If I have seen further it is by standing on the shoulders of giants

- Sir Isaac Newton

If I have seen further it is by standing on the shoulders of giants

- Sir Isaac Newton

Welcome

CPUS aims mainly at developing interfaces between science and general public, specifically to impart the interest in science possibilities. The public understanding of science is essential to a society so as to counter current trends of anti-science and non-rationality. It is important to place science in a broader cultural context; to present scientific development as an integral part of cultural and social development, showcasing its connections with society at large. It also presents  science as a force for better  world and a vital tool for achieving the informed society.

CPUS aims mainly at developing interfaces between science and general public, specifically to impart the interest in science possibilities. The public understanding of science is essential to a society so as to counter current trends of anti-science and non-rationality. It is important to place science in a broader cultural context; to present scientific development as an integral part of cultural and social development, showcasing its connections with society at large. It also presents  science as a force for better  world and a vital tool for achieving the informed society.

NEWS & EVENTS

ನೊಬೆಲ್ ಪ್ರಶಸ್ತಿಗಳು - ೨೦೨೩/Nobel-2023 Series

ಕೋವಿಡ್‌-19 ರ ವಿರುದ್ಧ mRNA ವ್ಯಾಕ್ಸೀನ್‌ ರೂಪಿಸಲು ಸಾಧ್ಯಮಾಡಿದ ಮೂಲ ವಿಜ್ಞಾನದ ಸಂಶೋಧನೆಗೆ 2023ರ ವೈದ್ಯಕೀಯ ನೊಬೆಲ್‌

ಈ ವರ್ಷದ ವೈದ್ಯಕೀಯ ನೊಬೆಲ್‌ ಪುರಸ್ಕಾರವನ್ನು ಕ್ಯಾಟಲಿನ್‌ ಕ್ಯಾರಿಕೊವ್‌ (Katalin Karikó)  ಡ್ರಿವ್ಯೂ ವೈಸ್‌ ಮನ್‌ (Drew Weissman) ಎಂಬ ಇಬ್ಬರು ಸಂಶೋಧಕರು ಕೊವಿಡ್‌-19 ಸಾಂಕ್ರಾಮಿಕ ರೋಗಕ್ಕೆ …

Dr. B.K.Subba Rao Memorial Webinar on Public Understanding of Health Sciences - 2023

ಪ್ರೊ.ಬಿ.ಜಿ.ಎಲ್.ಸ್ವಾಮಿ ಅವರ ನೆನಪಿನ ಸಸ್ಯಯಾನ/Prof. BGL Swamy Series about plants

ನಿಸರ್ಗದ ಕ್ಯಾಲೆಂಡರ್ ತಿಳಿವಿನ ಅನ್ವೇಷಕ: ಪಿನಾಲಜಿಯ ಪಿತಾಮಹ ರಾಬರ್ಟ್‌ ಮಾರ್ಶಮ್‌

ವಸಂತನ ಆಗಮನವನ್ನು ಯುಗಾದಿಯ ಹಬ್ಬವಾಗಿ ಆಚರಿಸುತ್ತಾ ಹೊಸ ಸಂವತ್ಸರಕ್ಕೆ ಆರಂಭಿಸುತ್ತೇವೆ. ಆಗ ಎಲ್ಲೆಲ್ಲೂ ಗಿಡಮರಗಳು ಮೈಯೆಲ್ಲಾ ಹಸಿರು ತುಂಬಿಕೊಂಡು ಹೊಸತನದಿಂದ ಅಣಿಯಾಗಿರುತ್ತವೆ. ಹೊಂಗೆ, ಮಾವು, ಬೇವು ಮುಂತಾದವುಗಳಲ್ಲಿನ …

ನೀರು-ನೆಲ ಕೂಡುವ ಅಳಿವೆಗಳಲ್ಲಿ ಅರಳುವ ಅರಣ್ಯ! ಕಾಂಡ್ಲ ವನ Mangrove Forests

ಒಂದೇ ಒಂದು ಸಸಿ ಅಗಾಧವಾದ ನೀರಿನ ಅಲೆಗಳಲ್ಲಿ ಮುಳುಗುತ್ತಾ ತೇಲುತ್ತಾ ಬದುಕಿನ ಆಸೆಯನ್ನು ಭದ್ರವಾಗಿಟ್ಟು ನೆಲದ ಕಡೆಗೆ ಬರಲು ನದಿಗಳು-ಹಳ್ಳಗಳು ಸಮುದ್ರಗಳ ಸೇರುವ ಅಳಿವೆಗಳ ದಾಟುವಲ್ಲಿ, ನೆಲವನ್ನು …

