ಮೈಕೆಲ್ ಫ್ಯಾರಡೆಯನ್ನು ಪ್ರಭಾವಿಸಿದ್ದ ಪುಸ್ತಕ : ದ ಇಂಪ್ರೂವ್‌ಮೆಂಟ್ ಆಫ್ ದ ಮೈಂಡ್- ಮನಸ್ಸಿನ ಸುಧಾರಣೆ
ಮೈಕೆಲ್ ಫ್ಯಾರಡೆ ವಿಜ್ಞಾನ ಜಗತ್ತಿನಲ್ಲಿ ಒಬ್ಬ ಅದ್ವಿತೀಯ ಅನ್ವೇಷಕ. ಕೇವಲ ಪ್ರಾಥಮಿಕ ಶಾಲೆಗಷ್ಟೇ ಹೋಗಿ ಕಲಿತ ಹುಡುಗ, ಹದಿನಾಲ್ಕರ ವಯಸ್ಸಿನಲ್ಲಿ ಲಂಡನ್ನಿನ ಬ್ರಾಂಡ್‌ಫೋರ್ಡ್ ಸ್ಟ್ರೀಟ್ ನಲ್ಲಿ ಪುಸ್ತಕ ಅಂಗಡಿಯಲ್ಲಿ ಕೆಲಸಕ್ಕಿದ್ದರು. ಪುಸ್ತಕಗಳನ್ನು ಬೈಂಡಿಂಗ್ ಮಾಡುವ ಕಲಿಕೆ ಮತ್ತು ಸಹಾಯಕ ವೃತ್ತಿಯಲ್ಲಿದ್ದ ಆತನಿಗೆ…