If I have seen further it is by standing on the shoulders of giants

- Sir Isaac Newton

Welcome

CPUS aims mainly at developing interfaces between science and general public, specifically to impart the interest in science possibilities. The public understanding of science is essential to a society so as to counter current trends of anti-science and non-rationality. It is important to place science in a broader cultural context; to present scientific development as an integral part of cultural and social development, showcasing its connections with society at large. It also presents  science as a force for better  world and a vital tool for achieving the informed society.

CPUS aims mainly at developing interfaces between science and general public, specifically to impart the interest in science possibilities. The public understanding of science is essential to a society so as to counter current trends of anti-science and non-rationality. It is important to place science in a broader cultural context; to present scientific development as an integral part of cultural and social development, showcasing its connections with society at large. It also presents  science as a force for better  world and a vital tool for achieving the informed society.

NEWS

Webinar about Nobel Prizes 2021: Virtues & Public Good

ನೊಬೆಲ್ ಪ್ರಶಸ್ತಿಗಳು - ೨೦೨೧/Nobel-2021 Series

No posts found.

Book-Check/ ಪುಸ್ತಕಯಾನ

“I Too Had a Dream” ಪದ್ಮವಿಭೂಷಣ ಡಾ. ವರ್ಗೀಸ್‍ ಕುರಿಯನ್‍ ಅವರ ಆತ್ಮಕಥೆ.

“I Too Had a Dream” ಇದು ದೇಶದ ಕ್ಷೀರ ಕ್ರಾಂತಿಯ ಹರಿಕಾರ ಪದ್ಮವಿಭೂಷಣ ಡಾ. ವರ್ಗೀಸ್‍ ಕುರಿಯನ್‍ ಅವರ ಆತ್ಮಕಥೆ. ಈ ಪುಸ್ತಕದ ಓದಿನ ಆನಂದವನ್ನು …
Read More

ಸುಬ್ರಹ್ಮಣ್ಯ ಚಂದ್ರಶೇಖರ್ ಅರಿವಿನ ಶೇಕ್ಸ್ ಪಿಯರ್ ಸೃಜನಶೀಲತೆಯ ಮಾದರಿ

ಇತ್ತೀಚೆಗೆ ಈ-ಪತ್ರಿಕೆಯೊಂದರಲ್ಲಿ ಲೇಖನವೊಂದನ್ನು ಓದುತ್ತಿದ್ದಾಗ ಹೀಗೊಂದು ಮಾಹಿತಿ ಸಿಕ್ಕಿತು. ಅದು 1983 ರಲ್ಲಿ ವಿಜ್ಞಾನಿ ಸುಬ್ರಹ್ಮಣ್ಯ ಚಂದ್ರಶೇಖರ್ ರವರಿಗೆ ನೊಬೆಲ್ ಪಾರಿತೋಷಕ ಪ್ರಕಟವಾದಾಗ ಅಮೇರಿಕದ ಪತ್ರಕರ್ತರು ಅವರನ್ನು …
Read More

Remembering Alvin Toffler

ಕೆಲವು ದಿನಗಳ ಹಿಂದೆ ಗೆಳೆಯ ಶ್ರೀ ಆಕಾಶ್ ಅವರೊಡನೆ ಮಾತಾಡುತ್ತಿದ್ದಾಗ “ಆಲ್ವಿನ್ ಟಾಫ್ಲರ್” ವಿಚಾರ ಮಾತಿಗೆ ಬಂತು. ಟಾಫ್ಲರ್ ಅವರ ತಂತ್ರಜ್ಞಾನ ಮತ್ತು ಭವಿಷ್ಯದ ಚಿಂತನೆಗಳು ಮಾತಿಗೆ …
Read More
Loading...

