ಕೋವಿಡ್‌-19 ಹುಟ್ಟಿದ್ದಾದರೂ ಹೇಗೆ? ಅರ್ಥವಾಗಿದ್ದೆಷ್ಟು? ಆಗದಿರುವುದೆಷ್ಟು?

ಪ್ರಸ್ತುತ 21ನೆಯ ಶತಮಾನದಲ್ಲಿ ಮಾನವ ಸಂಕುಲ ತತ್ತರಿಸಿದ್ದು ಪುಟ್ಟ SARS-CoV-2  ಎಂಬ ಕರೋನಾ ವೈರಾಣುವಿಗೆ. ಈಗ ಕೃತಕ ಬುದ್ಧಿಮತ್ತೆಯ (AI) ದಾಪುಗಾಲಿನ ಸಂದರ್ಭದಲ್ಲಿ ಕರೋನಾಕ್ಕೂ ಮೊದಲು ಮತ್ತು ಕರೋನಾ ನಂತರ (Before Covid and After Covid) ಎನ್ನುವ ಕಾಲದ ವಿಭಜನೆಗಳ…

Continue Readingಕೋವಿಡ್‌-19 ಹುಟ್ಟಿದ್ದಾದರೂ ಹೇಗೆ? ಅರ್ಥವಾಗಿದ್ದೆಷ್ಟು? ಆಗದಿರುವುದೆಷ್ಟು?

ಸೌತೆ-ಕುಂಬಳಗಳ ಕುಟುಂಬದ ಸುಂದರಲೋಕ -(Cucurbitaceae)

ಮನೆಗೆ ತಂದ ಸೌತೆಕಾಯಿಯಲ್ಲೋ ಅಥವಾ ಹೀರೆಕಾಯಿಯಲ್ಲೂ ಇದ್ದಕ್ಕಿದ್ದಂತೆ ಯಾವುದಾದರೂ ಒಂದು ತುಸು ಕಹಿ ಇರುವುದನ್ನು ಗಮನಿಸಿರುತ್ತೀರಿ!. ಪ್ರತೀ ಸಾರಿ ಹೆಚ್ಚಿ ಅಡುಗೆಗೆ ಅಣಿಮಾಡುವಾಗ ತುದಿಯನ್ನು ಉಜ್ಜು ನೋಡಿ, ಅಥವಾ ಸ್ವಲ್ಪ ರುಚಿ ನೋಡಿಯೂ ಮುಂದೆ ಹೆಚ್ಚಲು ತೊಡಗುವುದೂ ಸಾಮಾನ್ಯವೆ! (ಉಜ್ಜಿ ರಸತೆಗೆಯುವುದರಿಂದ…

Continue Readingಸೌತೆ-ಕುಂಬಳಗಳ ಕುಟುಂಬದ ಸುಂದರಲೋಕ -(Cucurbitaceae)

ಪರಂಗಿಯಾಗಿ ಬಂದು ನಮ್ಮ ನೆಲದಲ್ಲಿ ಆಹಾರ ಮತ್ತು ಔಷಧಗಳ ಕೊಂಡಿಯಾದ ಪಪಾಯ : Carica papaya

ಆಫ್ರಿಕಾದ ನೆಲದಲ್ಲಿ ವಿಕಾಸವಾದ ಸಸ್ಯ ಕುಟುಂಬವೊಂದು ವಿಕಾಸ ಕಾಲದ ವಲಸೆಯಿಂದಾಗಿ ಅದರ ಸಂಕುಲಗಳು ಅಮೆರಿಕದ ನೆಲದಲ್ಲಿ ಅರಳಿದ ಕಥನವೊಂದು ಸಸ್ಯಲೊಕದಲ್ಲಿದೆ. ಬರಿ ಅರಳಿದ್ದೇ ಅಲ್ಲದೆ ಅದೊಂದು “ಸೂಪರ್‌ ಫ್ರೂಟ್‌” ಎಂದೇ ವಿಖ್ಯಾತವಾದ ಹಣ್ಣಾಗಿದ್ದು, ಆಹಾರ ಮತ್ತು ಔಷಧಗಳ ಕೊಂಡಿಯಾಗಿ ವಿಶೇಷತೆಯನ್ನು ಪಡೆದಿದೆ.…