ನೆಲದೊಳಗೆ ಕಾಯಿ ಬಿಡುವ ಅಡಕೆ ಜಾತಿಯ Pinanga subterranea

ಇದೇ 2023 ರ ಜೂನ್‌ 27 ರಂದು ಇಂಗ್ಲಂಡಿನ ಕ್ಯೂ (Kew Garden) ಗಾರ್ಡನ್‌ ನಿಂದ ಸಸ್ಯಲೋಕದ ಬೆರಗೊಂದನ್ನು ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಬಿತ್ತು. ಅದು ಜಗತ್ತಿನ …

Eminent SCientists/ ಅಪರೂಪದ ವಿಜ್ಞಾನಿಗಳು

ಸಂಖ್ಯಾಶಾಸ್ತ್ರಕ್ಕೆ ಮೆರುಗು ತಂದ ಭಾರತೀಯ ಗಣಿತಜ್ಞ ಪ್ರೊ. C. R. ರಾವ್‌

Statistics are the poetry of science. F. Emerson Andrews ಕಳೆದ 2019ರ “ಗಣಿತದ ಅಬೆಲ್‌ ಪುರಸ್ಕಾರವನ್ನು ಮೊಟ್ಟ ಮೊದಲ ಬಾರಿಗೆ ಮಹಿಳೆಗೆ, ಅಮೆರಿಕಾದ ಆಸ್ಟಿನ್ …

ವಾಸ್ತುಶಿಲ್ಪದಲ್ಲಿ ದಾರ್ಶನಿಕತೆಯನ್ನು ತುಂಬಿದ ಲೂಯಿಸ್‌ ಕಾನ್‌

ಒಂದು ಸ್ಮಾರಕದ ಗುಣ- ಸ್ಮಾರಕತೆ (Monumentality) ಅಂದರೆ ಒಂದು ರಚನೆಯಲ್ಲಿ ಅಂತರ್ಗತವಾಗಿರುವ ಆಧ್ಯಾತ್ಮಿಕ ಗುಣಕ್ಕೆ ಮತ್ತೇನನ್ನೂ ಸೇರಿಸಲಾಗದ ಅಥವಾ ಬದಲಾಯಿಸಲಾಗದ ಅದರ ಶಾಶ್ವತತೆಯ ಭಾವನೆ. (A spiritual …

ಅಗಲಿದ ವಿಜ್ಞಾನದ ಅಜ್ಜನಿಗೊಂದು ವಿದಾಯ

“A common temptation of youth is the desire to be famous or glamorous or powerful. I realized that not everyone …

Book-Check/ ಪುಸ್ತಕಯಾನ

ಡೇವಿಡ್‌ ಗೋಲ್ಡ್‌ಸ್ಟೈನ್‌ ಅವರ The End of Genetics

ಕಳೆದ ವಾರದ ಪುಸ್ತಕಯಾನದಲ್ಲಿ ಪರಿಚಯಗೊಂಡ “ಜೀನ್‌-ಒಂದು ಆಪ್ತ ಚರಿತ್ರೆ- (The Gene -An Intimate History)ಯ ಮುಂದುವರಿಕೆ ಎಂಬಂತಹಾ ಪುಸ್ತಕ The End of Genetics ಈ …

ಸಿದ್ಧಾರ್ಥ ಮುಖರ್ಜಿಯವರ “The Gene _ An Intimate History”

