆ…

Continue Readingಕೊವಿಡ್‌-19 ಮುಂದೇನು? ಹೊಸ ಪ್ರಶ್ನೆಗಳು. ಸಮಾಧಾನ-ಆತಂಕ-ಜವಾಬ್ದಾರಿಗಳ ಉತ್ತರಗಳು.

ಕೊವಿಡ್‌-19 ಮುಂದೇನು? ಒಂದಷ್ಟು ಹೊಸ ಪ್ರಶ್ನೆಗಳು…

ಕೊರೊನಾ ವೈರಸ್ಸು ಇಸವಿ 2019ರಿಂದಾಗಿ ಕೊವಿಡ್‌-19 ಹೆಸರನ್ನು ಹೊತ್ತು 2020ರಲ್ಲಿ ಮತ್ತೀಗ 2021ರಲ್ಲೂ ಮಾನವ ಕುಲವೆಂದೂ ಕಾಣದ ಭಯಾನಕವಾದ ಸಂಚಲನವನ್ನು ಹುಟ್ಟು ಹಾಕಿತು. ಕಳೆದ ವಾರಾಂತ್ಯದಲ್ಲಿ ಬೆಂಗಳೂರಿಂದ ಉತ್ತರದ ಕಡೆಗೆ ಒಂದೇ ಸಮನೆ 15 ತಾಸಿಗೂ ಹೆಚ್ಚು ಸಮಯದ ರೈಲು, ಬಸ್ಸು,…

Continue Readingಕೊವಿಡ್‌-19 ಮುಂದೇನು? ಒಂದಷ್ಟು ಹೊಸ ಪ್ರಶ್ನೆಗಳು…

ಭಾರತದಲ್ಲಿ ಕೊವಿಡ್‌-19 ಮರುಸಂಭಾವನಿಯತೆ : ತುರ್ತು ಕ್ರಮಗಳು (Lancet Citizens’ Commission)

The Lancet (Jun 12, 2021) ವಿಖ್ಯಾತ ವೈದ್ಯಕೀಯ ಪತ್ರಿಕೆ ನಿನ್ನೆಯಷ್ಟೇ ಭಾರತದಲ್ಲಿ ಕೊವಿಡ್‌-19ರ ಮರು ಸಂಭಾವನಿಯತೆ ಕುರಿತು ಅಗತ್ಯವಾಗಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ವರದಿಯನ್ನು ಪ್ರಕಟಿಸಿದೆ. ಪತ್ರಿಕೆಯ ನಾಗರಿಕ ಕಮಿಷನ್‌ (Lancet Citizens’ Commission) ಕಳೆದ ಮೇ, 2021 ರವರೆಗಿನ…

Continue Readingಭಾರತದಲ್ಲಿ ಕೊವಿಡ್‌-19 ಮರುಸಂಭಾವನಿಯತೆ : ತುರ್ತು ಕ್ರಮಗಳು (Lancet Citizens’ Commission)

ನಮ್ಮ DNA ಯನ್ನೇ ರೂಪಿಸುವ ವೈರಸ್ಸುಗಳ ಸಂಬಂಧದ ಆಳ-ಅಗಲಗಳ ಸಂಕೀರ್ಣತೆ

Half of your genome started out as an infection; if left unchecked, some parts of it can turn deadly all over again. ವೈರಸ್ಸುಗಳು ಮಾನವ ಕುಲಕ್ಕೆ ಸೋಂಕನ್ನು ಉಂಟುಮಾಡುತ್ತಲೇ ಕೌತುಕಮಯ ಸಂಗತಿಗಳನ್ನು ವಿಕಾಸದಲ್ಲಿ…

Continue Readingನಮ್ಮ DNA ಯನ್ನೇ ರೂಪಿಸುವ ವೈರಸ್ಸುಗಳ ಸಂಬಂಧದ ಆಳ-ಅಗಲಗಳ ಸಂಕೀರ್ಣತೆ

ನಮ್ಮ ವಂಶವಾಹಿ(ಜೀನ್)ಗಳನ್ನೂ ಮೀರಿ ಇಮ್ಯುನಿಟಿ ಇದೆಯಾ?

ಹೌದು ಇದೆ. ಹಾಗೆನ್ನುವುದೇನು ಕೇವಲ ಸಮಾಧಾನಕ್ಕೆ ಹೇಳುವ ಮಾತಲ್ಲ. ಅಂತಹದ್ದೊಂದು ಪ್ರಶ್ನೆಯ ಉತ್ತರವನ್ನು ವಿಜ್ಞಾನಿಗಳು ದೀರ್ಘಕಾಲದ ಅನುಮಾನ, ಕುತೂಹಲಗಳು ಮುಂತಾದ ಹಿನ್ನೆಲೆಯ ಒಳನೋಟಗಳಿಂದ ಒಂದಷ್ಟು ಕಂಡುಕೊಂಡಿದ್ದಾರೆ. ಹಾಗಾಗಿ ಅಯ್ಯೋ ನಮ್ಮ ಜೀನ್‌ಗೆ ಇಷ್ಟೇನೆ! ನಮ್ಮ ಮನೆಯವರೆಲ್ಲಾ ಹಾಗೆ, ನಮ್ಮ ಅಣ್ಣನೋ, ಅಕ್ಕನೋ…

Continue Readingನಮ್ಮ ವಂಶವಾಹಿ(ಜೀನ್)ಗಳನ್ನೂ ಮೀರಿ ಇಮ್ಯುನಿಟಿ ಇದೆಯಾ?