If I have seen further it is by standing on the shoulders of giants

- Sir Isaac Newton

If I have seen further it is by standing on the shoulders of giants

- Sir Isaac Newton

Welcome

CPUS aims mainly at developing interfaces between science and general public, specifically to impart the interest in science possibilities. The public understanding of science is essential to a society so as to counter current trends of anti-science and non-rationality. It is important to place science in a broader cultural context; to present scientific development as an integral part of cultural and social development, showcasing its connections with society at large. It also presents  science as a force for better  world and a vital tool for achieving the informed society.

CPUS aims mainly at developing interfaces between science and general public, specifically to impart the interest in science possibilities. The public understanding of science is essential to a society so as to counter current trends of anti-science and non-rationality. It is important to place science in a broader cultural context; to present scientific development as an integral part of cultural and social development, showcasing its connections with society at large. It also presents  science as a force for better  world and a vital tool for achieving the informed society.

NEWS & EVENTS

America - ಅಲಬಾಮ ಅನುಭವಗಳು

ಭೂಮಿಯ ಮೇಲ್ಮೈಯ ಉಲ್ಕಾಕುಳಿಗಳು -Impact Craters

ಮಣ್ಣು ವಿಜ್ಞಾನದ ವಿದ್ಯಾರ್ಥಿಯಾದ ನನಗೆ ನೆಲದ ಮೇಲ್ಮೈ ಮತ್ತು ಅದರ ಮೇಲೆ ಆಗಿರುವ, ಆಗುತ್ತಿರುವ ಮತ್ತು ಆಗುವ ಪರಿಣಾಮಗಳ ಬಗ್ಗೆ ತುಂಬಾ ಕುತೂಹಲ. ನನ್ನ ಸ್ನಾತಕೋತ್ತರ ಪದವಿ ...
/

ಅಮೆರಿಕದ-ನೆಲವನ್ನು -ನೆಲೆಯಾಗಿಸಿದ ಸಂಭ್ರಮ, ಅದರಾಚೆಯ ಸಾಹಸ ಮತ್ತು ಸಂಕಟಗಳು

ಜಾಗತಿಕವಾಗಿ ಅಮೆರಿಕಾದ ನೆಲ ಬಹುದೊಡ್ಡ ಕನಸನ್ನು ಹುಟ್ಟು ಹಾಕಿದೆ. ಇಲ್ಲಿನ ನೆಲೆಯ ವಿಕಾಸವೇ ಹಾಗೆ ಆಗಿದೆ. ಮೇಲುನೋಟಕ್ಕೆ ಸಂಭ್ರಮವನ್ನು, ಅದರ ಒಡಲೊಳಗೆ ಬಲು ದೊಡ್ಡ ಸಾಹಸವನ್ನು, ಅದಕ್ಕಿಂತಲೂ ...
/

ಅಲಬಾಮಾದ ಅನುಭವಗಳು – ನೆಲ ನೆಲೆಯ ಕಥನ

ಅಮೆರಿಕಾದ ನೆಲದಲ್ಲಿ ಕಾಲಿಟ್ಟದ್ದೇ ಅಲಬಾಮಾ ರಾಜ್ಯದ ನೆಲದಲ್ಲಿ! ಜಾರ್ಜಿಯಾದ ಅಟ್ಲಾಂಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿದರೂ, ಹೆಚ್ಚೂ -ಕಡಿಮೆ ಅರ್ಧ ಗಂಟೆಯಲ್ಲಿ ಅಲ್ಲಿಂದ ಹೊರಟು ಅಲಬಾಮಾ ...
/