Covid-19 Series/ ಕೋವಿಡ್-‌19 ಸರಣಿ

ವಿಜ್ಞಾನದಲ್ಲಿ ಸತ್ಯ ಮತ್ತು ಪರಿಹಾರಗಳ ಜಿಜ್ಞಾಸೆ : ಕೊರೊನಾ ತೆರೆದಿಟ್ಟ ಆಲೋಚನೆಗಳು…

ವೈರಸ್ಸುಗಳ ಕುರಿತು ಹಿಂದೆಂದೂ ಹೆದರಿರದ ಮನವಕುಲವು, ತೀರಾ ಆಧುನಿಕ ಶತಮಾನದಲ್ಲಿ ತತ್ತರಿಸಿಹೋಯಿತು. ಜೀವಿ..! ಎಂದೂ ಸಹಾ ಪರಿಗಣಿಸಿರದ ಕೇವಲ, ಪ್ರೊಟೀನು ಹೊದಿಕೆಯುಳ್ಳ ನ್ಯುಕ್ಲೆಯಿಕ್‌ ಆಮ್ಲದ ವಸ್ತುವೊಂದು, ಜೀವಿಕೋಶದೊಳಗೆ …
Read More

ಕೊವಿಡ್‌ ಸೋಂಕು ಆಗದ ಸೂಪರ್‌ ಇಮ್ಯುನಿಟಿ! ನಿಮ್ಮಲ್ಲೊಬ್ಬರು ಇದ್ದಾರು….!

ನಿಮ್ಮಲ್ಲಿ ಯಾರಿಗಾದ್ರೂ ಕೋವಿಡ್‌-19, ಖಂಡಿತಾ ಬಂದೇ ಇಲ್ಲ. ಸುತ್ತ-ಮುತ್ತ ಸಾಕಷ್ಟು ಹಾವಳಿಯಿದ್ದರೂ, ಅಷ್ಟೇಕೆ ಮನೆಯಲ್ಲೇ ಸೋಂಕು ಬಂದವರಿದ್ದರೂ ನನಗೇನೂ ಆಗಲೇ ಇಲ್ಲ, ಎನ್ನಿಸಿದೆಯೇ? ಹಾಗಾದರೆ ನಿಮ್ಮನ್ನು ವಿಜ್ಞಾನದ …
Read More

ಕೊವಿಡ್‌-19 ಮುಂದೇನು? ಕೊರೊನಾ ವೈರಸ್ಸುಗಳ ಜೀವಿವೈಜ್ಞಾನಿಕ ಸೂಕ್ಷ್ಮತೆ

ಕೊವಿಡ್‌ ಹೊಸ ಪ್ರಶ್ನೆಗಳ ಕುರಿತಂತೆ ಒಂದಷ್ಟು ಜವಾಬ್ದಾರಿಯುತ ಉತ್ತರಗಳ ಹುಡುಕಾಟದಲ್ಲಿ ವೈರಸ್ಸುಗಳ ಜೀವಿವೈಜ್ಞಾನಿಕ ಸಂಗತಿಗಳ ಅನಿವಾರ್ಯ ತಿಳಿವಳಿಕೆಯ ಬಗ್ಗೆ ಗುರುತಿಸಲಾಗಿತ್ತು. ಏಕೆಂದರೆ ಮೊಟ್ಟ ಮೊದಲು Severe Acute …
Read More

Video Gallery

ಪ್ರೊ.ಬಿ.ಜಿ.ಎಲ್.ಸ್ವಾಮಿ ಅವರ ನೆನಪಿನ ಸಸ್ಯಯಾನ/Prof. BGL Swamy Series about plants

CPUS wishes to introduce 100 Trees/Plants which are not common in our dialogue, but have lot of influence on us. This will be a year long programme, an average of two plants/week will appear on CPUS website and Facebook page. These story of trees/plants around us are a small tribute to Prof. B.G.L Swamy in his birth centenary.

ಹೊಟ್ಟೆ ತುಂಬಿಸುವ ತರಕಾರಿ ಆಲೂಗಡ್ಡೆ- Potato Solanum tuberosum

ಆಲೂ, ಆಲೂಗಡ್ಡೆ, ಬಟಾಟೆಯ ಜನಪ್ರಿಯತೆಯು ಹಸಿವು, ಬಡತನ, ಪ್ರೀತಿ, ಹಗೆತನ, ಶ್ರೀಮಂತಿಕೆ, ಆಧುನಿಕತೆ, ರಾಜಕಾರಣ, ಆಧ್ಯಾತ್ಮ, ಮುಂತಾದ ಮಾನವತೆಯ ಎಲ್ಲಾ ಪ್ರಕಾರದ ಸಾಂಸ್ಕೃತಿಕ ಮಗ್ಗುಲನ್ನೂ ತನ್ನೊಳಗಿಟ್ಟು ಜಗತ್ತನ್ನು …
Read More