Continue Readingಪರಂಗಿಯಾಗಿ ಬಂದು ನಮ್ಮ ನೆಲದಲ್ಲಿ ಆಹಾರ ಮತ್ತು ಔಷಧಗಳ ಕೊಂಡಿಯಾದ ಪಪಾಯ : Carica papaya

ನಮ್ಮವರಲ್ಲದ ಸೀತಾ, ರಾಮ, ಲಕ್ಷ್ಮಣ ಮತ್ತು ಹನುಮಾನ್‌ ಫಲಗಳು

ಅರೆ ಇದೇನಿದು, ಸೀತಾ ಫಲ ನಮ್ಮದಲ್ಲವೇ? ರಾಮ ಫಲವೂ ಅಲ್ಲವೇ? ಹೌದು, ಇವೆರಡರ ಸಂಬಂಧಿಗಳಾದ ಲಕ್ಷ್ಮಣ-ಹನುಮಾನ್ ಫಲಗಳೂ ಸೇರಿ ಎಲ್ಲವೂ ಭಾರತೀಯ ನೆಲದವಲ್ಲ. ಪೋರ್ಚುಗೀಸರಿಂದ ಸರಿ ಸುಮಾರು 1590ಕ್ಕೂ ಮುಂಚೆಯೇ ದಕ್ಷಿಣ ಭಾರತದ ತೀರಪ್ರದೇಶವನ್ನು ತಲುಪಿ ಹರಡಿವೆ. ನಮ್ಮ ಜನಪದರ ಜಾಣತನವೆಂದರೆ…

Continue Readingನಮ್ಮವರಲ್ಲದ ಸೀತಾ, ರಾಮ, ಲಕ್ಷ್ಮಣ ಮತ್ತು ಹನುಮಾನ್‌ ಫಲಗಳು

Truly, Large Numbers!   ನಿಜಕ್ಕೂ ದೊಡ್ಡ ಸಂಖ್ಯೆಗಳೇ!

Large Numbers-ದೊಡ್ಡ ಸಂಖ್ಯೆಗಳು ಅಂದರೆ ಖಂಡಿತವಾಗಿ Astronomical Numbers! ಖಗೋಳ ವಿಜ್ಞಾನದಲ್ಲಿನ ಆಕಾಶಕಾಯಗಳ ದೂರ ಮತ್ತು ಅಳತೆಗಳಲ್ಲಿ ಬರುವ ಸಂಖ್ಯೆಗಳು ಎಂಬುದು ತುಂಬಾ ಸಹಜವಾದ ಸಂಗತಿ. ಅದರಲ್ಲೂ ದೊಡ್ಡದಾದ ಸಂಖ್ಯೆಗಳಲ್ಲಿ ಕೆಲವು ನಿಜಕ್ಕೂ ಜನಪ್ರಿಯವೂ ಮತ್ತು ಅವುಗಳ ಅನಾವರಣಗಳಲ್ಲಿ ಸೌಂದರ್ಯವೂ ತುಂಬಿಕೊಂಡಿದೆ.…

Continue ReadingTruly, Large Numbers!   ನಿಜಕ್ಕೂ ದೊಡ್ಡ ಸಂಖ್ಯೆಗಳೇ!

“ಹೊಸತನವನ್ನೊಳಗೊಂಡ ಆರ್ಥಿಕ ಬೆಳವಣಿಗೆಯ ವಿವರಣೆ”ಗೆ ಆಲ್ಫ್ರೆಡ್‌ ನೊಬೆಲ್‌ ಸ್ಮರಣೆಯ 2025ರ ಅರ್ಥವಿಜ್ಞಾನದ ಪ್ರಶಸ್ತಿ

