ಅಲಬಾಮಾದ ಅನುಭವಗಳು – ನೆಲ ನೆಲೆಯ ಕಥನ

ಅಮೆರಿಕಾದ ನೆಲದಲ್ಲಿ ಕಾಲಿಟ್ಟದ್ದೇ ಅಲಬಾಮಾ ರಾಜ್ಯದ ನೆಲದಲ್ಲಿ! ಜಾರ್ಜಿಯಾದ ಅಟ್ಲಾಂಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿದರೂ, ಹೆಚ್ಚೂ -ಕಡಿಮೆ ಅರ್ಧ ಗಂಟೆಯಲ್ಲಿ ಅಲ್ಲಿಂದ ಹೊರಟು ಅಲಬಾಮಾ ರಾಜ್ಯದ ರಾಜಧಾನಿ ಮಾಂಟ್ಗೊಮರಿ (Montgomery)ಗೆ ಸುಮಾರು ಎರಡೂವರೆ ಗಂಟೆಯಲ್ಲಿ ಮಗ(ಚಿಕಾಗೊನ ಇಲಿನಾಯ್‌ ವಿಶ್ವವಿದ್ಯಾಲಯದಲ್ಲಿ…

Continue Readingಅಲಬಾಮಾದ ಅನುಭವಗಳು – ನೆಲ ನೆಲೆಯ ಕಥನ