ಸೂರ್ಯನನ್ನು ಅನುಸರಿಸುವ ಸೂರ್ಯಕಾಂತಿ: Sunflower- Helianthus annuus

ಸೂರ್ಯಕಾಂತಿಗೆ ಆ ಹೆಸರು ಬಂದದ್ದೇ ಅದು ಸೂರ್ಯನನ್ನು ಹೋಲುವುದರಿಂದ, ಅವನನ್ನು ಅನುಸರಿಸುವುದರಿಂದ! ಸೂರ್ಯನನ್ನು ಅನುಸರಿಸುವುದು ಹೂವರಳಿದ ಎಳೆಯದರಲ್ಲೇ ಕಾಣುವ ವಿಶಿಷ್ಟ ನೋಟ. ಹಗಲು-ರಾತ್ರಿಯನ್ನು ಅನುಭವಿಸಲು ಸೂರ್ಯನ ಹೆಜ್ಜೆಗುರುತಿನಲ್ಲಿ …
Read More

ಸುವಾಸನೆ ಮತ್ತು ಪರಿಶುದ್ಧತೆಯ ರೂಪಕ ಮಲ್ಲಿಗೆ – Jasmine : Jasminum Spp.

ಮಲ್ಲಿಗೆಯ ಮೋಹಕತೆಗೆ ಒಂದೆರಡಲ್ಲಾ ಹತ್ತಾರು ರೂಪಕಗಳಿಂದ ಮಾನವ ಸಂಸ್ಕೃತಿಯು ಮಾರುಹೋಗಿದೆ. ತನ್ನೆಲ್ಲಾ ಬಗೆಯ ಅಸ್ಮಿತೆಯನ್ನೂ ತೆರೆದಿಡಲೆಂದೇ ಇರಬಹುದಾದ ಹೂವು. ಮಲ್ಲಿಗೆಯ ಪರಿಮಳಕ್ಕಾಗಲಿ, ಸ್ವಚ್ಛ ಬಣ್ಣಕ್ಕಾಗಲಿ, ಅದಕ್ಕಿರುವ ಕೋಮಲತೆ …
Read More

ಪ್ರೊ.ಸತೀಶ್ ಧವನ್ ಸರಣಿ/Prof. satish dhawan series

Prof. Satish Dhawan Centenary Celebrations Webinar

ಪೂರ್ವದ ಸೊಬಗು ಹಾಗೂ ಪಶ್ಚಿಮದ ಬೆರಗು ಬೆರೆತ ವಿಜ್ಞಾನಿ ಪ್ರೊ.ಸತೀಶ್ ಧವನ್

(ಐದನೆಯ ಕಂತು) ಸಿ.ಪಿ.ಯು.ಎಸ್.‌ ಓದುಗರೆಲ್ಲರಿಗೂ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದ ಶುಭಾಶಯಗಳು. ದೇಶ ಕಟ್ಟಿದ ವಿಜ್ಞಾನಿ ಎಂತಲೇ ಪ್ರಾರಂಭವಾದ ಪ್ರೊ. ಸತೀಶ್‌ ಧವನ್‌ ಜನ್ಮಶತಮಾನೋತ್ಸವ ಸರಣಿಯ …
Read More

ಇಸ್ರೊ: “ವಿಕ್ರಮ” ಸಾಧನೆಯ ಹಿಂದೆ ಸೌಜನ್ಯಮೂರ್ತಿ ಸತೀಶ್ ಧವನ್

(ನಾಲ್ಕನೆಯ ಕಂತು) ಅದು ೧೯೯೪ ರ ನಂತರದ ದಿನಗಳು. ಆಗ ಡಾ.ಕೆ.ಕಸ್ತೂರಿರಂಗನ್‌ ಇಸ್ರೊ ಅಧ್ಯಕ್ಷರಾಗಿದ್ದರು. ಅವರು ಒಮ್ಮೆ ದೂರಸಂವೇದಿ ಉಪಗ್ರಹಗಳ ಚಿತ್ರಗಳನ್ನ ಆಧರಿಸಿ ಭಾರತದ ೧೩ ವಿವಿಧ …
Read More