ನೊಬೆಲ್ ಪ್ರಶಸ್ತಿಗಳು - ೨೦೨೪/Nobel-2024 Series

ನೊಬೆಲ್‌ ಮನಸ್ಸುಗಳ ಹುಡುಕಾಟದ ಹಾದಿ

ಮನುಕುಲದ ಎಲ್ಲಾ ಅಭಿವೃದ್ಧಿ ಚಿಂತನೆಗಳು, ಕಾರ್ಯಯೋಜನೆಗಳು ನಿರಂತರವಾದ ಹಾಗೂ   ಕುತೂಹಲಕರವಾದ ಅಧ್ಯಯನಶೀಲ ಮನಸ್ಸಿನ ಫಲ. ಪ್ರತಿ ಮಗುವೂ ತನ್ನೊಳಗೆ ಒಬ್ಬ ಸಂಶೋಧಕನನ್ನು ಇಟ್ಟುಕೊಂಡೇ ದೊಡ್ಡದಾಗುತ್ತದೆ. ಇಲ್ಲವಾದಲ್ಲಿ ತನ್ನ …

ಮುಗಿಯದ ನಮ್ಮೊಳಗಿನ ನೊಬೆಲ್‌ ಚರ್ಚೆಗಳು  

ನೊಬೆಲ್ ಬಹುಮಾನಗಳನ್ನು ಕುರಿತಂತೆ ಚರ್ಚೆಗಳಲ್ಲಿ ಭಾರತೀಯರಿಗೆ  ಬರದೇ ಇರುವ ಬಗೆಗೆ ತುಂಬಾ ಉತ್ಸಾಹದಿಂದ ಭಾವಪರವಶರಾಗಿ ಮಾತಾಡುವುದು ಹೆಚ್ಚು. ಅಯ್ಯೋ ನೊಬೆಲ್‌ ಹೆಚ್ಚು ಬಂದಿರೋದೆಲ್ಲಾ ಕ್ರಿಶ್ಚಿಯನ್ನರಿಗೆ ಎಂಬಿತ್ಯಾದಿಯೂ ಸೇರಿದರೂ …

ನೊಬೆಲ್‌ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ

ನೊಬೆಲ್‌ ಪ್ರಶಸ್ತಿಯನ್ನು ಯಾರೂ ಅರ್ಜಿ ಹಾಕಿ ಪಡೆಯುವಂತಿಲ್ಲ! ಪ್ರತಿಯೊಂದು ಆಯ್ಕೆಯೂ ಕೇವಲ ನಾಮನಿರ್ದೇಶನದ ಶಿಫಾರಸ್ಸಿನ ಮೇಲೆ ನಂತರ ಆಯ್ಕೆ ಸಮಿತಿಯ ಚರ್ಚೆಗಳಲ್ಲಿ ನಿರ್ಣಯವಾಗುತ್ತವೆ. ನೊಬೆಲ್ ಬಹುಮಾನಕ್ಕೆ ಪ್ರತಿ …

ನೊಬೆಲ್‌ ಸಂಗತಿಗಳಲ್ಲಿ ನನಗೇಕೆ ಆಸಕ್ತಿ?

ನಾನು ಐದನೆಯ ತರಗತಿಯಲ್ಲಿದ್ದಾಗ “ಮಹಾದಾನಿ ನೊಬೆಲ್” ಎಂಬ ಶೀರ್ಷಿಕೆಯ ಒಂದು ಪಾಠವಿತ್ತು. ಮೊಟ್ಟ ಮೊದಲ ಬಾರಿಗೆ ನಾನು ನೊಬೆಲ್ ಕುರಿತು ಕೇಳಿದ್ದು, ಆ ಪಾಠ ಮಾಡಿದ ಶಿಕ್ಷಕರಿಂದ! …

ಕುಟುಂಬದ ಜೋಡಿ ನೊಬೆಲ್‌ ಪುರಸ್ಕೃತರು

ನೊಬೆಲ್‌ ಪ್ರಶಸ್ತಿಯನ್ನು ಪಡೆದವರೆಂದರೇನೇ ಒಂದು ಬಗೆಯ ಶ್ರೇಷ್ಠತೆಯ ಹೆಮ್ಮೆ, ಅಭಿಮಾನ! ಆದರೆ ಒಂದೇ ಮನೆಯಲ್ಲಿ ಅಥವಾ  ಕುಟುಂಬದಲ್ಲಿ ಜೋಡಿಯಾದ ನೊಬೆಲ್‌ ಪುರಸ್ಕೃತರೂ ಇದ್ದಾರೆಂದರೆ ಮತ್ತೂ ವಿಶೇಷವೇ! ಅವರಲ್ಲಿ …