ಕಳೆದ ಶತಮಾನಗಳಲ್ಲಿ, ಇತಿಹಾಸದಲ್ಲಿ ಮೊದಲ ಬಾರಿಗೆ, ಜಗತ್ತು ನಿರಂತರವಾದ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ಇದು ಅಪಾರ ಸಂಖ್ಯೆಯ ಜನರನ್ನು ಬಡತನದಿಂದ ಹೊರತಂದಿದೆ ಮತ್ತು ನಮ್ಮ ಸಮೃದ್ಧಿಗೆ ಅಡಿಪಾಯ ಹಾಕಿದೆ. ಇದರ ಅಡಿಪಾಯವು ತಾಂತ್ರಿಕ ನಾವೀನ್ಯತೆಯ ಅಥವಾ ತಂತ್ರಜ್ಞಾನದ ಹೊಸತನದ ನಿರಂತರವಾದ ಹರಿವು…

Continue Reading“ಹೊಸತನವನ್ನೊಳಗೊಂಡ ಆರ್ಥಿಕ ಬೆಳವಣಿಗೆಯ ವಿವರಣೆ”ಗೆ ಆಲ್ಫ್ರೆಡ್‌ ನೊಬೆಲ್‌ ಸ್ಮರಣೆಯ 2025ರ ಅರ್ಥವಿಜ್ಞಾನದ ಪ್ರಶಸ್ತಿ

ಲೋಹ-ಸಾವಯವ ಚೌಕಟ್ಟುಗಳೆಂಬ (Metal-Organic Frameworks, MOFs) ರಸಾಯನಿಕಗಳ  ಅಭಿವೃದ್ಧಿಗೆ 2025ರ  ರಸಾಯನ ವಿಜ್ಞಾನದ ನೊಬೆಲ್

ವಿಜ್ಞಾನದ ಅನ್ವೇಷಣೆಗಳು ನಮ್ಮ ಊಹೆಗಳನ್ನೂ ಮೀರಿ ರೂಪಿಸಬಹುದಾದ ಸಾಧ್ಯತೆಗಳನ್ನು, ರಚನೆಗಳನ್ನು, ಉತ್ಪನ್ನಗಳನ್ನು ಕೊಡುತ್ತಿರುವುದನ್ನು ನೊಬೆಲ್‌ ಪುರಸ್ಕೃತರ ಸಂಶೋಧನೆಗಳು ಸಾಭೀತು ಪಡಿಸುತ್ತಲೇ ಬಂದಿವೆ. ಕಾಣುವ ಜಗತ್ತಿನ ನಿರ್ಮಿತಿಗಳನ್ನು ಊಹಿಸುವುದೂ ಸುಲಭ ಮತ್ತು ಅವುಗಳ ರಚನೆಗಳನ್ನು ಅರ್ಥೈಸುವುದೂ ಸುಲಭ. ಆದರೆ ಊಹಾತ್ಮಕ ಅಥವಾ ನಮಗೆ…

Continue Readingಲೋಹ-ಸಾವಯವ ಚೌಕಟ್ಟುಗಳೆಂಬ (Metal-Organic Frameworks, MOFs) ರಸಾಯನಿಕಗಳ  ಅಭಿವೃದ್ಧಿಗೆ 2025ರ  ರಸಾಯನ ವಿಜ್ಞಾನದ ನೊಬೆಲ್

2025 ರ ಭೌತ ವಿಜ್ಞಾನದ ನೊಬೆಲ್‌ For the Discovery of Macroscopic Quantum Mechanical Tunnelling and Energy Quantisation in an Electric Circuit

ನೀವೊಂದು ಕೈಯಲ್ಲಿ ಒಂದು ಹಕ್ಕಿಯನ್ನು ಹಿಡಿದು ಮುಚ್ಚಿಟ್ಟುಕೊಂಡು ಅದು ಬದುಕಿದೆಯಾ ಅಥವಾ ಸತ್ತಿದೆಯಾ ಎಂಬ ಪ್ರಶ್ನೆಯನ್ನು ನನಗೆ ಕೇಳುತ್ತಿದ್ದೀರಿ ಎಂದುಕೊಳ್ಳಿ! ನಾನೇನಾದರೂ ಸತ್ತಿದೆ ಅಂದರೆ ಬದುಕಿದ ಹಕ್ಕಿಯನ್ನು ಹಾರಿ ಬಿಡುತ್ತೀರಿ.. ಅಥವಾ ಬದುಕಿದೆ ಅಂದರೆ ಕೈಯಲ್ಲಿ ಹೊಸಕಿ ಸಾಯಿಸಿ ತೋರಿಸಬಲ್ಲಿರಿ! ಇದು…

