ಅಮೆರಿಕ ಯಾತ್ರೆಯಲಿ ಕಂಡ “ಚಂದ್ರಯಾನಿ ಮರ” (NASA ವೆಬ್‌ಸೈಟ್ ಸೇರಿದ ಚಿತ್ರಗಳ ಕಥೆ)
ಅಮೆರಿಕೆಯಲ್ಲಿ ಇದ್ದ ನಾಲ್ಕು ತಿಂಗಳ ಕಡೆಯಲ್ಲಿ ಭೇಟಿಯಿತ್ತ ಸ್ಥಳ, ಅಲಬಾಮಾದ ರಾಜಧಾನಿ ಮಂಟ್ಗಾಮರಿಯ ಚಾರಿತ್ರಿಕವಾದ “ಕ್ಯಾಪಿಟಲ್” ಮ್ಯೂಸಿಯಂ. ಅದರ ಆವರಣದಲ್ಲಿ MOON TREE ಎಂಬ ಫಲಕ ಹೊತ್ತ ಒಂದು ಪೈನ್ ಮರ ಕಂಡಿತ್ತು. ಅಪೊಲೊ-14ರ ಚಂದ್ರಯಾನದಲ್ಲಿ ಸಾಗಿ, ವಾಪಸ್ ಭೂಮಿಗೆ ಬಂದ…