Dr. B.K.Subba Rao Memorial Webinar on Public Understanding of Health Sciences - 2024

ಪ್ರೊ.ಬಿ.ಜಿ.ಎಲ್.ಸ್ವಾಮಿ ಅವರ ನೆನಪಿನ ಸಸ್ಯಯಾನ/Prof. BGL Swamy Series about plants

ಆನುವಂಶೀಯ ವಿಜ್ಞಾನಕ್ಕೆ ಬುನಾದಿ ಕೊಟ್ಟ ಸಸ್ಯ ಬಟಾಣಿ:  Pisum sativum

ಚಳಿಗಾಲದ ಆರಂಭಕ್ಕೆ ಬರುವ ತಾಜಾ ಬಟಾಣಿಯು, ಹಸಿರು ಬಣ್ಣದ ಮುತ್ತುಗಳನ್ನು, ಹಚ್ಚ ಹಸಿರಾದ ಕಾಯಿಯಲ್ಲಿ ಜೋಡಿಸಿಟ್ಟ ಹಾಗಿರುತ್ತವೆ. ಬಿಡಿಸಲೂ ಸುಲಭ, ಬೇಯಿಸಲೂ ಅಷ್ಟೇ! ಕಾಳಿನ ಹಸಿರಿಗೂ ವಿಶೇಷ …

ಕಾಯಿಯ ಕವಚದಲ್ಲಿ ಅಫೀಮನ್ನು ತುಂಬಿಕೊಂಡ ಗಸಗಸೆ Papaver somniferum

ಗಸಗಸೆ ಪಾಯಸವನ್ನು ಕುಡಿದು ಮಲಗಿದರೆ ಸರಿಯಾದ ನಿದ್ದೆ ಎನ್ನುವ ಮಾತು ಪರಿಚಿತವಾದ್ದೇ! ಹೌದು, ಅದರಲ್ಲಿ ತುಸುವೆ ನಿದ್ದೆ ಬರಿಸುವ ರಸಾಯನಿಕವಿರಬಹುದು, ಅದೂ ಬೀಜಗಳ ಮೆಲೆ ಕೊಯಿಲಿನ ಸಂಸ್ಕರಣೆಯ …

ನಿಸರ್ಗದ ಕ್ಯಾಲೆಂಡರ್ ತಿಳಿವಿನ ಅನ್ವೇಷಕ: ಪಿನಾಲಜಿಯ ಪಿತಾಮಹ ರಾಬರ್ಟ್‌ ಮಾರ್ಶಮ್‌

ವಸಂತನ ಆಗಮನವನ್ನು ಯುಗಾದಿಯ ಹಬ್ಬವಾಗಿ ಆಚರಿಸುತ್ತಾ ಹೊಸ ಸಂವತ್ಸರಕ್ಕೆ ಆರಂಭಿಸುತ್ತೇವೆ. ಆಗ ಎಲ್ಲೆಲ್ಲೂ ಗಿಡಮರಗಳು ಮೈಯೆಲ್ಲಾ ಹಸಿರು ತುಂಬಿಕೊಂಡು ಹೊಸತನದಿಂದ ಅಣಿಯಾಗಿರುತ್ತವೆ. ಹೊಂಗೆ, ಮಾವು, ಬೇವು ಮುಂತಾದವುಗಳಲ್ಲಿನ …

Eminent SCientists/ ಅಪರೂಪದ ವಿಜ್ಞಾನಿಗಳು

  ವಿಜ್ಞಾನದ ಇತಿಹಾಸದ “ಅಮೂಲ್ಯ” ವಿಜ್ಞಾನಿ ಪ್ರೊ. ಅಮೂಲ್ಯ ಕುಮಾರ್‌ ಎನ್‌. ರೆಡ್ಡಿ Prof. A.K.N. Reddy