ಮರಳಿ ಮಣ್ಣಿಗೆ: ಕಾಯಕ ನೆಲೆಯಾದ ಭಾರತೀಯ ವಿಜ್ಞಾನ ಸಂಸ್ಥೆ

(ಪ್ರೊ. ಸತೀಶ್‌ ಧವನ್ ಜನ್ಮಶತಮಾನೋತ್ಸವ ಸರಣಿ- ಮೂರನೆಯ ಕಂತು) ೨೦೦೯ ನೇ ಇಸವಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ(ಐ.ಐ.ಎಸ್ ಸಿ) ತನ್ನ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ನೂರು ವರ್ಷಗಳ ಆ …
Read More

ಪ್ರೊ. ಸತೀಶ್‌ ಧವನ್ – ಕ್ಯಾಲ್ಟೆಕ್‌ ನ ಕಲಿಕೆಯ ದಿನಗಳು

(ಎರಡನೆಯ ಕಂತು) ೧೯೪೫ ರಲ್ಲಿ, ಎರಡನೇ ಮಹಾಯುದ್ಧ ಮುಗಿದ ನಂತರ, ‌ ಯುದ್ಧದಲ್ಲಿ ಭಾಗಿಯಾಗಿದ್ದ ಅಮೆರಿಕದ ಸೈನಿಕರನ್ನು ಹೊತ್ತ ಹಡಗು ಮುಂಬೈನಿಂದ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಪ್ರಯಾಣ …
Read More

ದಣಿವರಿಯದೆ ದೇಶ ಕಟ್ಟಿದ ವಿಜ್ಞಾನಿ ಮತ್ತು ಆಡಳಿತಗಾರ ಪ್ರೊ. ಸತೀಶ್ ಧವನ್

( ಮೊದಲ ಕಂತು) ಪುಲಿಕ್ಯಾಟ್‌ ಸರೋವರನ್ನು ಸೀಳಿಕೊಂಡು ಹೋಗುವ ನೀಳದಾರಿಯ ನಂತರ ಸಿಗುವ ದ್ವೀಪ ಪ್ರದೇಶವಾದ ಶ್ರೀಹರಿಕೋಟದಲ್ಲಿ ಇಸ್ರೊ ಸಂಸ್ಥೆಯ ಬಾಹ್ಯಾಕಾಶ ಉಡಾವಣಾ ಕೇಂದ್ರವಿದೆ. ಭಾರತೀಯ ಬಾಹ್ಯಾಕಾಶ …
Read More

ವಾರದ ವಿಜ್ಞಾನ ವಿಶೇಷ/Science weekly

ಯಾರು ಹಿತವರು ನಿನಗೆ ಈ ಮೂವರೊಳಗೆ

ಯಾರು ಹಿತವರು ನಿನಗೆ ಈ ಮೂವರೊಳಗೆ – ನಾರಿಯೋ, ಧಾರುಣಿಯೋ, ಬಲು ಧನದ ಸಿರಿಯೋ… ಎಂದು ಪುರಂದರದಾಸರು ಪ್ರಶ್ನೆಯಾಗಿಸಿ ವಿಶ್ಲೇಷಿಸಿದ್ದಾರೆ. ವಿಜ್ಞಾನದ ಅಧ್ಯಯನಗಳು ಚಹಾ, ಕಾಫೀ ಹಾಗೂ …
Read More

ಅಮ್ಮ ಮಾತ್ರವೇ ಕೊಡುವ ಆನುವಂಶೀಯ ಬಳುವಳಿ – ಮೈಟೊಕಾಂಡ್ರಿಯ

ಮೈಟೊಕಾಂಡ್ರಿಯಾದ ಅಂದರೆ ಶಕ್ತಿಕೇಂದ್ರದ ಡಿ.ಎನ್.ಎ. ಸಂಪೂರ್ಣ ಅಮ್ಮನ ಬಳುವಳಿ. ಆದರೆ ನಮ್ಮ ಜೀವಿಕೋಶದ ಕೇಂದ್ರ ಡಿಎನ್ಎದಲ್ಲಿ ಅಪ್ಪ-ಅಮ್ಮನ ಸಮಪಾಲು ಸಾಗಿ ಬರುತ್ತದೆ. ಆದರೆ ಶಕ್ತಿಕೇಂದ್ರದ ಗುಣಗಳ ಬಳುವಳಿ …
Read More