ಜೀವಿವೈಜ್ಞಾನಿಕ ವಿಚಾರಗಳು, ವರ್ತನೆ, ಭಾವನೆಗಳು, ಅನುಭವಗಳು, ನೋವು-ನಲಿವುಗಳ ಮೂಲಕ ಜೀವತುಂಬಿದ ಕಥಾನಕಗಳು. ಅವುಗಳನ್ನು ಕಾಣದ ಜೀನ್‌ಗಳ ಮೂಲಕ, ಅನುಭವಕ್ಕೆ ದಕ್ಕುವ ಕಥನಗಳಾಗಿಸಿ ವೈಜ್ಞಾನಿಕ ವಿವರಗಳನ್ನು ಸಾರ್ವಜನಿಕ ಓದಿಗೆ …

ಹುಡುಕಾಟದ ಆನಂದ – ಪ್ರೊ.ರಿಚರ್ಡ್‌ ಫೈನ್‌ಮನ್

ಆತ್ಮೀಯರೆ, ಪುಸ್ತಕಯಾನದ ಪಯಣದಲ್ಲಿ ಇಂದು ಒಬ್ಬ ವಿಶಿಷ್ಟ ವಿಜ್ಞಾನಿ ಮತ್ತು ಅವರ ಚಿಂತನೆಗಳ ಸಾರರೂಪವಾಗಿರುವ ಪುಸ್ತಕದ ಬಗ್ಗೆ ತಿಳಿಯೋಣ ಪ್ರೊ. ರಿಚಡ್೯ ಪಿ. ಫೈನ್ ಮನ್ …

ವಾರದ ವಿಜ್ಞಾನ ವಿಶೇಷ/Science weekly

ಮಾನವ ಕುಲಕ್ಕೆ ವ್ಯಾಯಾಮವು ಏಕೆ ಮುಖ್ಯ? ಒಂದಷ್ಟು ವೈಜ್ಞಾನಿಕ ಒಳನೋಟಗಳು!

ವ್ಯಾಯಾಮವು ಮಾನವ ಕುಲಕ್ಕೆ ಅಗತ್ಯ ಎನ್ನುವುದರ ಬಗ್ಗೆ ಯಾವುದೇ ಗುಟ್ಟುಗಳೇನೂ ಇಲ್ಲ. ಅದರ ಆರೋಗ್ಯದ ಒಳಿತುಗಳ ಬಗ್ಗೆ ಸಾಕಷ್ಟೇ ಅನುಭವದ ಸಂಗತಿಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ಕನಿಷ್ಠ ದಿನನಿತ್ಯದ …

ವಾತಾವರಣದ ಉಷ್ಣತೆಯಲ್ಲಿ Superconductivity : ಹೊಸ ಭರವಸೆಯ ಸಂಶೋಧನೆ; ಒಂದು ಸುಳ್ಳು ಸಂಶೋಧನೆ!

ಈ ತಲೆಬರಹದ ಅಡಿಯಲ್ಲಿ ಕಳೆದ ಮಾರ್ಚ್‌ ತಿಂಗಳಲ್ಲಿ ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್”‌ ಆದರಿಸಿದ ಅಮೆರಿಕದಲ್ಲಿ ನೆಲೆಯಾದ ಶ್ರೀಲಂಕಾದ ಭೌತವಿಜ್ಞಾನಿ ಪ್ರೊ. ರಂಗಾ ಡಿಯಾಸ್‌ ತಮ್ಮ ಟೀಮಿನ …

ನಾವು ಪೂಜ್ಯತೆಯನ್ನೇನೂ ಕೊಡದಿದ್ದರೂ ಅಪ್ಪಟ ಭಾರತೀಯ ಹೆಮ್ಮೆ: ನಮ್ಮಎಮ್ಮೆ

ಎಮ್ಮೆಗಳ ಕುರಿತು ಒಂದು ಕಥೆಯಿದೆ. “ದೇವರು ಈ ಜೀವಿಗಳ ಸೃಷ್ಟಿಕರ್ತನಾಗಿದ್ದು ಅವುಗಳೆಲ್ಲವುಗಳ ಪಾಲಕನೇ ಆಗಿದ್ದರೆ, ಶುಕ್ರ, ಚಂದ್ರ ಮತ್ತು ಭೂಮಿತಾಯಿಯರು ತಮ್ಮ ಸಾಮರ್ಥ್ಯವನ್ನೆಲ್ಲಾ ಸೇರಿಸಿ ಭಾರತೀಯರ ಹುಟ್ಟಿಗೆ …