ಭಾರತೀಯ ವಿಜ್ಞಾನದ ಇತಿಹಾಸದಲ್ಲಿ Prof AKN Reddy ಎಂದೇ ಪರಿಚಿತರಾದ ಪ್ರೊಫೆಸರ್‌ ಅಮೂಲ್ಯ ಕುಮಾರ್‌ ಎನ್‌. ರೆಡ್ಡಿಯವರು ಹೆಸರಿಗೆ ತಕ್ಕ ಹಾಗೇ “ಅಮೂಲ್ಯ”ರಾದ ವಿಜ್ಞಾನಿಯೇ! ಭಾರತೀಯ ವಿಜ್ಞಾನದ …
Loading...

Book-Check/ ಪುಸ್ತಕಯಾನ

ಸೈನ್ಸ್ ಅಂಡ್ ಜಂಡರ್ – ಮಹಿಳೆಯರ ಬಗೆಗಿನ ಜೀವಿವಿಜ್ಞಾನ ಹಾಗೂ ಅದರ ಸಿದ್ಧಾಂತಗಳ ವಿಮರ್ಶೆ

ಸೈನ್ಸ್ ಅಂಡ್ ಜಂಡರ್ ಪುಸ್ತಕವು ಮಹಿಳೆಯರ ಕೀಳರಿಮೆಯ ವಿವರವಾದ ಪುರಾಣವನ್ನು ಸೃಷ್ಟಿಸುವಲ್ಲಿ ವಿಜ್ಞಾನದ ಪಾತ್ರವನ್ನು ವಿವರಿಸುತ್ತದೆ. ಲೇಖಕಿ ರೂಥ್ ಬ್ಲೇರ್ (1923-1988) ಅವರು ವಿಜ್ಞಾನ ಕ್ಷೇತ್ರದಲ್ಲಡಗಿರುವ ಲಿಂಗತಾರತಮ್ಯದ …
Loading...

ವಾರದ ವಿಜ್ಞಾನ ವಿಶೇಷ/Science weekly

ನಮ್ಮೊಳಗೊಂದು ಗಡಿಯಾರ-ಬಯೋ ಕ್ಲಾಕ್‌

ದಿನವೂ ಯಾವುದಕ್ಕಾದರೂ ಟೈಮ್ ಎಷ್ಟು? … ಎಂದು ಕೇಳುತ್ತಲೇ ಇರುತ್ತೇವೆ. ಮಕ್ಕಳನ್ನು ಶಾಲೆಗೆ ಕಳಿಸಲು, ಹಾಲು ಬಂತೋ ಇಲ್ಲವೊ ಅಂತಲೋ, ರೈಲಿಗೆ, ಬಸ್ಸಿಗೆ ಎಲ್ಲಿಗಾದರೂ ಹೋಗಬೇಕಾದರೂ, ಅಯ್ಯೋ …

ಮಣ್ಣಿನ ಅರಿವು ಮತ್ತು ಗ್ರಹಿಕೆಯ ವೈಜ್ಞಾನಿಕ ವಾಸ್ತವಗಳು

ಮಾಟಿ ಕಹೇ ಕುಂಹಾರ್‌ ಸೆ, ತು ಕ್ಯಾ ರೋಂದೇ ಓ…ಹ್! ಏಕ್‌ ದಿನ್‌ ಐಸಾ ಆಯೇಗಾ ಮೇ ರೋಂದೂಂಗೀ ತೊ… ಹದಿನೈದನೆಯ ಶತಮಾನದ ಸೂಫಿ ಸಂತ ಕಬೀರ್‌ದಾಸ್‌ …

ಮಾನವ ಕುಲಕ್ಕೆ ವ್ಯಾಯಾಮವು ಏಕೆ ಮುಖ್ಯ? ಒಂದಷ್ಟು ವೈಜ್ಞಾನಿಕ ಒಳನೋಟಗಳು!