ಪೀಟೋ’ಸ್ ಪ್ಯಾರಡಾಕ್ಸ್: ಕ್ಯಾನ್ಸರ್ ಕುರಿತ ವಿರೋಧಾಭಾಸಕ್ಕೆ ವಿಕಾಸವಾದದ ಪರಿಹಾರಗಳು

ಕ್ಯಾನ್ಸರ್… ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ನಮ್ಮ ಬದುಕಿನ ಅನುಭವದೊಂದಿಗೆ ನುಸುಳಿ ನಮ್ಮ ನೆನಪಿನ ಭಾಗವಾಗಿಯೇ ಇರುತ್ತದೆ. ನಮ್ಮ ಕುಟುಂಬದ ಸದಸ್ಯರೋ, ಬಂಧುಗಳೋ, ಸ್ನೇಹಿತರೋ, ಮೆಚ್ಚಿನ ಕ್ರಿಕೆಟ್-ಸಿನಿಮಾ ತಾರೆಯರೋ …
Read More

Nobel INVENTIONS/ ನೊಬೆಲ್‌ ಶೋಧಗಳು

ಆತ್ಮೀಯರೆ

ಕಳೆದ 2017ನೆಯ ವರ್ಷದಿಂದ 2020ರವರೆಗೂ ನಾಲ್ಕೂ ವರ್ಷ ನೊಬೆಲ್‌ ಪುರಸ್ಕಾರಗಳ ಬಗೆಗೆ CPUS ವಿವರವಾದ ಟಿಪ್ಪಣಿಗಳನ್ನು ಪ್ರಕಟಿಸಿದೆ. ಜೊತೆಗೆ ನೊಬೆಲ್‌ -2017 ಎನ್ನುವ ವಿವರವಾದ ಪುಸ್ತಕವನ್ನೂ ಸಹಾ. ಸಸ್ಯಯಾನದ ಸರಳ ವೈಜ್ಞಾನಿಕ ಕಥೆಗಳನ್ನು ಹಾಗೆಯೇ ನೊಬೆಲ್‌ ಪ್ರಶಸ್ತಿ ಪಡೆದ ಸಂಕೀರ್ಣ ವಿಚಾರಗಳನ್ನೂ ಸಾರ್ವಜನಿಕ ತಿಳಿವಳಿಕೆಯ ಭಾಗವಾಗಿಸಲು ಮಾಡುವ CPUS ಪ್ರಯೋಗವು YouTube ನಲ್ಲಿ ಕೇಳುವಂತೆ, ನೋಡುವಂತೆ ಮಾಡಲು ಪ್ರಯತ್ನಿಸಿದೆ. ಪ್ರತೀ ತಿಂಗಳ ಆರಂಭಕ್ಕೆ ಸಸ್ಯಯಾನದ ಕಂತು ಹಾಗೂ 15ನೆಯ ದಿನಕ್ಕೆ ನೊಬೆಲ್‌ ಶೋಧಗಳ ವಿವರಗಳನ್ನು ನೋಡಲು ತೆರೆದುಕೊಳ್ಳಲಿವೆ. ನೊಬೆಲ್‌ ಶೋಧಗಳ ಮೊದಲ ಕಂತನ್ನು ಇಂದು ನಿಮ್ಮೆದುರು ತಂದಿದ್ದೇವೆ. ಮುಂದೆ ಪ್ರತೀ ತಿಂಗಳ ೧೫ರಂದು ನೊಬೆಲ್‌ ಕಥನವನ್ನು ಚರ್ಚಿಸುವ ಆಶಯ ನಮ್ಮದು. ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ CPUS ಚಾನಲ್‌ ಅನ್ನು ಪ್ರೋತ್ಸಾಹಿಸುವ ಪ್ರೀತಿ ನಿಮ್ಮದು.

 https://www.youtube.com/channel/UCyCr7sqonr-wmvOrEgMau3g  – ಇದು ನಮ್ಮ ಯೂಟ್ಯೂಬ್ ಚಾನೆಲ್ ನ ವಿಳಾಸ.