ನೊಬೆಲ್ ಪ್ರಶಸ್ತಿಗಳು - ೨೦೨೨/Nobel-2022 Series

ಅಳಿದು ಹೋದ ಹೋಮಿನಿನ್‌(ಆದಿಮಾನವ ಪ್ರಭೇದ)ಗಳು ಮತ್ತು ಮಾನವ ವಿಕಾಸದ ಜೀನೋಮ್‌ಗೆ ಸಂಬಂಧಿಸಿದ ಸಂಶೋಧನೆಗಳಿಗಾಗಿ

ಈಗಿರುವ ಮಾನವ ಪ್ರಭೇದ ಹೋಮೊ ಸೇಪಿಯನ್‌(Homo sapiens) ತನ್ನ ಪ್ರಸ್ತುತ ಇರುವಿಕೆಯ ಹಿನ್ನೆಲೆಯ ಬಗೆಗೆ, ಅದರ ವಿಕಾಸದ ಮೂಲದಿಂದಲೂ ಆಸಕ್ತಿಯನ್ನು ಹೊಂದಿದೆ. ಅಂದರೆ ನಾವು ಎಲ್ಲಿಂದ ಬಂದಿದ್ದೇವೆ …

Covid-19 Series/ ಕೋವಿಡ್-‌19 ಸರಣಿ

ಒಮಿಕ್ರಾನ್.. ಅಪಾಯಕಾರಿ ಯಾಕಲ್ಲ..! ಆದರೂ ಮುನ್ಸೂಚನೆ ಏನು?

ಈಗಾಗಲೇ ಸುದ್ದಿಯಲ್ಲಿರುವ ಒಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರದಿಯಾದ SARS-CoV-2 ನ ರೂಪಾಂತರಿತ ವೈರಸ್‌. ನಂತರದಲ್ಲಿ, ಹಲವಾರು ಇತರ ದೇಶಗಳು ಈ ರೂಪಾಂತರದ ಪ್ರಕರಣಗಳನ್ನು ವರದಿ ಮಾಡಿವೆ …

ಕೋವಿಡ್‌.. ಒಮಿಕ್ರಾನ್‌.. ಮುಂದೆ..? ಜಾಗತಿಕ ವಿಕಾಸ ವಿಜ್ಞಾನಿಗಳ ಚರ್ಚೆಗಳೊಡನೆ ಒಂದು ಅನುಸಂಧಾನ

ಕೋವಿಡ್‌ ಹರಡಲು ಆರಂಭಿಸಿ ಕೆಲವು ಅಲೆಗಳಿಂದ ಅಪ್ಪಳಿಸಿ ಬಲಿ ತೆಗೆದುಕೊಂಡ ನಂತರವೂ ಚರ್ಚೆಗಳು ಮುಂದುವರೆದೇ ಇವೆ. ವೈರಸ್ಸು ಹೊಸ ರೂಪ ತಳೆಯುತ್ತಲೂ ಹೊಸ ಚರ್ಚೆಗಳಿಗೆ ಅವಕಾಶ ಕೊಡುತ್ತಲೇ …

ವಿಜ್ಞಾನದಲ್ಲಿ ಸತ್ಯ ಮತ್ತು ಪರಿಹಾರಗಳ ಜಿಜ್ಞಾಸೆ : ಕೊರೊನಾ ತೆರೆದಿಟ್ಟ ಆಲೋಚನೆಗಳು…

ವೈರಸ್ಸುಗಳ ಕುರಿತು ಹಿಂದೆಂದೂ ಹೆದರಿರದ ಮನವಕುಲವು, ತೀರಾ ಆಧುನಿಕ ಶತಮಾನದಲ್ಲಿ ತತ್ತರಿಸಿಹೋಯಿತು. ಜೀವಿ..! ಎಂದೂ ಸಹಾ ಪರಿಗಣಿಸಿರದ ಕೇವಲ, ಪ್ರೊಟೀನು ಹೊದಿಕೆಯುಳ್ಳ ನ್ಯುಕ್ಲೆಯಿಕ್‌ ಆಮ್ಲದ ವಸ್ತುವೊಂದು, ಜೀವಿಕೋಶದೊಳಗೆ …