ವ್ಯಾಯಾಮವು ಮಾನವ ಕುಲಕ್ಕೆ ಅಗತ್ಯ ಎನ್ನುವುದರ ಬಗ್ಗೆ ಯಾವುದೇ ಗುಟ್ಟುಗಳೇನೂ ಇಲ್ಲ. ಅದರ ಆರೋಗ್ಯದ ಒಳಿತುಗಳ ಬಗ್ಗೆ ಸಾಕಷ್ಟೇ ಅನುಭವದ ಸಂಗತಿಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ಕನಿಷ್ಠ ದಿನನಿತ್ಯದ …

ನೊಬೆಲ್ ಪ್ರಶಸ್ತಿಗಳು - ೨೦೨೩/Nobel-2023 Series

No posts found.

Covid-19 Series/ ಕೋವಿಡ್-‌19 ಸರಣಿ

ಒಮಿಕ್ರಾನ್.. ಅಪಾಯಕಾರಿ ಯಾಕಲ್ಲ..! ಆದರೂ ಮುನ್ಸೂಚನೆ ಏನು?

ಈಗಾಗಲೇ ಸುದ್ದಿಯಲ್ಲಿರುವ ಒಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರದಿಯಾದ SARS-CoV-2 ನ ರೂಪಾಂತರಿತ ವೈರಸ್‌. ನಂತರದಲ್ಲಿ, ಹಲವಾರು ಇತರ ದೇಶಗಳು ಈ ರೂಪಾಂತರದ ಪ್ರಕರಣಗಳನ್ನು ವರದಿ ಮಾಡಿವೆ …

ಕೋವಿಡ್‌.. ಒಮಿಕ್ರಾನ್‌.. ಮುಂದೆ..? ಜಾಗತಿಕ ವಿಕಾಸ ವಿಜ್ಞಾನಿಗಳ ಚರ್ಚೆಗಳೊಡನೆ ಒಂದು ಅನುಸಂಧಾನ

ಕೋವಿಡ್‌ ಹರಡಲು ಆರಂಭಿಸಿ ಕೆಲವು ಅಲೆಗಳಿಂದ ಅಪ್ಪಳಿಸಿ ಬಲಿ ತೆಗೆದುಕೊಂಡ ನಂತರವೂ ಚರ್ಚೆಗಳು ಮುಂದುವರೆದೇ ಇವೆ. ವೈರಸ್ಸು ಹೊಸ ರೂಪ ತಳೆಯುತ್ತಲೂ ಹೊಸ ಚರ್ಚೆಗಳಿಗೆ ಅವಕಾಶ ಕೊಡುತ್ತಲೇ …

ವಿಜ್ಞಾನದಲ್ಲಿ ಸತ್ಯ ಮತ್ತು ಪರಿಹಾರಗಳ ಜಿಜ್ಞಾಸೆ : ಕೊರೊನಾ ತೆರೆದಿಟ್ಟ ಆಲೋಚನೆಗಳು…

ವೈರಸ್ಸುಗಳ ಕುರಿತು ಹಿಂದೆಂದೂ ಹೆದರಿರದ ಮನವಕುಲವು, ತೀರಾ ಆಧುನಿಕ ಶತಮಾನದಲ್ಲಿ ತತ್ತರಿಸಿಹೋಯಿತು. ಜೀವಿ..! ಎಂದೂ ಸಹಾ ಪರಿಗಣಿಸಿರದ ಕೇವಲ, ಪ್ರೊಟೀನು ಹೊದಿಕೆಯುಳ್ಳ ನ್ಯುಕ್ಲೆಯಿಕ್‌ ಆಮ್ಲದ ವಸ್ತುವೊಂದು, ಜೀವಿಕೋಶದೊಳಗೆ …