Continue Reading2025 ರ ಭೌತ ವಿಜ್ಞಾನದ ನೊಬೆಲ್‌ For the Discovery of Macroscopic Quantum Mechanical Tunnelling and Energy Quantisation in an Electric Circuit

“ಹೊರ ಮೈಯ ಅಥವಾ ಬಾಹ್ಯ ರೋಗನಿರೋಧಕ ಪ್ರತಿಕ್ರಿಯೆ”ಯ ಸಂಶೋಧನೆಗಳಿಗಾಗಿ 2025ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿ

ರೋಗನಿರೋಧಕ (ಇಮ್ಯೂನ್‌) ವ್ಯವಸ್ಥೆಯು ಜೀವಿವಿಕಾಸದಲ್ಲಿ ನಾವು ಪಡೆದಕೊಂಡ ಅತ್ಯಂತ ಪ್ರಭಾವಶಾಲಿ ಹಾಗೂ ಮಹತ್ವವಾದ ಗುಣವಾಗಿದೆ. ಅದು ಪ್ರತಿದಿನವೂ ನಮ್ಮ ದೇಹವನ್ನು ಆಕ್ರಮಿಸುವ ಸಾವಿರಾರು ವಿಭಿನ್ನ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಇತರ ಸೂಕ್ಷ್ಮಜೀವಿಗಳಿಂದ ನಮ್ಮನ್ನು ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ನಮ್ಮೊಳಗೆ ಕಾರ್ಯನಿರ್ವಹಿಸುವಂತಹಾ ಸಮರ್ಪಕವಾದ…

Continue Reading“ಹೊರ ಮೈಯ ಅಥವಾ ಬಾಹ್ಯ ರೋಗನಿರೋಧಕ ಪ್ರತಿಕ್ರಿಯೆ”ಯ ಸಂಶೋಧನೆಗಳಿಗಾಗಿ 2025ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿ

ಅಮೆರಿಕ ಯಾತ್ರೆಯಲಿ ಕಂಡ “ಚಂದ್ರಯಾನಿ ಮರ” (NASA ವೆಬ್‌ಸೈಟ್‌ ಸೇರಿದ ಚಿತ್ರಗಳ ಕಥೆ)

ಅಮೆರಿಕೆಯಲ್ಲಿ ಇದ್ದ ನಾಲ್ಕು ತಿಂಗಳ ಕಡೆಯಲ್ಲಿ ಭೇಟಿಯಿತ್ತ ಸ್ಥಳ, ಅಲಬಾಮಾದ ರಾಜಧಾನಿ ಮಂಟ್ಗಾಮರಿಯ ಚಾರಿತ್ರಿಕವಾದ “ಕ್ಯಾಪಿಟಲ್‌” ಮ್ಯೂಸಿಯಂ. ಅದರ ಆವರಣದಲ್ಲಿ MOON TREE ಎಂಬ ಫಲಕ ಹೊತ್ತ ಒಂದು ಪೈನ್‌ ಮರ ಕಂಡಿತ್ತು. ಅಪೊಲೊ-14ರ ಚಂದ್ರಯಾನದಲ್ಲಿ ಸಾಗಿ, ವಾಪಸ್ ಭೂಮಿಗೆ ಬಂದ…

Continue Readingಅಮೆರಿಕ ಯಾತ್ರೆಯಲಿ ಕಂಡ “ಚಂದ್ರಯಾನಿ ಮರ” (NASA ವೆಬ್‌ಸೈಟ್‌ ಸೇರಿದ ಚಿತ್ರಗಳ ಕಥೆ)