SASYAYAANA/ ಸಸ್ಯಯಾನ

ಹೊಸ ವರ್ಷದ ಶುಭಾಶಯಗಳು..ಸಸ್ಯಯಾನವು ಎರಡು ವರ್ಷಗಳನ್ನು ಪೂರೈಸಿ ನೂರಾರು ಗಿಡ-ಮರಗಳ ಸಂಗತಿಗಳನ್ನು ಹಂಚಿಕೊಂಡಿದೆ. ಅವುಗಳಲ್ಲಿ ಕೆಲವು ಸಸ್ಯಗಳ ಕಥನಗಳನ್ನಾದರೂ YouTube ನಲ್ಲಿ ಕೇಳುವಂತೆ, ನೋಡುವಂತೆ ಮಾಡಲು CPUS ಹೊಸತೊಂದು ಪ್ರಯೋಗಕ್ಕೆ ತೆರೆದುಕೊಂಡಿದೆ. ಆ ಪ್ರಯತ್ನದ ಮೊದಲ ಕಂತು ಎಂಬಂತೆ ಪೀಠಿಕೆಯಾಗಿ ಹೊಸ ವರ್ಷದ ಆರಂಭದಂದೇ ನಿಮ್ಮೆದುರು ತಂದಿದ್ದೇವೆ. ಮುಂದೆ ತಿಂಗಳಿಗೊಂದು ಕಥನವನ್ನು 10-12 ನಿಮಿಷಗಳಲ್ಲಿ ಹೇಳುವ, ತುಸುವಾದರೂ ಚಿತ್ರಿಸಿ ತೋರಿಸುವ ಆಶಯ ನಮ್ಮದು. ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ CPUS ಚಾನಲ್‌ ಅನ್ನು ಪ್ರೋತ್ಸಾಹಿಸುವ ಪ್ರೀತಿ ನಿಮ್ಮದು.  https://www.youtube.com/channel/UCyCr7sqonr-wmvOrEgMau3g  – ಇದು ನಮ್ಮ ಯೂಟ್ಯೂಬ್ ಚಾನೆಲ್ ನ ವಿಳಾಸ.

UPCOMING/RECENT EVENTS

CPUS in association with Soundarya Composite PU College, Bengaluru conducted 4-day  long Science Nurture Programme called “INSPIRE-2020” for first PU students. Eminent speakers  delivered inspiring lectures  across  different disciplines like Cancer Biology, Game Theory, Mathematics of Information Theory & Coding, Global Navigation Satellite Systems, The art of Programming etc.

Date: 26th to 29th February, 2020.

Venue: Soundarya Composite PU College, Near 8th Mile, Tumkur Road, Bengaluru

GALLERY

RESOURCES

Socialization of Science

An Essay 

in Kannada

 ವಿಜ್ಞಾನದ ಸಮಾಜೀಕರಣ

 ಕನ್ನಡ ಪ್ರಬಂಧ

 

Before Anuranana

Preface for the book “Anuranana” in Kannada

 ಅನುರಣನಕ್ಕೂ ಮೊದಲು

“ಅನುರಣನ” ಪುಸ್ತಕದ 

ಮುನ್ನುಡಿ

Never Ending Debates

 An Epilogue for the book “Nobel-2017” in Kannada

 ಮುಗಿಯದ ಚಚೆ೯ಗಳು

 “ನೊಬೆಲ್-2017” ಪುಸ್ತಕದ  ಉಪಸಂಹಾರ

Socialization of Science

An Essay 

in Kannada

 ವಿಜ್ಞಾನದ ಸಮಾಜೀಕರಣ

 ಕನ್ನಡ ಪ್ರಬಂಧ

 

Before Anuranana

Preface for the book “Anuranana” in Kannada

 ಅನುರಣನಕ್ಕೂ ಮೊದಲು

“ಅನುರಣನ” ಪುಸ್ತಕದ 

ಮುನ್ನುಡಿ

Never Ending Debates

 An Epilogue for the book “Nobel-2017” in Kannada

 ಮುಗಿಯದ ಚಚೆ೯ಗಳು

 “ನೊಬೆಲ್-2017” ಪುಸ್ತಕದ  ಉಪಸಂಹಾರ