Video Gallery

ಪ್ರೊ.ಸತೀಶ್ ಧವನ್ ಸರಣಿ/Prof. satish dhawan series

Prof. Satish Dhawan Centenary Celebrations Webinar

ಪೂರ್ವದ ಸೊಬಗು ಹಾಗೂ ಪಶ್ಚಿಮದ ಬೆರಗು ಬೆರೆತ ವಿಜ್ಞಾನಿ ಪ್ರೊ.ಸತೀಶ್ ಧವನ್

(ಐದನೆಯ ಕಂತು) ಸಿ.ಪಿ.ಯು.ಎಸ್.‌ ಓದುಗರೆಲ್ಲರಿಗೂ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದ ಶುಭಾಶಯಗಳು. ದೇಶ ಕಟ್ಟಿದ ವಿಜ್ಞಾನಿ ಎಂತಲೇ ಪ್ರಾರಂಭವಾದ ಪ್ರೊ. ಸತೀಶ್‌ ಧವನ್‌ ಜನ್ಮಶತಮಾನೋತ್ಸವ ಸರಣಿಯ …

ಇಸ್ರೊ: “ವಿಕ್ರಮ” ಸಾಧನೆಯ ಹಿಂದೆ ಸೌಜನ್ಯಮೂರ್ತಿ ಸತೀಶ್ ಧವನ್

(ನಾಲ್ಕನೆಯ ಕಂತು) ಅದು ೧೯೯೪ ರ ನಂತರದ ದಿನಗಳು. ಆಗ ಡಾ.ಕೆ.ಕಸ್ತೂರಿರಂಗನ್‌ ಇಸ್ರೊ ಅಧ್ಯಕ್ಷರಾಗಿದ್ದರು. ಅವರು ಒಮ್ಮೆ ದೂರಸಂವೇದಿ ಉಪಗ್ರಹಗಳ ಚಿತ್ರಗಳನ್ನ ಆಧರಿಸಿ ಭಾರತದ ೧೩ ವಿವಿಧ …

ಮರಳಿ ಮಣ್ಣಿಗೆ: ಕಾಯಕ ನೆಲೆಯಾದ ಭಾರತೀಯ ವಿಜ್ಞಾನ ಸಂಸ್ಥೆ

(ಪ್ರೊ. ಸತೀಶ್‌ ಧವನ್ ಜನ್ಮಶತಮಾನೋತ್ಸವ ಸರಣಿ- ಮೂರನೆಯ ಕಂತು) ೨೦೦೯ ನೇ ಇಸವಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ(ಐ.ಐ.ಎಸ್ ಸಿ) ತನ್ನ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ನೂರು ವರ್ಷಗಳ ಆ …

ಪ್ರೊ. ಸತೀಶ್‌ ಧವನ್ – ಕ್ಯಾಲ್ಟೆಕ್‌ ನ ಕಲಿಕೆಯ ದಿನಗಳು

(ಎರಡನೆಯ ಕಂತು) ೧೯೪೫ ರಲ್ಲಿ, ಎರಡನೇ ಮಹಾಯುದ್ಧ ಮುಗಿದ ನಂತರ, ‌ ಯುದ್ಧದಲ್ಲಿ ಭಾಗಿಯಾಗಿದ್ದ ಅಮೆರಿಕದ ಸೈನಿಕರನ್ನು ಹೊತ್ತ ಹಡಗು ಮುಂಬೈನಿಂದ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಪ್ರಯಾಣ …

ದಣಿವರಿಯದೆ ದೇಶ ಕಟ್ಟಿದ ವಿಜ್ಞಾನಿ ಮತ್ತು ಆಡಳಿತಗಾರ ಪ್ರೊ. ಸತೀಶ್ ಧವನ್

( ಮೊದಲ ಕಂತು) ಪುಲಿಕ್ಯಾಟ್‌ ಸರೋವರನ್ನು ಸೀಳಿಕೊಂಡು ಹೋಗುವ ನೀಳದಾರಿಯ ನಂತರ ಸಿಗುವ ದ್ವೀಪ ಪ್ರದೇಶವಾದ ಶ್ರೀಹರಿಕೋಟದಲ್ಲಿ ಇಸ್ರೊ ಸಂಸ್ಥೆಯ ಬಾಹ್ಯಾಕಾಶ ಉಡಾವಣಾ ಕೇಂದ್ರವಿದೆ. ಭಾರತೀಯ ಬಾಹ್ಯಾಕಾಶ …