Video Gallery

ಪ್ರೊ.ಸತೀಶ್ ಧವನ್ ಸರಣಿ/Prof. satish dhawan series

Prof. Satish Dhawan Centenary Celebrations Webinar

ಪೂರ್ವದ ಸೊಬಗು ಹಾಗೂ ಪಶ್ಚಿಮದ ಬೆರಗು ಬೆರೆತ ವಿಜ್ಞಾನಿ ಪ್ರೊ.ಸತೀಶ್ ಧವನ್

(ಐದನೆಯ ಕಂತು) ಸಿ.ಪಿ.ಯು.ಎಸ್.‌ ಓದುಗರೆಲ್ಲರಿಗೂ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದ ಶುಭಾಶಯಗಳು. ದೇಶ ಕಟ್ಟಿದ ವಿಜ್ಞಾನಿ ಎಂತಲೇ ಪ್ರಾರಂಭವಾದ ಪ್ರೊ. ಸತೀಶ್‌ ಧವನ್‌ ಜನ್ಮಶತಮಾನೋತ್ಸವ ಸರಣಿಯ …

ಇಸ್ರೊ: “ವಿಕ್ರಮ” ಸಾಧನೆಯ ಹಿಂದೆ ಸೌಜನ್ಯಮೂರ್ತಿ ಸತೀಶ್ ಧವನ್

(ನಾಲ್ಕನೆಯ ಕಂತು) ಅದು ೧೯೯೪ ರ ನಂತರದ ದಿನಗಳು. ಆಗ ಡಾ.ಕೆ.ಕಸ್ತೂರಿರಂಗನ್‌ ಇಸ್ರೊ ಅಧ್ಯಕ್ಷರಾಗಿದ್ದರು. ಅವರು ಒಮ್ಮೆ ದೂರಸಂವೇದಿ ಉಪಗ್ರಹಗಳ ಚಿತ್ರಗಳನ್ನ ಆಧರಿಸಿ ಭಾರತದ ೧೩ ವಿವಿಧ …

ಮರಳಿ ಮಣ್ಣಿಗೆ: ಕಾಯಕ ನೆಲೆಯಾದ ಭಾರತೀಯ ವಿಜ್ಞಾನ ಸಂಸ್ಥೆ

(ಪ್ರೊ. ಸತೀಶ್‌ ಧವನ್ ಜನ್ಮಶತಮಾನೋತ್ಸವ ಸರಣಿ- ಮೂರನೆಯ ಕಂತು) ೨೦೦೯ ನೇ ಇಸವಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ(ಐ.ಐ.ಎಸ್ ಸಿ) ತನ್ನ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ನೂರು ವರ್ಷಗಳ ಆ …

ಪ್ರೊ. ಸತೀಶ್‌ ಧವನ್ – ಕ್ಯಾಲ್ಟೆಕ್‌ ನ ಕಲಿಕೆಯ ದಿನಗಳು

(ಎರಡನೆಯ ಕಂತು) ೧೯೪೫ ರಲ್ಲಿ, ಎರಡನೇ ಮಹಾಯುದ್ಧ ಮುಗಿದ ನಂತರ, ‌ ಯುದ್ಧದಲ್ಲಿ ಭಾಗಿಯಾಗಿದ್ದ ಅಮೆರಿಕದ ಸೈನಿಕರನ್ನು ಹೊತ್ತ ಹಡಗು ಮುಂಬೈನಿಂದ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಪ್ರಯಾಣ …

ದಣಿವರಿಯದೆ ದೇಶ ಕಟ್ಟಿದ ವಿಜ್ಞಾನಿ ಮತ್ತು ಆಡಳಿತಗಾರ ಪ್ರೊ. ಸತೀಶ್ ಧವನ್

( ಮೊದಲ ಕಂತು) ಪುಲಿಕ್ಯಾಟ್‌ ಸರೋವರನ್ನು ಸೀಳಿಕೊಂಡು ಹೋಗುವ ನೀಳದಾರಿಯ ನಂತರ ಸಿಗುವ ದ್ವೀಪ ಪ್ರದೇಶವಾದ ಶ್ರೀಹರಿಕೋಟದಲ್ಲಿ ಇಸ್ರೊ ಸಂಸ್ಥೆಯ ಬಾಹ್ಯಾಕಾಶ ಉಡಾವಣಾ ಕೇಂದ್ರವಿದೆ. ಭಾರತೀಯ ಬಾಹ್ಯಾಕಾಶ …