Nobel INVENTIONS/ ನೊಬೆಲ್‌ ಶೋಧಗಳು

ಆತ್ಮೀಯರೆ

ಕಳೆದ 2017ನೆಯ ವರ್ಷದಿಂದ 2020ರವರೆಗೂ ನಾಲ್ಕೂ ವರ್ಷ ನೊಬೆಲ್‌ ಪುರಸ್ಕಾರಗಳ ಬಗೆಗೆ CPUS ವಿವರವಾದ ಟಿಪ್ಪಣಿಗಳನ್ನು ಪ್ರಕಟಿಸಿದೆ. ಜೊತೆಗೆ ನೊಬೆಲ್‌ -2017 ಎನ್ನುವ ವಿವರವಾದ ಪುಸ್ತಕವನ್ನೂ ಸಹಾ. ಸಸ್ಯಯಾನದ ಸರಳ ವೈಜ್ಞಾನಿಕ ಕಥೆಗಳನ್ನು ಹಾಗೆಯೇ ನೊಬೆಲ್‌ ಪ್ರಶಸ್ತಿ ಪಡೆದ ಸಂಕೀರ್ಣ ವಿಚಾರಗಳನ್ನೂ ಸಾರ್ವಜನಿಕ ತಿಳಿವಳಿಕೆಯ ಭಾಗವಾಗಿಸಲು ಮಾಡುವ CPUS ಪ್ರಯೋಗವು YouTube ನಲ್ಲಿ ಕೇಳುವಂತೆ, ನೋಡುವಂತೆ ಮಾಡಲು ಪ್ರಯತ್ನಿಸಿದೆ. ಪ್ರತೀ ತಿಂಗಳ ಆರಂಭಕ್ಕೆ ಸಸ್ಯಯಾನದ ಕಂತು ಹಾಗೂ 15ನೆಯ ದಿನಕ್ಕೆ ನೊಬೆಲ್‌ ಶೋಧಗಳ ವಿವರಗಳನ್ನು ನೋಡಲು ತೆರೆದುಕೊಳ್ಳಲಿವೆ. ನೊಬೆಲ್‌ ಶೋಧಗಳ ಮೊದಲ ಕಂತನ್ನು ಇಂದು ನಿಮ್ಮೆದುರು ತಂದಿದ್ದೇವೆ. ಮುಂದೆ ಪ್ರತೀ ತಿಂಗಳ ೧೫ರಂದು ನೊಬೆಲ್‌ ಕಥನವನ್ನು ಚರ್ಚಿಸುವ ಆಶಯ ನಮ್ಮದು. ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ CPUS ಚಾನಲ್‌ ಅನ್ನು ಪ್ರೋತ್ಸಾಹಿಸುವ ಪ್ರೀತಿ ನಿಮ್ಮದು.

 https://www.youtube.com/channel/UCyCr7sqonr-wmvOrEgMau3g  – ಇದು ನಮ್ಮ ಯೂಟ್ಯೂಬ್ ಚಾನೆಲ್ ನ ವಿಳಾಸ.