Nobel INVENTIONS/ ನೊಬೆಲ್‌ ಶೋಧಗಳು

ಆತ್ಮೀಯರೆ

ಕಳೆದ 2017ನೆಯ ವರ್ಷದಿಂದ 2020ರವರೆಗೂ ನಾಲ್ಕೂ ವರ್ಷ ನೊಬೆಲ್‌ ಪುರಸ್ಕಾರಗಳ ಬಗೆಗೆ CPUS ವಿವರವಾದ ಟಿಪ್ಪಣಿಗಳನ್ನು ಪ್ರಕಟಿಸಿದೆ. ಜೊತೆಗೆ ನೊಬೆಲ್‌ -2017 ಎನ್ನುವ ವಿವರವಾದ ಪುಸ್ತಕವನ್ನೂ ಸಹಾ. ಸಸ್ಯಯಾನದ ಸರಳ ವೈಜ್ಞಾನಿಕ ಕಥೆಗಳನ್ನು ಹಾಗೆಯೇ ನೊಬೆಲ್‌ ಪ್ರಶಸ್ತಿ ಪಡೆದ ಸಂಕೀರ್ಣ ವಿಚಾರಗಳನ್ನೂ ಸಾರ್ವಜನಿಕ ತಿಳಿವಳಿಕೆಯ ಭಾಗವಾಗಿಸಲು ಮಾಡುವ CPUS ಪ್ರಯೋಗವು YouTube ನಲ್ಲಿ ಕೇಳುವಂತೆ, ನೋಡುವಂತೆ ಮಾಡಲು ಪ್ರಯತ್ನಿಸಿದೆ. ಪ್ರತೀ ತಿಂಗಳ ಆರಂಭಕ್ಕೆ ಸಸ್ಯಯಾನದ ಕಂತು ಹಾಗೂ 15ನೆಯ ದಿನಕ್ಕೆ ನೊಬೆಲ್‌ ಶೋಧಗಳ ವಿವರಗಳನ್ನು ನೋಡಲು ತೆರೆದುಕೊಳ್ಳಲಿವೆ. ನೊಬೆಲ್‌ ಶೋಧಗಳ ಮೊದಲ ಕಂತನ್ನು ಇಂದು ನಿಮ್ಮೆದುರು ತಂದಿದ್ದೇವೆ. ಮುಂದೆ ಪ್ರತೀ ತಿಂಗಳ ೧೫ರಂದು ನೊಬೆಲ್‌ ಕಥನವನ್ನು ಚರ್ಚಿಸುವ ಆಶಯ ನಮ್ಮದು. ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ CPUS ಚಾನಲ್‌ ಅನ್ನು ಪ್ರೋತ್ಸಾಹಿಸುವ ಪ್ರೀತಿ ನಿಮ್ಮದು.

 https://www.youtube.com/channel/UCyCr7sqonr-wmvOrEgMau3g  – ಇದು ನಮ್ಮ ಯೂಟ್ಯೂಬ್ ಚಾನೆಲ್ ನ ವಿಳಾಸ.

SASYAYAANA/ ಸಸ್ಯಯಾನ

ಹೊಸ ವರ್ಷದ ಶುಭಾಶಯಗಳು..ಸಸ್ಯಯಾನವು ಎರಡು ವರ್ಷಗಳನ್ನು ಪೂರೈಸಿ ನೂರಾರು ಗಿಡ-ಮರಗಳ ಸಂಗತಿಗಳನ್ನು ಹಂಚಿಕೊಂಡಿದೆ. ಅವುಗಳಲ್ಲಿ ಕೆಲವು ಸಸ್ಯಗಳ ಕಥನಗಳನ್ನಾದರೂ YouTube ನಲ್ಲಿ ಕೇಳುವಂತೆ, ನೋಡುವಂತೆ ಮಾಡಲು CPUS ಹೊಸತೊಂದು ಪ್ರಯೋಗಕ್ಕೆ ತೆರೆದುಕೊಂಡಿದೆ. ಆ ಪ್ರಯತ್ನದ ಮೊದಲ ಕಂತು ಎಂಬಂತೆ ಪೀಠಿಕೆಯಾಗಿ ಹೊಸ ವರ್ಷದ ಆರಂಭದಂದೇ ನಿಮ್ಮೆದುರು ತಂದಿದ್ದೇವೆ. ಮುಂದೆ ತಿಂಗಳಿಗೊಂದು ಕಥನವನ್ನು 10-12 ನಿಮಿಷಗಳಲ್ಲಿ ಹೇಳುವ, ತುಸುವಾದರೂ ಚಿತ್ರಿಸಿ ತೋರಿಸುವ ಆಶಯ ನಮ್ಮದು. ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ CPUS ಚಾನಲ್‌ ಅನ್ನು ಪ್ರೋತ್ಸಾಹಿಸುವ ಪ್ರೀತಿ ನಿಮ್ಮದು.  https://www.youtube.com/channel/UCyCr7sqonr-wmvOrEgMau3g  – ಇದು ನಮ್ಮ ಯೂಟ್ಯೂಬ್ ಚಾನೆಲ್ ನ ವಿಳಾಸ.

UPCOMING/RECENT EVENTS

CPUS in association with Soundarya Composite PU College, Bengaluru conducted 4-day  long Science Nurture Programme called “INSPIRE-2020” for first PU students. Eminent speakers  delivered inspiring lectures  across  different disciplines like Cancer Biology, Game Theory, Mathematics of Information Theory & Coding, Global Navigation Satellite Systems, The art of Programming etc.

Date: 26th to 29th February, 2020.

Venue: Soundarya Composite PU College, Near 8th Mile, Tumkur Road, Bengaluru

GALLERY

RESOURCES

Socialization of Science

An Essay 

in Kannada

 ವಿಜ್ಞಾನದ ಸಮಾಜೀಕರಣ

 ಕನ್ನಡ ಪ್ರಬಂಧ

 

Before Anuranana

Preface for the book “Anuranana” in Kannada

 ಅನುರಣನಕ್ಕೂ ಮೊದಲು

“ಅನುರಣನ” ಪುಸ್ತಕದ 

ಮುನ್ನುಡಿ

Never Ending Debates

 An Epilogue for the book “Nobel-2017” in Kannada

 ಮುಗಿಯದ ಚಚೆ೯ಗಳು

 “ನೊಬೆಲ್-2017” ಪುಸ್ತಕದ  ಉಪಸಂಹಾರ

Socialization of Science

An Essay 

in Kannada

 ವಿಜ್ಞಾನದ ಸಮಾಜೀಕರಣ

 ಕನ್ನಡ ಪ್ರಬಂಧ

 

Before Anuranana

Preface for the book “Anuranana” in Kannada

 ಅನುರಣನಕ್ಕೂ ಮೊದಲು

“ಅನುರಣನ” ಪುಸ್ತಕದ 

ಮುನ್ನುಡಿ

Never Ending Debates

 An Epilogue for the book “Nobel-2017” in Kannada

 ಮುಗಿಯದ ಚಚೆ೯ಗಳು

 “ನೊಬೆಲ್-2017” ಪುಸ್ತಕದ  ಉಪಸಂಹಾರ

A Textbook Chapter in Kannada

for 2nd year B.Sc students of Bengaluru University

ಬೆಂಗಳೂರು ವಿಶ್ವವಿದ್ಯಾಲಯದ ಎರಡನೆಯ ಬಿ.ಎಸ್‌.ಸಿ 

ಪದವಿ ವಿದ್ಯಾರ್ಥಿಗಳಿಗೆ ಪಠ್ಯ 

A Textbook Chapter in Kannada

for 2nd year B.Sc students of Bengaluru University

ಬೆಂಗಳೂರು ವಿಶ್ವವಿದ್ಯಾಲಯದ ಎರಡನೆಯ ಬಿ.ಎಸ್‌.ಸಿ 

ಪದವಿ ವಿದ್ಯಾರ್ಥಿಗಳಿಗೆ ಪಠ್ಯ