SASYAYAANA/ ಸಸ್ಯಯಾನ

ಹೊಸ ವರ್ಷದ ಶುಭಾಶಯಗಳು..ಸಸ್ಯಯಾನವು ಎರಡು ವರ್ಷಗಳನ್ನು ಪೂರೈಸಿ ನೂರಾರು ಗಿಡ-ಮರಗಳ ಸಂಗತಿಗಳನ್ನು ಹಂಚಿಕೊಂಡಿದೆ. ಅವುಗಳಲ್ಲಿ ಕೆಲವು ಸಸ್ಯಗಳ ಕಥನಗಳನ್ನಾದರೂ YouTube ನಲ್ಲಿ ಕೇಳುವಂತೆ, ನೋಡುವಂತೆ ಮಾಡಲು CPUS ಹೊಸತೊಂದು ಪ್ರಯೋಗಕ್ಕೆ ತೆರೆದುಕೊಂಡಿದೆ. ಆ ಪ್ರಯತ್ನದ ಮೊದಲ ಕಂತು ಎಂಬಂತೆ ಪೀಠಿಕೆಯಾಗಿ ಹೊಸ ವರ್ಷದ ಆರಂಭದಂದೇ ನಿಮ್ಮೆದುರು ತಂದಿದ್ದೇವೆ. ಮುಂದೆ ತಿಂಗಳಿಗೊಂದು ಕಥನವನ್ನು 10-12 ನಿಮಿಷಗಳಲ್ಲಿ ಹೇಳುವ, ತುಸುವಾದರೂ ಚಿತ್ರಿಸಿ ತೋರಿಸುವ ಆಶಯ ನಮ್ಮದು. ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ CPUS ಚಾನಲ್‌ ಅನ್ನು ಪ್ರೋತ್ಸಾಹಿಸುವ ಪ್ರೀತಿ ನಿಮ್ಮದು.  https://www.youtube.com/channel/UCyCr7sqonr-wmvOrEgMau3g  – ಇದು ನಮ್ಮ ಯೂಟ್ಯೂಬ್ ಚಾನೆಲ್ ನ ವಿಳಾಸ.

UPCOMING/RECENT EVENTS

CPUS in association with Soundarya Composite PU College, Bengaluru conducted 4-day  long Science Nurture Programme called “INSPIRE-2020” for first PU students. Eminent speakers  delivered inspiring lectures  across  different disciplines like Cancer Biology, Game Theory, Mathematics of Information Theory & Coding, Global Navigation Satellite Systems, The art of Programming etc.

Date: 26th to 29th February, 2020.

Venue: Soundarya Composite PU College, Near 8th Mile, Tumkur Road, Bengaluru

GALLERY

RESOURCES

Socialization of Science

An Essay 

in Kannada

 ವಿಜ್ಞಾನದ ಸಮಾಜೀಕರಣ

 ಕನ್ನಡ ಪ್ರಬಂಧ

 

Before Anuranana

Preface for the book “Anuranana” in Kannada

 ಅನುರಣನಕ್ಕೂ ಮೊದಲು

“ಅನುರಣನ” ಪುಸ್ತಕದ 

ಮುನ್ನುಡಿ

Never Ending Debates

 An Epilogue for the book “Nobel-2017” in Kannada

 ಮುಗಿಯದ ಚಚೆ೯ಗಳು

 “ನೊಬೆಲ್-2017” ಪುಸ್ತಕದ  ಉಪಸಂಹಾರ

Socialization of Science

An Essay 

in Kannada

 ವಿಜ್ಞಾನದ ಸಮಾಜೀಕರಣ

 ಕನ್ನಡ ಪ್ರಬಂಧ

 

Before Anuranana

Preface for the book “Anuranana” in Kannada

 ಅನುರಣನಕ್ಕೂ ಮೊದಲು

“ಅನುರಣನ” ಪುಸ್ತಕದ 

ಮುನ್ನುಡಿ

Never Ending Debates

 An Epilogue for the book “Nobel-2017” in Kannada

 ಮುಗಿಯದ ಚಚೆ೯ಗಳು

 “ನೊಬೆಲ್-2017” ಪುಸ್ತಕದ  ಉಪಸಂಹಾರ

A Textbook Chapter in Kannada

for 2nd year B.Sc students of Bengaluru University

ಬೆಂಗಳೂರು ವಿಶ್ವವಿದ್ಯಾಲಯದ ಎರಡನೆಯ ಬಿ.ಎಸ್‌.ಸಿ 

ಪದವಿ ವಿದ್ಯಾರ್ಥಿಗಳಿಗೆ ಪಠ್ಯ 

A Textbook Chapter in Kannada

for 2nd year B.Sc students of Bengaluru University

ಬೆಂಗಳೂರು ವಿಶ್ವವಿದ್ಯಾಲಯದ ಎರಡನೆಯ ಬಿ.ಎಸ್‌.ಸಿ 

ಪದವಿ ವಿದ್ಯಾರ್ಥಿಗಳಿಗೆ ಪಠ್ಯ